Barayya Rasikara Raaja Lyrics

ಬಾರಯ್ಯ ರಸಿಕರ ರಾಜ Lyrics

in Simha Jodi

in ಸಿಂಹ ಜೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಸಲಾಮಾಲೆಕುಮ್....
(ವಾಲೇಕುಮ್ ಸಲಾಂ )
 
ಬಾರಯ್ಯ ರಸಿಕರ ರಾಜ
ಈ ಬಂಗಾರಿ ಜೊತೆಗಿಂದು
ಬಾರಯ್ಯ ರಸಿಕರ ರಾಜ
ಈ ಬಂಗಾರಿ ಜೊತೆಗಿಂದು
ರಸರಾತ್ರಿ ಸ್ವಾಗತ ತರುವೇ
ಮುದದಿಂದ ನಿನಗಿಂದು
 
ಅಸಲಾಮಲೆಕುಮ್...
ಗುಲಾಬಿ ಕೆನ್ನೆಯ ರಾಣಿ
ನಿನ್ನ ಗುಲಾಮ ನಾನೆಂದೆ
ಗುಲಾಬಿ ಕೆನ್ನೆಯ ರಾಣಿ
ನಿನ್ನ ಗುಲಾಮ ನಾನೆಂದೆ
ಕುಡಿನೋಟದಲ್ಲಿರೊ ಮಜವಾ
ಕುಡಿಯೋಕೆ ನಾ ಬಂದೆ

|| ಗುಲಾಬಿ ಕೆನ್ನೆಯ ರಾಣಿ
ನಿನ್ನ ಗುಲಾಮ ನಾನೆಂದೆ…||

ಆಆಆ...  ಆಆಆ...  ಆಆಆ..
ಏಕಾಂತ ಕಾದಿರಲು
ಸಂಗಾತಿ ತಾನಿರಲು
ಶೃಂಗಾರ ಲೀಲೆಯಲಿ
ಕಥೆ ನೂರು ಹೇಳಿರಲು
ತುಟಿಯಂಚು ನಿನಗಾಗಿ
ಮಧು ತಂದಿದೆ...
ತುಟಿಯಂಚು ನಿನಗಾಗಿ
ಮಧು ತಂದಿದೆ
ಈ ರಸಮಂಚ ಬಾರೆಂದು
ಕರೆ ನೀಡಿದೆ….
ಅಸಲಾಮಲೆಕುಮ್....
 
|| ಬಾರಯ್ಯ ರಸಿಕರ ರಾಜ
ಈ ಬಂಗಾರಿ ಜೊತೆಗಿಂದು
ರಸರಾತ್ರಿ ಸ್ವಾಗತ ತರುವೇ
ಮುದದಿಂದ ನಿನಗಿಂದು
         
ಬಾರಯ್ಯ ರಸಿಕರ ರಾಜ
ಈ ಬಂಗಾರಿ ಜೊತೆಗಿಂದು…||

ಆಆಆ... ಆಆಆ... ಆಆಆ ...
ಕರಿಮೋಡವ ನಾಚಿಸಿದೆ..
ಮುಂಗುರಳು ಸೊಬಗು
ಮಿಂಚಿನೋಲು ಸೆಳೆಯುತಿದೆ
ಮುಗಳನಗೆಯ ಬೆಡಗು
ಕನಸಲ್ಲಿ ಕಂಡಂಥ
ನಿಜ ರೂಪಸಿ..
ಕನಸಲ್ಲಿ ಕಂಡಂಥ
ನಿಜ ರೂಪಸಿ
ಈ ಬಾಳಲ್ಲಿ ಬೆರೆತಂಥ
ಓ ಪ್ರೇಯಸಿ..
ಅಸಲಾಮಲೆಕುಮ್...
 
|| ಹೇ.. ಗುಲಾಬಿ ಕೆನ್ನೆಯ ರಾಣಿ
ನಿನ್ನ ಗುಲಾಮ ನಾನೆಂದೆ
ಕುಡಿನೋಟದಲ್ಲಿರೊ ಮಜವಾ
ಕುಡಿಯೋಕೆ ನಾ ಬಂದೆ
 
ಬಾರಯ್ಯ ರಸಿಕರ ರಾಜ
ಈ ಬಂಗಾರಿ ಜೊತೆಗಿಂದು
ರಸರಾತ್ರಿ ಸ್ವಾಗತ ತರುವೇ
ಮುದದಿಂದ ನಿನಗಿಂದು
 
ಬಾರಯ್ಯ ರಸಿಕರ ರಾಜ
ಈ ಬಂಗಾರಿ ಜೊತೆಗಿಂದು
ಗುಲಾಬಿ ಕೆನ್ನೆಯ ರಾಣಿ
ನಿನ್ನ ಗುಲಾಮ ನಾನೆಂದೆ….||

ಅಸಲಾಮಾಲೆಕುಮ್....
(ವಾಲೇಕುಮ್ ಸಲಾಂ )
 
ಬಾರಯ್ಯ ರಸಿಕರ ರಾಜ
ಈ ಬಂಗಾರಿ ಜೊತೆಗಿಂದು
ಬಾರಯ್ಯ ರಸಿಕರ ರಾಜ
ಈ ಬಂಗಾರಿ ಜೊತೆಗಿಂದು
ರಸರಾತ್ರಿ ಸ್ವಾಗತ ತರುವೇ
ಮುದದಿಂದ ನಿನಗಿಂದು
 
ಅಸಲಾಮಲೆಕುಮ್...
ಗುಲಾಬಿ ಕೆನ್ನೆಯ ರಾಣಿ
ನಿನ್ನ ಗುಲಾಮ ನಾನೆಂದೆ
ಗುಲಾಬಿ ಕೆನ್ನೆಯ ರಾಣಿ
ನಿನ್ನ ಗುಲಾಮ ನಾನೆಂದೆ
ಕುಡಿನೋಟದಲ್ಲಿರೊ ಮಜವಾ
ಕುಡಿಯೋಕೆ ನಾ ಬಂದೆ

|| ಗುಲಾಬಿ ಕೆನ್ನೆಯ ರಾಣಿ
ನಿನ್ನ ಗುಲಾಮ ನಾನೆಂದೆ…||

ಆಆಆ...  ಆಆಆ...  ಆಆಆ..
ಏಕಾಂತ ಕಾದಿರಲು
ಸಂಗಾತಿ ತಾನಿರಲು
ಶೃಂಗಾರ ಲೀಲೆಯಲಿ
ಕಥೆ ನೂರು ಹೇಳಿರಲು
ತುಟಿಯಂಚು ನಿನಗಾಗಿ
ಮಧು ತಂದಿದೆ...
ತುಟಿಯಂಚು ನಿನಗಾಗಿ
ಮಧು ತಂದಿದೆ
ಈ ರಸಮಂಚ ಬಾರೆಂದು
ಕರೆ ನೀಡಿದೆ….
ಅಸಲಾಮಲೆಕುಮ್....
 
|| ಬಾರಯ್ಯ ರಸಿಕರ ರಾಜ
ಈ ಬಂಗಾರಿ ಜೊತೆಗಿಂದು
ರಸರಾತ್ರಿ ಸ್ವಾಗತ ತರುವೇ
ಮುದದಿಂದ ನಿನಗಿಂದು
         
ಬಾರಯ್ಯ ರಸಿಕರ ರಾಜ
ಈ ಬಂಗಾರಿ ಜೊತೆಗಿಂದು…||

ಆಆಆ... ಆಆಆ... ಆಆಆ ...
ಕರಿಮೋಡವ ನಾಚಿಸಿದೆ..
ಮುಂಗುರಳು ಸೊಬಗು
ಮಿಂಚಿನೋಲು ಸೆಳೆಯುತಿದೆ
ಮುಗಳನಗೆಯ ಬೆಡಗು
ಕನಸಲ್ಲಿ ಕಂಡಂಥ
ನಿಜ ರೂಪಸಿ..
ಕನಸಲ್ಲಿ ಕಂಡಂಥ
ನಿಜ ರೂಪಸಿ
ಈ ಬಾಳಲ್ಲಿ ಬೆರೆತಂಥ
ಓ ಪ್ರೇಯಸಿ..
ಅಸಲಾಮಲೆಕುಮ್...
 
|| ಹೇ.. ಗುಲಾಬಿ ಕೆನ್ನೆಯ ರಾಣಿ
ನಿನ್ನ ಗುಲಾಮ ನಾನೆಂದೆ
ಕುಡಿನೋಟದಲ್ಲಿರೊ ಮಜವಾ
ಕುಡಿಯೋಕೆ ನಾ ಬಂದೆ
 
ಬಾರಯ್ಯ ರಸಿಕರ ರಾಜ
ಈ ಬಂಗಾರಿ ಜೊತೆಗಿಂದು
ರಸರಾತ್ರಿ ಸ್ವಾಗತ ತರುವೇ
ಮುದದಿಂದ ನಿನಗಿಂದು
 
ಬಾರಯ್ಯ ರಸಿಕರ ರಾಜ
ಈ ಬಂಗಾರಿ ಜೊತೆಗಿಂದು
ಗುಲಾಬಿ ಕೆನ್ನೆಯ ರಾಣಿ
ನಿನ್ನ ಗುಲಾಮ ನಾನೆಂದೆ….||

Barayya Rasikara Raaja song lyrics from Kannada Movie Simha Jodi starring Vishnuvardhan, Manjula, Halam, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ