ಬೊಂಬಾಯಿ ಬಾಜಾರ್ ಬೊಂಬೆ
ನಿನಗಾಗಿ ಕಾದಿಹ ರಂಭೆ ... ಅಯ್ಯೋ
ಬೊಂಬಾಯಿ ಬಾಜಾರ್ ಬೊಂಬೆ
ನಿನಗಾಗಿ ಕಾದಿಹ ರಂಭೆ
ನೋಡಯ್ಯೋ ಎಂಥಾ ಹೆಣ್ಣಲ್ಲೋ
ಇವಳು ಗಜನಿಂಬೆ ಎಂಥ ಹಣ್ಣಲ್ಲೋ
ಓ… ಓ…. ಓ ... ಅಯ್ಯಯ್ಯಯ್ಯೋ
ದಿಲ್ಲಿಯ ಗಲ್ಲಿ ರಾಣಿ
ಸ್ವರ್ಗಕ್ಕೆ ಸಾಗಿಸೋ ದೋಣಿ...
ಹೇ ಹೇ ಹೇ….
ದಿಲ್ಲಿಯ ಗಲ್ಲಿ ರಾಣಿ
ಸ್ವರ್ಗಕ್ಕೆ ಸಾಗಿಸೋ ದೋಣಿ
ಇವಳೇನೇ ನಿನಗೆ ಸರಿ ಜೋಡಿ
ಒಳ್ಳೆ ಮಲ್ಲಿಗೆ ಹೂವು ಇವಳೆ
ಅಯ್ಯ ಅಯ್ಯ್ ಅಯ್ಯ
ಅಯ್ಯ್ ಅಯ್ಯಯೋ ...
ನಾಜೂಕು ನನ್ನ ಸೊಂಟ
ಜೋರಾಗಿ ಹಿಡಿಬೇಡ ತುಂಟ
ಓ ಜಾಣ ಎಂಥಾ ಒರಟ
ಎಳಿಬೇಡ ಹೀಗೆ ನೆಂಟ
ನಿನ್ನ ಕಂಡರೆ ಅವಳಿಗೆ ಪ್ರೇಮ
ಅವಳೇ ನೋಡು ಹೆಚ್ಚಿನ ಕಾಮ
ಹದಿನಾರರ ಹೆಣ್ಣಿರುವಾಗ
ಮುದುಕಿ ಬೇಕೇ ರಾಮಾ ರಾಮ ರಾಮ
|| ದಿಲ್ಲಿಯ ಗಲ್ಲಿ ರಾಣಿ
ಸ್ವರ್ಗಕ್ಕೆ ಸಾಗಿಸೋ ದೋಣಿ ...
ಬೊಂಬಾಯಿ ಬಾಜಾರ್ ಬೊಂಬೆ
ನಿನಗಾಗಿ ಕಾದಿಹ ರಂಭೆ
ಇವಳೇನೇ ನಿನಗೆ ಸರಿ ಜೋಡಿ
ಒಳ್ಳೆ ಮಲ್ಲಿಗೆ ಹೂವು ಇವಳೆ
ಹ್ಹಿಹ್ಹಿಹ್ಹಿಹ್ಹಿಹ್ಹಿ…..||
ಹಣಿಸೆ ಮುಪ್ಪು ಹುಳಿಗೆ ಮುಪ್ಪೆ
ಅವಳಾ ನಂಬಿ ಕೆಡುವೇ ಬೆಪ್ಪೆ
ವಯಸ್ಸಿದ್ದರೆ ಪ್ರೀತಿ ಸರಸ
ಇಲ್ಲದಿರೆ ಎಲ್ಲ ಹಳಸುತನ..
ಜೇನಿನಂತೆ ಅವಳ ಮುತ್ತು
ಅಪ್ಪಿ ನೋಡು ಆಗಲೇ ಗೊತ್ತು
ಮತ್ತಿನಲ್ಲಿ ಇರುವ ಹೊತ್ತು
ಹೆಣ್ಣು ಗಂಡು ಯಾರಿಗೆ ಗೊತ್ತು
ಬೊಂಬಾಯಿ ಬೊಂಬೆ ಬೇಕು
ಡಿಲ್ಲಿಯ ರಾಣಿ ಬೇಕು
ಬೊಂಬಾಯಿ ಬೊಂಬೆ ಬೇಕು
ಡಿಲ್ಲಿಯ ರಾಣಿ ಬೇಕು
ಅಯ್ಯಯ್ಯಯ್ಯ..ತೊಂದರೆ ಬಂತಲ್ಲೋ
ಅಹ್ಹಹ್ ಇನ್ನೂ ಮೂರು ದಿನ
ಅಂಗಡಿ ರಜವಲ್ಲೋ...ಅಯ್ಯಯ್ಯೋ
ಹೊತ್ತಾಗಿ ನೀನು ಬಂದ್ಯಲ್ಲೋ ಹೂಂಹೂಂ
ಇದು ಹೌಸಫುಲ್ ಆಗಿ ಹೋಯ್ತಲ್ಲೋ….
ಬೊಂಬಾಯಿ ಬಾಜಾರ್ ಬೊಂಬೆ
ನಿನಗಾಗಿ ಕಾದಿಹ ರಂಭೆ ... ಅಯ್ಯೋ
ಬೊಂಬಾಯಿ ಬಾಜಾರ್ ಬೊಂಬೆ
ನಿನಗಾಗಿ ಕಾದಿಹ ರಂಭೆ
ನೋಡಯ್ಯೋ ಎಂಥಾ ಹೆಣ್ಣಲ್ಲೋ
ಇವಳು ಗಜನಿಂಬೆ ಎಂಥ ಹಣ್ಣಲ್ಲೋ
ಓ… ಓ…. ಓ ... ಅಯ್ಯಯ್ಯಯ್ಯೋ
ದಿಲ್ಲಿಯ ಗಲ್ಲಿ ರಾಣಿ
ಸ್ವರ್ಗಕ್ಕೆ ಸಾಗಿಸೋ ದೋಣಿ...
ಹೇ ಹೇ ಹೇ….
ದಿಲ್ಲಿಯ ಗಲ್ಲಿ ರಾಣಿ
ಸ್ವರ್ಗಕ್ಕೆ ಸಾಗಿಸೋ ದೋಣಿ
ಇವಳೇನೇ ನಿನಗೆ ಸರಿ ಜೋಡಿ
ಒಳ್ಳೆ ಮಲ್ಲಿಗೆ ಹೂವು ಇವಳೆ
ಅಯ್ಯ ಅಯ್ಯ್ ಅಯ್ಯ
ಅಯ್ಯ್ ಅಯ್ಯಯೋ ...
ನಾಜೂಕು ನನ್ನ ಸೊಂಟ
ಜೋರಾಗಿ ಹಿಡಿಬೇಡ ತುಂಟ
ಓ ಜಾಣ ಎಂಥಾ ಒರಟ
ಎಳಿಬೇಡ ಹೀಗೆ ನೆಂಟ
ನಿನ್ನ ಕಂಡರೆ ಅವಳಿಗೆ ಪ್ರೇಮ
ಅವಳೇ ನೋಡು ಹೆಚ್ಚಿನ ಕಾಮ
ಹದಿನಾರರ ಹೆಣ್ಣಿರುವಾಗ
ಮುದುಕಿ ಬೇಕೇ ರಾಮಾ ರಾಮ ರಾಮ
|| ದಿಲ್ಲಿಯ ಗಲ್ಲಿ ರಾಣಿ
ಸ್ವರ್ಗಕ್ಕೆ ಸಾಗಿಸೋ ದೋಣಿ ...
ಬೊಂಬಾಯಿ ಬಾಜಾರ್ ಬೊಂಬೆ
ನಿನಗಾಗಿ ಕಾದಿಹ ರಂಭೆ
ಇವಳೇನೇ ನಿನಗೆ ಸರಿ ಜೋಡಿ
ಒಳ್ಳೆ ಮಲ್ಲಿಗೆ ಹೂವು ಇವಳೆ
ಹ್ಹಿಹ್ಹಿಹ್ಹಿಹ್ಹಿಹ್ಹಿ…..||
ಹಣಿಸೆ ಮುಪ್ಪು ಹುಳಿಗೆ ಮುಪ್ಪೆ
ಅವಳಾ ನಂಬಿ ಕೆಡುವೇ ಬೆಪ್ಪೆ
ವಯಸ್ಸಿದ್ದರೆ ಪ್ರೀತಿ ಸರಸ
ಇಲ್ಲದಿರೆ ಎಲ್ಲ ಹಳಸುತನ..
ಜೇನಿನಂತೆ ಅವಳ ಮುತ್ತು
ಅಪ್ಪಿ ನೋಡು ಆಗಲೇ ಗೊತ್ತು
ಮತ್ತಿನಲ್ಲಿ ಇರುವ ಹೊತ್ತು
ಹೆಣ್ಣು ಗಂಡು ಯಾರಿಗೆ ಗೊತ್ತು
ಬೊಂಬಾಯಿ ಬೊಂಬೆ ಬೇಕು
ಡಿಲ್ಲಿಯ ರಾಣಿ ಬೇಕು
ಬೊಂಬಾಯಿ ಬೊಂಬೆ ಬೇಕು
ಡಿಲ್ಲಿಯ ರಾಣಿ ಬೇಕು
ಅಯ್ಯಯ್ಯಯ್ಯ..ತೊಂದರೆ ಬಂತಲ್ಲೋ
ಅಹ್ಹಹ್ ಇನ್ನೂ ಮೂರು ದಿನ
ಅಂಗಡಿ ರಜವಲ್ಲೋ...ಅಯ್ಯಯ್ಯೋ
ಹೊತ್ತಾಗಿ ನೀನು ಬಂದ್ಯಲ್ಲೋ ಹೂಂಹೂಂ
ಇದು ಹೌಸಫುಲ್ ಆಗಿ ಹೋಯ್ತಲ್ಲೋ….
Bombai Bazar Bombe song lyrics from Kannada Movie Simha Jodi starring Vishnuvardhan, Manjula, Halam, Lyrics penned by R N Jayagopal Sung by S P Balasubrahmanyam, Ramesh, Music Composed by Sathyam, film is Directed by Joe Simon and film is released on 1980