-
ನಿನ್ನ ನೆನೆದರೆ ಬಾನಾಗುವೆನು
ನೀನೆ ಬಂದರೆ ಏನಾಗುವೆನೊ
ಗಂಧ ಗಾಳಿಯೊ ಇದು ಚೆಂದ ಚಾಳಿಯೊ
ಸುಳಿವೆ ನೀಡಿದೆ ಬಳಿ ಬಂದ ದಾಳಿಯೊ
ಹೇಳಲಾರೆನು…. ಕೇಳಲಾರೆನು…..
ನೀ ಬಾ ಎಂದರೆ ಹೂವಾಗುವೆನು
ನೀ ಹೂ ತಂದರೆ ಏನಾಗುವೆನೋ
ಕನಸ್ಸಿನ ಬಳ್ಳಿ ಆ ಚಿಗುರಿದೆ ಇಲ್ಲಿ
ತಾರೆಯ ತುಂಬ ಹೂ ನಗುವನ್ನು ಚೆಲ್ಲಿ
ಹೃದಯವು ಮೆಲ್ಲಗೆ ತೆರೆದಿದೆ ಬಾಗಿಲು
ಆದರು ಏತಕೆ ಮುಜುಗರ ಈಗಲು
ಮರೆವೆನು ನನ್ನ ನೀ ಕರೆಯಲು ಚಿನ್ನ
ಜೊತೆಯಲಿ ನಿನ್ನ ಈ ಪಯಣವು ಚೆನ್ನ
ಇನ್ನು ಏನೆಲ್ಲ ಮಾತನ್ನು ಆಡೊದಿದೆ
ನಿನ್ನ ಕಣ್ಣಲ್ಲಿ ಮಿಂಚನ್ನು ನೋಡೊದಿದೆ
ಆಕಾಶವು ತಾ ರಂಗೇರುತ ಚಂದ್ರನಿಗೆ ಕರೆಮಾಡಿದೆ
ಈ ಭೂಮಿಯು ಸಹ ದಂಗಾಗುತ ನನ್ನ ನಿನ್ನ ಬರಿ ನೋಡಿದೆ
||ನಿನ್ನ ನೆನೆದರೆ ಬಾನಾಗುವೆನು
ನೀನೆ ಬಂದರೆ ಏನಾಗುವೆನೋ ಏನಾಗುವೆನೋ||
ಸನಿಹಕೆ ಬಂದ ಈ ಪರಿಚಯ ಚೆಂದ
ಸಲಿಗೆಯ ತಂದ ಈ ಅರಿಯದ ಬಂಧ
ಒಲವಿನ ದಾರಿಗೆ ಕನಸ್ಸಿನ ತೋರಣ
ಹುಡುಕಲಿ ಹೇಗೆ ನಾ ಸೆಳೆತದ ಕಾರಣ
ಮೌನವೆ ಈಗ ಮೈ ಮರೆಸುವ ರಾಗ
ಸಮಯವು ಕೂಡ ಓ ಜಾರಿದೆ ಬೇಗ
ಇನ್ನು ದೂರಾಗಿ ನಾನಂತು ಇರಲಾರೆನು
ನಿನ್ನ ಹೊರತಾಗಿ ಏನನ್ನು ನಾ ಬೇಡೆನು
ಪ್ರೀತಿಯಲಿ ಲೋಕ ಚೆಂದಾಗಿದೆ ಆದರೂನು ಸಾಲದಾಗಿದೆ
ಜೀವದಲಿ ಭಾವ ಒಂದಾಗಿದೆ ಬೇರೆ ಏನು ತೋರದಾಗಿದೆ
||ನಿನ್ನ ನೆನೆದರೆ ಬಾನಾಗುವೆನು
ನೀನೆ ಬಂದರೆ ಏನಾಗುವೆನೋ ಏನಾಗುವೆನೋ
ಗಂಧ ಗಾಳಿಯೊ ಇದು ಚೆಂದ ಚಾಳಿಯೊ
ಸುಳಿವೆ ನೀಡಿದೆ ಬಳಿ ಬಂದ ದಾಳಿಯೊ
ಹೇಳಲಾರೆನು…. ಕೇಳಲಾರೆನು…..||
-
ನಿನ್ನ ನೆನೆದರೆ ಬಾನಾಗುವೆನು
ನೀನೆ ಬಂದರೆ ಏನಾಗುವೆನೊ
ಗಂಧ ಗಾಳಿಯೊ ಇದು ಚೆಂದ ಚಾಳಿಯೊ
ಸುಳಿವೆ ನೀಡಿದೆ ಬಳಿ ಬಂದ ದಾಳಿಯೊ
ಹೇಳಲಾರೆನು…. ಕೇಳಲಾರೆನು…..
ನೀ ಬಾ ಎಂದರೆ ಹೂವಾಗುವೆನು
ನೀ ಹೂ ತಂದರೆ ಏನಾಗುವೆನೋ
ಕನಸ್ಸಿನ ಬಳ್ಳಿ ಆ ಚಿಗುರಿದೆ ಇಲ್ಲಿ
ತಾರೆಯ ತುಂಬ ಹೂ ನಗುವನ್ನು ಚೆಲ್ಲಿ
ಹೃದಯವು ಮೆಲ್ಲಗೆ ತೆರೆದಿದೆ ಬಾಗಿಲು
ಆದರು ಏತಕೆ ಮುಜುಗರ ಈಗಲು
ಮರೆವೆನು ನನ್ನ ನೀ ಕರೆಯಲು ಚಿನ್ನ
ಜೊತೆಯಲಿ ನಿನ್ನ ಈ ಪಯಣವು ಚೆನ್ನ
ಇನ್ನು ಏನೆಲ್ಲ ಮಾತನ್ನು ಆಡೊದಿದೆ
ನಿನ್ನ ಕಣ್ಣಲ್ಲಿ ಮಿಂಚನ್ನು ನೋಡೊದಿದೆ
ಆಕಾಶವು ತಾ ರಂಗೇರುತ ಚಂದ್ರನಿಗೆ ಕರೆಮಾಡಿದೆ
ಈ ಭೂಮಿಯು ಸಹ ದಂಗಾಗುತ ನನ್ನ ನಿನ್ನ ಬರಿ ನೋಡಿದೆ
||ನಿನ್ನ ನೆನೆದರೆ ಬಾನಾಗುವೆನು
ನೀನೆ ಬಂದರೆ ಏನಾಗುವೆನೋ ಏನಾಗುವೆನೋ||
ಸನಿಹಕೆ ಬಂದ ಈ ಪರಿಚಯ ಚೆಂದ
ಸಲಿಗೆಯ ತಂದ ಈ ಅರಿಯದ ಬಂಧ
ಒಲವಿನ ದಾರಿಗೆ ಕನಸ್ಸಿನ ತೋರಣ
ಹುಡುಕಲಿ ಹೇಗೆ ನಾ ಸೆಳೆತದ ಕಾರಣ
ಮೌನವೆ ಈಗ ಮೈ ಮರೆಸುವ ರಾಗ
ಸಮಯವು ಕೂಡ ಓ ಜಾರಿದೆ ಬೇಗ
ಇನ್ನು ದೂರಾಗಿ ನಾನಂತು ಇರಲಾರೆನು
ನಿನ್ನ ಹೊರತಾಗಿ ಏನನ್ನು ನಾ ಬೇಡೆನು
ಪ್ರೀತಿಯಲಿ ಲೋಕ ಚೆಂದಾಗಿದೆ ಆದರೂನು ಸಾಲದಾಗಿದೆ
ಜೀವದಲಿ ಭಾವ ಒಂದಾಗಿದೆ ಬೇರೆ ಏನು ತೋರದಾಗಿದೆ
||ನಿನ್ನ ನೆನೆದರೆ ಬಾನಾಗುವೆನು
ನೀನೆ ಬಂದರೆ ಏನಾಗುವೆನೋ ಏನಾಗುವೆನೋ
ಗಂಧ ಗಾಳಿಯೊ ಇದು ಚೆಂದ ಚಾಳಿಯೊ
ಸುಳಿವೆ ನೀಡಿದೆ ಬಳಿ ಬಂದ ದಾಳಿಯೊ
ಹೇಳಲಾರೆನು…. ಕೇಳಲಾರೆನು…..||
Ninnaa Nenedare song lyrics from Kannada Movie Sihigali starring Sri Murali, Shirin, Sharan, Lyrics penned by Jayanth Kaikini Sung by Shaan, Shwetha, Music Composed by G R Shankar, film is Directed by Lekhan and film is released on 2010