Jeeva Jeeva Bereso Lyrics

ಜೀವ ಜೀವ ಬೆರೆಸೋ Lyrics

in Sihigali

in ಸಿಹಿಗಾಳಿ

Video:
ಸಂಗೀತ ವೀಡಿಯೊ:

LYRIC

-
ಜೀವ ಜೀವ ಬೆರೆಸೋ ಸಿಹಿಗಾಳಿ
ಜೀವವೀಣೆ ಮಿಡಿಸೊ ಸಿಹಿಗಾಳಿ
ಜೀವ ಜೀವ ಬೆರೆಸೋ ಸಿಹಿಗಾಳಿ
ಜೀವವೀಣೆ ಮಿಡಿಸೊ ಸಿಹಿಗಾಳಿ
ಧಮನಿ ಧಮನಿ ಒಳಗೆ ಒಲವು ಸೃಷ್ಟಿಯಿತ್ತ ಅದ್ಭುತ
ಆದಿ ಅಂತ್ಯ ಎರಡ ನಡುವೆ ಇರದು ಬಾಳು ಶಾಶ್ವತ
ಒಲವಿನ ಬಂಧವನ್ನು ಉಸಿರಿನ ಅಲೆಗಳಲ್ಲಿ
ಬೆರೆಸಿದೆ ಸಿಹಿಗಾಳಿ
ಜೀವ ಜೀವ ಬೆರೆಸೋ ಸಿಹಿಗಾಳಿ
ಜೀವವೀಣೆ ಮಿಡಿಸೊ ಸಿಹಿಗಾಳಿ
ಜೀವ ಜೀವ ಬೆರೆಸೋ ಸಿಹಿಗಾಳಿ
ಜೀವವೀಣೆ ಮಿಡಿಸೊ ಸಿಹಿಗಾಳಿ
 
ಉಳಿವು ಅಳಿವು ನೋವು ನಲಿವಿನಲ್ಲೆ
ಬಾಳ ಬಂಡಿಗಿತ್ತು ಕಾಲಚಕ್ರ
ಉಳಿವು ಅಳಿವು ನೋವು ನಲಿವಿನಲ್ಲೆ
ಬಾಳ ಬಂಡಿಗಿತ್ತು ಕಾಲಚಕ್ರ
ಶಿಲೆಯ ರೂಪಕೆ ಬಂಡೆ ಕೊರೆದರೆ
ಚರಿತೆಯಾಗುವ ಕದ್ದನೋರ್ವ
ಮಮತೆಯೆಂಬುದ ಕರುಳಬಂಧನ
ನಂಟು ಯಾರದೊ ತೆರೆಗೆ ತಂದ
ಸೃಷ್ಟಿಯ ಜೊತೆಗೆ ಬೆರೆದಿದೆ ತನುವ ಸೂಸುತ ಸಿಹಿಗಾಳಿ
 
||ಜೀವ ಜೀವ ಬೆರೆಸೋ ಸಿಹಿಗಾಳಿ
ಜೀವವೀಣೆ ಮಿಡಿಸೊ ಸಿಹಿಗಾಳಿ||
 
||ಜೀವ ಜೀವ ಬೆರೆಸೋ ಸಿಹಿಗಾಳಿ
ಜೀವವೀಣೆ ಮಿಡಿಸೊ ಸಿಹಿಗಾಳಿ||
 
 

-
ಜೀವ ಜೀವ ಬೆರೆಸೋ ಸಿಹಿಗಾಳಿ
ಜೀವವೀಣೆ ಮಿಡಿಸೊ ಸಿಹಿಗಾಳಿ
ಜೀವ ಜೀವ ಬೆರೆಸೋ ಸಿಹಿಗಾಳಿ
ಜೀವವೀಣೆ ಮಿಡಿಸೊ ಸಿಹಿಗಾಳಿ
ಧಮನಿ ಧಮನಿ ಒಳಗೆ ಒಲವು ಸೃಷ್ಟಿಯಿತ್ತ ಅದ್ಭುತ
ಆದಿ ಅಂತ್ಯ ಎರಡ ನಡುವೆ ಇರದು ಬಾಳು ಶಾಶ್ವತ
ಒಲವಿನ ಬಂಧವನ್ನು ಉಸಿರಿನ ಅಲೆಗಳಲ್ಲಿ
ಬೆರೆಸಿದೆ ಸಿಹಿಗಾಳಿ
ಜೀವ ಜೀವ ಬೆರೆಸೋ ಸಿಹಿಗಾಳಿ
ಜೀವವೀಣೆ ಮಿಡಿಸೊ ಸಿಹಿಗಾಳಿ
ಜೀವ ಜೀವ ಬೆರೆಸೋ ಸಿಹಿಗಾಳಿ
ಜೀವವೀಣೆ ಮಿಡಿಸೊ ಸಿಹಿಗಾಳಿ
 
ಉಳಿವು ಅಳಿವು ನೋವು ನಲಿವಿನಲ್ಲೆ
ಬಾಳ ಬಂಡಿಗಿತ್ತು ಕಾಲಚಕ್ರ
ಉಳಿವು ಅಳಿವು ನೋವು ನಲಿವಿನಲ್ಲೆ
ಬಾಳ ಬಂಡಿಗಿತ್ತು ಕಾಲಚಕ್ರ
ಶಿಲೆಯ ರೂಪಕೆ ಬಂಡೆ ಕೊರೆದರೆ
ಚರಿತೆಯಾಗುವ ಕದ್ದನೋರ್ವ
ಮಮತೆಯೆಂಬುದ ಕರುಳಬಂಧನ
ನಂಟು ಯಾರದೊ ತೆರೆಗೆ ತಂದ
ಸೃಷ್ಟಿಯ ಜೊತೆಗೆ ಬೆರೆದಿದೆ ತನುವ ಸೂಸುತ ಸಿಹಿಗಾಳಿ
 
||ಜೀವ ಜೀವ ಬೆರೆಸೋ ಸಿಹಿಗಾಳಿ
ಜೀವವೀಣೆ ಮಿಡಿಸೊ ಸಿಹಿಗಾಳಿ||
 
||ಜೀವ ಜೀವ ಬೆರೆಸೋ ಸಿಹಿಗಾಳಿ
ಜೀವವೀಣೆ ಮಿಡಿಸೊ ಸಿಹಿಗಾಳಿ||
 
 

Jeeva Jeeva Bereso song lyrics from Kannada Movie Sihigali starring Sri Murali, Shirin, Sharan, Lyrics penned by Hemanth Das Sung by Kushal S, Music Composed by G R Shankar, film is Directed by Lekhan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ