Hele Thangaali Lyrics

ಹೇಳೆ ತಂಗಾಳಿ Lyrics

in Sihigali

in ಸಿಹಿಗಾಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇಳೆ ತಂಗಾಳಿ ತಂಪಿನ ಗಾಳಿ
ಸೂಸುತ್ತ ನನ್ನೆ ಯಾಕೆ ಕರೆದೆ
ಹೇಳೆ ತಂಗಾಳಿ ತಂಪಿನ ಗಾಳಿ
ಸೂಸುತ್ತ ನನ್ನೆ ಯಾಕೆ ಕರೆದೆ
ಹಾರಾಡೊ ಹಕ್ಕಿಯಂತೆ ಆಗೋಣ ಇಂದು ನಾವು
ಆ ಬಾನಿನ ಅಂಗಳದಲ್ಲಿ ಸೇರೋಣ
ಏ ಒಂದೊಂದು ಕಲ್ಪನೆಯಲ್ಲು ಒಂದೊಂದು ಕಥೆಗಳ ಮಾಡಿ
ಮುತ್ತಂತ ಪ್ರೀತಿ ಮಾತ ಹರಡೋಣ
ಆಸೆಗಳು ಬಾನಿನಲ್ಲಿ ಮೂಡುತ್ತಿದೆ ತುಂಬಾನೆ ವೇಗ
ಡು ಡು ಲವ್ ಮಾಡು ಪ್ರೀತಿಲಿ ನೀ ಹಾಡು
ಪ್ರೇಮದಲೋಕ ಒಮ್ಮೆ ನೋಡು
 
ನೀ ನನ್ನ ಮನಸ್ಸಿನ ಒಳಗೆ
ನೀ ನನ್ನ ನೆನಪಿನ ಒಳಗೆ
ನೀ ನನ್ನ ಪರಿಚಯ ಮಾಡಿಕೊಟ್ಟವಳೆ
ನಾ ಕಂಡ ಕನಸ್ಸೆಲ್ಲ ಹೊಸತು
ನೀ ಕಂಡ ಸವಿಪ್ರೀತಿ ಹೊಸತು
ಈ ಸಮಯ ಅತಿಶಯ ಮಾಡಿಕೊಟ್ಟವನೆ
ಮನ ನಿನ್ನ ನಗುವಲ್ಲೆ ಮನಸ್ಸು ಎಲ್ಲೆ ಮೀರಿ ಕುಣಿದಿದೆ
ಇಲ್ಲೆ ಇದ್ದ ಮನಸ್ಸನು ಅರೆರೆ ಕದ್ದು ಬಿಟ್ಯಲ್ಲೆ ಆ ನಿನ್ನ ಕಣ್ಣಲೆ
ಡೇ ಡೇ ಹ್ಯಾಪಿ ಡೇ ಎಂಜಾಯ್‌ ಎವ್ರಿಡೆ
ಬಣ್ಣ ಬಣ್ಣದ ಲೋಕ ನೋಡೆ ನೋಡೆ
 
ತಂಗಾಳಿಯಾಗೈತೆ  ಮನಸ್ಸು ಈ ನಿನ್ನ ಕಣ್ಣೋಟದ ಸೊಗಸು
ನನ್ನನ್ನೆ ಕಾಡೈತೆ ಯಾಕೊ ಓ ಇನಿಯ
ಕವನಗಳ ಸಾಲುಗಳೆ ನೀನು ಕವಿಯಾಗೊ ಬಯಕೆಯಲಿ ನೀನು
ನನ್ನನ್ನೆ ಮರೆತಂತೆ ಮಾಡಿತು ಈ ಹೃದಯ
ಸುತ್ತಮುತ್ತ ಪರಿಸರ ನಿನ್ನ ಅಪ್ಪುವಂತೆ ಮಾಡಿದೆ
ಅತ್ತ ಇತ್ತ ನೋಡದೆ ಮುತ್ತ ನೀಡಬಾರದೆ
ನೀ ದೂರಹೋಗದೆ
ಡೇ ಡೇ ಹ್ಯಾಪಿ ಡೇ ಎಂಜಾಯ್‌ ಎವ್ರಿಡೆ
ಬಣ್ಣ ಬಣ್ಣದ ಲೋಕ ನೋಡೆ ನೋಡೆ
ಡು ಡು ಲವ್ ಮಾಡು ಪ್ರೀತಿಲಿ ನೀ ಹಾಡು
ಪ್ರೇಮದಲೋಕ ಒಮ್ಮೆ ನೋಡು
ಈ ಹೈವೇ ರೋಡಿನಲ್ಲಿ ಸುಮ್‌ ಸುಮ್ನೆ ಕನಸ್ಸ ಚೆಲ್ಲಿ
ಸವಿಯಾದ ನೆನಪ ಕೊಡುವೆ ಬಾ ಬಾರೊ
ಈ ಹೈವೇ ರೋಡಿನಲ್ಲಿ ಸುಮ್‌ ಸುಮ್ನೆ ಕನಸ್ಸ ಚೆಲ್ಲಿ
ಸವಿಯಾದ ನೆನಪ ಕೊಡುವೆ ಬಾ ಬಾರೆ
ಪ್ರೀತಿಯಲಿ ಕನಸ್ಸಿನಲಿ ಅದೇನೊ ರಾಗ
ಅದೇನೊ ಭೀತಿ ಓಡುತ್ತಿದೆ ತುಂಬಾನೆ ವೇಗ
 

-
ಹೇಳೆ ತಂಗಾಳಿ ತಂಪಿನ ಗಾಳಿ
ಸೂಸುತ್ತ ನನ್ನೆ ಯಾಕೆ ಕರೆದೆ
ಹೇಳೆ ತಂಗಾಳಿ ತಂಪಿನ ಗಾಳಿ
ಸೂಸುತ್ತ ನನ್ನೆ ಯಾಕೆ ಕರೆದೆ
ಹಾರಾಡೊ ಹಕ್ಕಿಯಂತೆ ಆಗೋಣ ಇಂದು ನಾವು
ಆ ಬಾನಿನ ಅಂಗಳದಲ್ಲಿ ಸೇರೋಣ
ಏ ಒಂದೊಂದು ಕಲ್ಪನೆಯಲ್ಲು ಒಂದೊಂದು ಕಥೆಗಳ ಮಾಡಿ
ಮುತ್ತಂತ ಪ್ರೀತಿ ಮಾತ ಹರಡೋಣ
ಆಸೆಗಳು ಬಾನಿನಲ್ಲಿ ಮೂಡುತ್ತಿದೆ ತುಂಬಾನೆ ವೇಗ
ಡು ಡು ಲವ್ ಮಾಡು ಪ್ರೀತಿಲಿ ನೀ ಹಾಡು
ಪ್ರೇಮದಲೋಕ ಒಮ್ಮೆ ನೋಡು
 
ನೀ ನನ್ನ ಮನಸ್ಸಿನ ಒಳಗೆ
ನೀ ನನ್ನ ನೆನಪಿನ ಒಳಗೆ
ನೀ ನನ್ನ ಪರಿಚಯ ಮಾಡಿಕೊಟ್ಟವಳೆ
ನಾ ಕಂಡ ಕನಸ್ಸೆಲ್ಲ ಹೊಸತು
ನೀ ಕಂಡ ಸವಿಪ್ರೀತಿ ಹೊಸತು
ಈ ಸಮಯ ಅತಿಶಯ ಮಾಡಿಕೊಟ್ಟವನೆ
ಮನ ನಿನ್ನ ನಗುವಲ್ಲೆ ಮನಸ್ಸು ಎಲ್ಲೆ ಮೀರಿ ಕುಣಿದಿದೆ
ಇಲ್ಲೆ ಇದ್ದ ಮನಸ್ಸನು ಅರೆರೆ ಕದ್ದು ಬಿಟ್ಯಲ್ಲೆ ಆ ನಿನ್ನ ಕಣ್ಣಲೆ
ಡೇ ಡೇ ಹ್ಯಾಪಿ ಡೇ ಎಂಜಾಯ್‌ ಎವ್ರಿಡೆ
ಬಣ್ಣ ಬಣ್ಣದ ಲೋಕ ನೋಡೆ ನೋಡೆ
 
ತಂಗಾಳಿಯಾಗೈತೆ  ಮನಸ್ಸು ಈ ನಿನ್ನ ಕಣ್ಣೋಟದ ಸೊಗಸು
ನನ್ನನ್ನೆ ಕಾಡೈತೆ ಯಾಕೊ ಓ ಇನಿಯ
ಕವನಗಳ ಸಾಲುಗಳೆ ನೀನು ಕವಿಯಾಗೊ ಬಯಕೆಯಲಿ ನೀನು
ನನ್ನನ್ನೆ ಮರೆತಂತೆ ಮಾಡಿತು ಈ ಹೃದಯ
ಸುತ್ತಮುತ್ತ ಪರಿಸರ ನಿನ್ನ ಅಪ್ಪುವಂತೆ ಮಾಡಿದೆ
ಅತ್ತ ಇತ್ತ ನೋಡದೆ ಮುತ್ತ ನೀಡಬಾರದೆ
ನೀ ದೂರಹೋಗದೆ
ಡೇ ಡೇ ಹ್ಯಾಪಿ ಡೇ ಎಂಜಾಯ್‌ ಎವ್ರಿಡೆ
ಬಣ್ಣ ಬಣ್ಣದ ಲೋಕ ನೋಡೆ ನೋಡೆ
ಡು ಡು ಲವ್ ಮಾಡು ಪ್ರೀತಿಲಿ ನೀ ಹಾಡು
ಪ್ರೇಮದಲೋಕ ಒಮ್ಮೆ ನೋಡು
ಈ ಹೈವೇ ರೋಡಿನಲ್ಲಿ ಸುಮ್‌ ಸುಮ್ನೆ ಕನಸ್ಸ ಚೆಲ್ಲಿ
ಸವಿಯಾದ ನೆನಪ ಕೊಡುವೆ ಬಾ ಬಾರೊ
ಈ ಹೈವೇ ರೋಡಿನಲ್ಲಿ ಸುಮ್‌ ಸುಮ್ನೆ ಕನಸ್ಸ ಚೆಲ್ಲಿ
ಸವಿಯಾದ ನೆನಪ ಕೊಡುವೆ ಬಾ ಬಾರೆ
ಪ್ರೀತಿಯಲಿ ಕನಸ್ಸಿನಲಿ ಅದೇನೊ ರಾಗ
ಅದೇನೊ ಭೀತಿ ಓಡುತ್ತಿದೆ ತುಂಬಾನೆ ವೇಗ
 

Hele Thangaali song lyrics from Kannada Movie Sihigali starring Sri Murali, Shirin, Sharan, Lyrics penned by Hemanth Das Sung by Kunal Ganjawala, Chinmayi, Music Composed by G R Shankar, film is Directed by Lekhan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ