Bramha Kalisida Daiva Lyrics

ಬ್ರಹ್ಮ ಕಳಿಸಿದ ದೈವ Lyrics

in Sihigali

in ಸಿಹಿಗಾಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬ್ರಹ್ಮ ಕಳಿಸಿದ ದೈವ ಅಮ್ಮ ಎಂಬ ಜೀವ
ಬ್ರಹ್ಮ ಕಳಿಸಿದ ದೈವ ಅಮ್ಮ ಎಂಬ ಜೀವ
ಕಂದನ ಕಣ್ಣಿಗೆ ತೋರಲು ನಮ್ಮ ಈ ಲೋಕವ
ತಾಯಿಯ ಸೇವೆಯ ಮಾಡುವ ಭಾಗ್ಯ
ಸಿಕ್ಕಿದೆ ಈಗ ಕಂಡೆಯ ಕಂಡೆಯ
ಜೀವನ ಪಾವನ ಆಗುವ ಪುಣ್ಯ
ಬಂದಿದೆ ಈ ಕ್ಷಣ ಕಂಡೆಯ
ಬ್ರಹ್ಮ ಕಳಿಸಿದ ದೈವ ಅಮ್ಮ ಎಂಬ ಜೀವ
ಕಂದನ ಕಣ್ಣಿಗೆ ತೋರಲು
 
ಎದೆಹಾಲು ನೀಡಿ ಹಾರೈಕೆ ಮಾಡಿ
ಬದುಕನ್ನು ತೀಡಿ ಕಾಯುವ ಕರುಣಾಳುವೆ
ಹೀಗೊಮ್ಮೆ ನಾನು ತಾಯಾಗಲೇನು
ಇತಿಹಾಸವನ್ನು ತಿದ್ದುವ ಮಗನಾಗುವೆ
ಶಿಶುವಂತೆ ಆಗುವೆ ನೀನು ಚಂದ್ರನ ತೋರುವೆ ನಾನು
ತುತ್ತನ್ನು ತಿನ್ನಿಸುವೆ ಇನ್ನು ತಾಯಿಯೆ ನನ್ನ ತಾಯಿಯೆ
ಜನಪದ ಗಾಯನ ಮಾಡಿ ಜೋಗುಳ ಹಾಡನು ಹಾಡಿ
ತೋಳಿನ ದಿಂಬನು ನೀಡಿ ಕಾಯುವೆ ನನ್ನ ತಾಯಿಯೆ
ಕಣಕಣದಲ್ಲಿ ಉಸಿರನ್ನು ಚೆಲ್ಲಿ ಕರುಳಿನ ಬಳ್ಳಿ
ಬೆಳೆಸುವ  ಮಮತಾಮಯಿ
 
||ಬ್ರಹ್ಮ ಕಳಿಸಿದ ದೈವ ಅಮ್ಮ ಎಂಬ ಜೀವ
ಕಂದನ ಕಣ್ಣಿಗೆ ತೋರಲು ||
 
ಪ್ರತಿಯೊಂದು ಹೆಣ್ಣ ಹಸೆಮಣೆಗೆ ಮುನ್ನ
ಇರುವಂತ ತಾಯಿ ಒಬ್ಬಳೆ ಹೌದಲ್ಲವೆ
ಪತಿ ಮನೆಗೆ ಹೋದ ಮರುಘಳಿಗೆಯಿಂದ
ಅತ್ತೆಯೆ ನಮ್ಮ ಮುಂದಿನ ತಾಯಲ್ಲವೆ
ಯಾವುದೆ ಹೋಲಿಕೆಗಳಿಗೆ ಸಿಗದಿರೊ ಅಂತರಗಂಗೆ
ನಿನ್ನ ಈ ಮಮತೆಯು ಹೀಗೆ ತಾಯಿಯೆ ಶರಣೆನುವೆನು
ಬಂದರೆ ಮುಂದಿನ ಜನ್ಮ ಗರ್ಭವ ಪಡೆಯುವೆನಮ್ಮ
ಅಮ್ಮ ನಾನಾಗುವೆನಮ್ಮ ನಿನ್ನ ನಾ ಹೊರುವೆನು
ಶತಶತಕೋಟಿ ಯುಗಗಳ ದಾಟಿ
ಬಂದಿರೊ ಪದವೇ ತಾಯಿಯ ಪದವಲ್ಲವೆ
 
||ಬ್ರಹ್ಮ ಕಳಿಸಿದ ದೈವ ಅಮ್ಮ ಎಂಬ ಜೀವ
ಕಂದನ ಕಣ್ಣಿಗೆ ತೋರಲು ನಮ್ಮ ಈ ಲೋಕವ
ತಾಯಿಯ ಸೇವೆಯ ಮಾಡುವ ಭಾಗ್ಯ
ಸಿಕ್ಕಿದೆ ಈಗ ಕಂಡೆಯ ಕಂಡೆಯ
ಜೀವನ ಪಾವನ ಆಗುವ ಪುಣ್ಯ
ಬಂದಿದೆ ಈ ಕ್ಷಣ ಕಂಡೆಯ||

-
ಬ್ರಹ್ಮ ಕಳಿಸಿದ ದೈವ ಅಮ್ಮ ಎಂಬ ಜೀವ
ಬ್ರಹ್ಮ ಕಳಿಸಿದ ದೈವ ಅಮ್ಮ ಎಂಬ ಜೀವ
ಕಂದನ ಕಣ್ಣಿಗೆ ತೋರಲು ನಮ್ಮ ಈ ಲೋಕವ
ತಾಯಿಯ ಸೇವೆಯ ಮಾಡುವ ಭಾಗ್ಯ
ಸಿಕ್ಕಿದೆ ಈಗ ಕಂಡೆಯ ಕಂಡೆಯ
ಜೀವನ ಪಾವನ ಆಗುವ ಪುಣ್ಯ
ಬಂದಿದೆ ಈ ಕ್ಷಣ ಕಂಡೆಯ
ಬ್ರಹ್ಮ ಕಳಿಸಿದ ದೈವ ಅಮ್ಮ ಎಂಬ ಜೀವ
ಕಂದನ ಕಣ್ಣಿಗೆ ತೋರಲು
 
ಎದೆಹಾಲು ನೀಡಿ ಹಾರೈಕೆ ಮಾಡಿ
ಬದುಕನ್ನು ತೀಡಿ ಕಾಯುವ ಕರುಣಾಳುವೆ
ಹೀಗೊಮ್ಮೆ ನಾನು ತಾಯಾಗಲೇನು
ಇತಿಹಾಸವನ್ನು ತಿದ್ದುವ ಮಗನಾಗುವೆ
ಶಿಶುವಂತೆ ಆಗುವೆ ನೀನು ಚಂದ್ರನ ತೋರುವೆ ನಾನು
ತುತ್ತನ್ನು ತಿನ್ನಿಸುವೆ ಇನ್ನು ತಾಯಿಯೆ ನನ್ನ ತಾಯಿಯೆ
ಜನಪದ ಗಾಯನ ಮಾಡಿ ಜೋಗುಳ ಹಾಡನು ಹಾಡಿ
ತೋಳಿನ ದಿಂಬನು ನೀಡಿ ಕಾಯುವೆ ನನ್ನ ತಾಯಿಯೆ
ಕಣಕಣದಲ್ಲಿ ಉಸಿರನ್ನು ಚೆಲ್ಲಿ ಕರುಳಿನ ಬಳ್ಳಿ
ಬೆಳೆಸುವ  ಮಮತಾಮಯಿ
 
||ಬ್ರಹ್ಮ ಕಳಿಸಿದ ದೈವ ಅಮ್ಮ ಎಂಬ ಜೀವ
ಕಂದನ ಕಣ್ಣಿಗೆ ತೋರಲು ||
 
ಪ್ರತಿಯೊಂದು ಹೆಣ್ಣ ಹಸೆಮಣೆಗೆ ಮುನ್ನ
ಇರುವಂತ ತಾಯಿ ಒಬ್ಬಳೆ ಹೌದಲ್ಲವೆ
ಪತಿ ಮನೆಗೆ ಹೋದ ಮರುಘಳಿಗೆಯಿಂದ
ಅತ್ತೆಯೆ ನಮ್ಮ ಮುಂದಿನ ತಾಯಲ್ಲವೆ
ಯಾವುದೆ ಹೋಲಿಕೆಗಳಿಗೆ ಸಿಗದಿರೊ ಅಂತರಗಂಗೆ
ನಿನ್ನ ಈ ಮಮತೆಯು ಹೀಗೆ ತಾಯಿಯೆ ಶರಣೆನುವೆನು
ಬಂದರೆ ಮುಂದಿನ ಜನ್ಮ ಗರ್ಭವ ಪಡೆಯುವೆನಮ್ಮ
ಅಮ್ಮ ನಾನಾಗುವೆನಮ್ಮ ನಿನ್ನ ನಾ ಹೊರುವೆನು
ಶತಶತಕೋಟಿ ಯುಗಗಳ ದಾಟಿ
ಬಂದಿರೊ ಪದವೇ ತಾಯಿಯ ಪದವಲ್ಲವೆ
 
||ಬ್ರಹ್ಮ ಕಳಿಸಿದ ದೈವ ಅಮ್ಮ ಎಂಬ ಜೀವ
ಕಂದನ ಕಣ್ಣಿಗೆ ತೋರಲು ನಮ್ಮ ಈ ಲೋಕವ
ತಾಯಿಯ ಸೇವೆಯ ಮಾಡುವ ಭಾಗ್ಯ
ಸಿಕ್ಕಿದೆ ಈಗ ಕಂಡೆಯ ಕಂಡೆಯ
ಜೀವನ ಪಾವನ ಆಗುವ ಪುಣ್ಯ
ಬಂದಿದೆ ಈ ಕ್ಷಣ ಕಂಡೆಯ||

Bramha Kalisida Daiva song lyrics from Kannada Movie Sihigali starring Sri Murali, Shirin, Sharan, Lyrics penned by V Nagendra Prasad Sung by Rajesh Krishnan, Sunitha Sanje, Music Composed by G R Shankar, film is Directed by Lekhan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ