Kathegara Yaravanu Lyrics

ಕಥೆಗಾರ ಯಾರವನು Lyrics

in Sihigali

in ಸಿಹಿಗಾಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಥೆಗಾರ ಯಾರವನು ಈ ಕಥೆಯ ಬರೆದವನು
ಕರುಣೆಯೇ ಇಲ್ಲದವನು ಈ ವ್ಯಥೆಯ ಕೊರೆದವನು
ಹುಚ್ಚು ಮನಸ್ಸು ಬಯಸಿದೆಲ್ಲ ನುಚ್ಚು ನೂರು ಆಯಿತಲ್ಲ
ಅಚ್ಚುಮೆಚ್ಚು ಅನ್ನೊದೆಲ್ಲ ಮುಚ್ಚಿಕೊಂಡು ಹೋಯಿತಲ್ಲ
ಮೊಗ್ಗಿದು ನಗುವ ಮುಂಚೆ  ಹಾಕಿದ ಕೈಯ್ಯ ಉಡಗೆ
ಅರಳೊ ಮಾತೀಗೆ ಎಲ್ಲೊ ಕಥೆಗಾರ ಯಾರವನು
 
ನಕ್ಕು ನಲಿದಿರೊ ಹೊತ್ತು ಕಳೆದಿರೊ ನೆನಪು
ಕಣ್ಮುಂದೆ ಬರುತ್ತಿದೆ
ಅಸುನೀಗಿದ ವಿಷಯ ತಿಳಿದೊಡೆ ಅರಳುಮರಳು ಆಗಿದೆ
ಆ ಸಿಹಿಯ ಮಾತುಗಳಲ್ಲಿ ಯಾವ ಕಹಿಯು ಸುಳಿದಿರಲಿಲ್ಲ
ನಗುನಗುತಲೆ ಪ್ರಾಣಪಕ್ಷಿ ಜೀವ ಸೆಳೆದು ಹೋಯ್ತಲ್ಲ
ನಿರ್ಮಲ ಮಗುವ ಮನಸ್ಸಿಗೆ ಯಾಕೆ ಚುಚ್ಚುಬಿಟ್ಟ
ಕಾರಣ ಇರದೆ ಆಟವ ಆಡಿಸಿ ನೋವನಿಟ್ಟ
ಕಥೆಗಾರ ಯಾರವನು ಈ ಕಥೆಯ ಬರೆದವನು
 
ದಿಕ್ಕು ಬದಲಿಸಿ ಹಕ್ಕು ನಡೆಯಿಸಿ ಮುಂದೆ ನುಗ್ಗಿದೆ ಅವಧಿ
ಯಾವ ಪಾಪವೊ ಯಾವ ಪುಣ್ಯವೊ ಬಂತು ಇವರ ಸರದಿ
ಕಳೆ ಕಳೆಯಿರೊ ಕಣ್ಣಿನ ತುಂಬ ಮಳೆ ಮಳೆಯಂತೆ ಸುರಿವ ನೀರು
ಹೊಳೆ ಹೊಳೆದ ಬಾಳಿನ ತುಂಬ ವಿಧಿ ಹುಳಿಯ ಹಿಂಡಿತಲ್ಲೊ
ಪ್ರೀತಿಯೆ ಪಾತ್ರವಹಿಸಿದೆ ಅಮ್ಮ ಎಂದು ನೋಡ
ಪಾದವು ಹಿಡಿದು ನಮಿಸಿದೆ ಇವಳೆ ಬೆಳ್ಳಿಮೋಡ
 
||ಕಥೆಗಾರ ಯಾರವನು ಈ ಕಥೆಯ ಬರೆದವನು
ಕರುಣೆಯೇ ಇಲ್ಲದವನು ಈ ವ್ಯಥೆಯ ಕೊರೆದವನು
ಹುಚ್ಚು ಮನಸ್ಸು ಬಯಸಿದೆಲ್ಲ ನುಚ್ಚು ನೂರು ಆಯಿತಲ್ಲ
ಅಚ್ಚುಮೆಚ್ಚು ಅನ್ನೊದೆಲ್ಲ ಮುಚ್ಚಿಕೊಂಡು ಹೋಯಿತಲ್ಲ
ಮೊಗ್ಗಿದು ನಗುವ ಮುಂಚೆ  ಹಾಕಿದ ಕೈಯ್ಯ ಉಡಗೆ
ಅರಳೊ ಮಾತೀಗೆ ಎಲ್ಲೊ ಕಥೆಗಾರ ಯಾರವನು||

Kathegara Yaravanu song lyrics from Kannada Movie Sihigali starring Sri Murali, Shirin, Sharan, Lyrics penned by Sarvesh Sung by K J Yesudas, Music Composed by G R Shankar, film is Directed by Lekhan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ