-
ಸಿಡುಕಬೇಡ ಸಿಂಗಾರಿ ನನ್ನ ಕಂಡು
ಮುದ್ದು ಮಾಡೆ ಬಂಗಾರಿ ಅಪ್ಪಿಕೊಂಡು
ನನ್ನ ಹರಿಣಿ ನಗುತ ನಲಿ ನೀ ಬಾರೆ ತರುಣಿ ಬಾರೇ ಬಾ
ಸಿಡುಕಬೇಡ ಸಿಂಗಾರಿ ನನ್ನ ಕಂಡು
ಮುದ್ದು ಮಾಡೆ ಬಂಗಾರಿ ಅಪ್ಪಿಕೊಂಡು
ಹೆಣ್ಣು ನಕ್ಕರೆ ಅಮ್ಮೊ ಎಂಥ ತ್ರಿಲ್ಲು
ಹೆಣ್ಣು ಸಿಡುಕಲು ಅಯ್ಯೊ ಜಾಲಿ ಮುಳ್ಳು
ಮನಸ್ಸು ಬೆರೆಯದೆ ಇರಲು ಲೈಫೆ ನಿಲ್
ಸಂಸಾರ ಸಾಗರ ಗೊತ್ತ ಇದರಲ್ಲಿ ಈಜೋಕ್ಕಿಂತ
ಸಂಸಾರ ಸಾಗರ ಗೊತ್ತ ಇದರಲ್ಲಿ ಈಜೋಕ್ಕಿಂತ
ನಗೆಯ ದೋಣಿ ನಡೆಸು ನೀ ಪ್ರೀತಿಯ ಉಟ್ಟಲ್ಲಿ
ಒಲವ ತೀರ ಸೇರು ನೀ ನಗುತ ಬಾಳಲ್ಲಿ
||ಸಿಡುಕಬೇಡ ಸಿಂಗಾರಿ ನನ್ನ ಕಂಡು
ಮುದ್ದು ಮಾಡೆ ಬಂಗಾರಿ ಅಪ್ಪಿಕೊಂಡು
ನನ್ನ ಹರಿಣಿ ನಗುತ ನಲಿ ನೀ ಬಾರೆ ತರುಣಿ ಬಾ ಬಾ ಬಾರೇ ||
ನನ್ ಮೇಲೆ ಡೌಟ್ ಯಾಕೆ ಹೇಳೆ ನಲ್ಲೆ
ಕಲಿಯುಗ ರಾಮ ನಾನು ಗೊತ್ತ ನಲ್ಲೆ
ಬಿಡಬೇಡ ಬರಿ ಬೊಗಳೆ ನನ್ನಲ್ಲಿ
ಹೆಂಡ್ತಿ ಇದ್ರು ಪಕ್ಕದಲ್ಲಿ ಇನ್ನೊಬ್ಳ ನೋಡ್ತೀರಲ್ಲಿ
ಹೆಂಡ್ತಿ ಇದ್ರು ಪಕ್ಕದಲ್ಲಿ ಇನ್ನೊಬ್ಳ ನೋಡ್ತೀರಲ್ಲಿ
ಯಾರ ಬಳಿಯಲ್ಲಿ ನನ್ನ ನೋವ ಹೇಳಲಿ ಹೇಗೆ ನಗ್ತ ಇರಲಿ
||ಸಿಡುಕಬೇಡ ಸಿಂಗಾರಿ ನನ್ನ ಕಂಡು
ಮುದ್ದು ಮಾಡೆ ಬಂಗಾರಿ ಅಪ್ಪಿಕೊಂಡು
ನನ್ನ ಹರಿಣಿ ನಗುತ ನಲಿ ನೀ ಬಾರೆ ತರುಣಿ ಬಾ ಬಾ||
||ಸಿಡುಕಬೇಡ ಸಿಂಗಾರಿ ನನ್ನ ಕಂಡು
ಮುದ್ದು ಮಾಡೆ ಬಂಗಾರಿ ಅಪ್ಪಿಕೊಂಡು||