Ayyo Nimma Dammayya Lyrics

ಅಯ್ಯೊ ನಿಮ್ಮ ಧಮ್ಮಯ್ಯ Lyrics

in Sidukabeda Singari

in ಸಿಡುಕಬೇಡ ಸಿಂಗಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಯ್ಯೊ ನಿಮ್ಮ ಧಮ್ಮಯ್ಯ ಬೇಡ ನಿಮ್ಗೆ ಈ ಕೆಲಸ
ನನ್ನ ಮುದ್ದು ಬಂಗಾರಿ ನಂಗೇನಿಲ್ಲ ಆಯಾಸ
ಕಾಫಿ ಕಾಯ್ಸಿ ಕೊಡ್ತೀನಿ ಕೆಲಸ ಎಲ್ಲ ಮಾಡ್ತೀನಿ
ರೆಸ್ಟು ತಗೋಳೆ ನೀನು ರೆಸ್ಟು ತಗೋಳೆ
ರೆಸ್ಟು ತಗೋಳೆ ನೀನು ರೆಸ್ಟು ತಗೋಳೆ
ಹುಡುಗಾಟ ಆಡ್ಬ್ಯಾಡ್ರಿ ಕಾಲು ಗೀಲು ಮುಟ್ಬ್ಯಾಡ್ರಿ
ಪಾಪ ಬರ್ತೈತಿ ನಂಗೆ ಪಾಪ ಬರ್ತೈತಿ
ಪಾಪ ಬರ್ತೈತಿ ನಂಗೆ ಪಾಪ ಬರ್ತೈತಿ
ಪಾಪನ ಪುಟ್ಟ ಪಾಪನ ಜೋಪಾನ ಚಿನ್ನ ಜೋಪಾನ
ಪಾಪನ ಪುಟ್ಟ ಪಾಪನ ಜೋಪಾನ ಚಿನ್ನ ಜೋಪಾನ
 
ಬೇಡ ಡಿಯರ್‌ ಪ್ಲೀಸ್‌ ಬೇಡ ಡಿಯರ್‌
ಬೇಡ ಡಿಯರ್‌ ಪ್ಲೀಸ್‌ ಬೇಡ ಡಿಯರ್‌
ಹಿಟ್ಟುಗಿಟ್ಟು ರುಬ್ಬೋದ್‌ ಯಾಕೆ ಡಿಯರ್‌
ಅಡುಗೆ ಕೆಲ್ಸ ಎಲ್ಲ ನಂದೆ ಅಲ್ವ
ಓ ಮೈ ಡಾರ್ಲಿಂಗ್‌ ಮನೆಯಲ್ಲು ಸುಮ್ನಿರಲ್ವ
ಓ ಮೈ ಡಾರ್ಲಿಂಗ್‌ ಮನೆಯಲ್ಲು ಸುಮ್ನಿರಲ್ವ
ದಿನ ನೀವೆ ಮಾಡೋರು ಇವತ್‌ ನನ್ದೆ ದರ್ಬಾರು
ನಂಗಿವತ್ತು ಹಾಲಿಡೇ ಅದಕ್ಕೆ ನಿಮ್ಗೆ ಜಾಲಿಡೇ
ಜಾಲಿಡೇ ಜಾಲಿಡೇ ಜಾಲಿಡೇ
 
ಹರ ಹರ ಮಹದೇವ ಶಂಭೊ ಹರ ಹರ ಮಹದೇವ
ಹರ ಹರ ಮಹದೇವ ಶಂಭೊ ಹರ ಹರ ಮಹದೇವ
ಗಂಗಾಧರ ಪ್ರಭು ಲಿಂಗ ನಮೋ
ಜಂಗಮಜ್ಯೋತಿಯ ಲಿಂಗ ನಮೋ
ಗಂಗಾಧರ ಪ್ರಭು ಲಿಂಗ ನಮೋ
ಜಂಗಮಜ್ಯೋತಿಯ ಲಿಂಗ ನಮೋ
ಲಿಂಗವ ನೆನೆದರೆ ಪಾಪವೆ ಮುಕ್ತಿ
ಲಿಂಗವ ನೆನೆಯುತ ತೋರಿಸೊ ಭಕ್ತಿ
ಲಿಂಗವ ನೆನೆದರೆ ಪಾಪವೆ ಮುಕ್ತಿ
ಲಿಂಗವ ನೆನೆಯುತ ತೋರಿಸೊ ಭಕ್ತಿ
ಹರ ಹರ ಮಹದೇವ ಶಂಭೊ ಹರ ಹರ ಮಹದೇವ
ಹರ ಹರ ಮಹದೇವ ಶಂಭೊ ಹರ ಹರ ಮಹದೇವ
 
ನನ್ನ ಮುದ್ದು ಬಂಗಾರಿ ಹಾಯಾಗಿರೆ ವಯ್ಯಾರಿ
ನನ್ನ ಜೊತೆ ನೀವಿರಲು ನನ್ನ ಬಾಳೆ ಬಂಗಾರ
ಆನಂದ ಎಂದು ಆನಂದ ಯಾವುದೋ ಜನ್ಮದ ಅನುಬಂಧ
ಆನಂದ ಎಂದು ಆನಂದ ಯಾವುದೋ ಜನ್ಮದ ಅನುಬಂಧ

-
ಅಯ್ಯೊ ನಿಮ್ಮ ಧಮ್ಮಯ್ಯ ಬೇಡ ನಿಮ್ಗೆ ಈ ಕೆಲಸ
ನನ್ನ ಮುದ್ದು ಬಂಗಾರಿ ನಂಗೇನಿಲ್ಲ ಆಯಾಸ
ಕಾಫಿ ಕಾಯ್ಸಿ ಕೊಡ್ತೀನಿ ಕೆಲಸ ಎಲ್ಲ ಮಾಡ್ತೀನಿ
ರೆಸ್ಟು ತಗೋಳೆ ನೀನು ರೆಸ್ಟು ತಗೋಳೆ
ರೆಸ್ಟು ತಗೋಳೆ ನೀನು ರೆಸ್ಟು ತಗೋಳೆ
ಹುಡುಗಾಟ ಆಡ್ಬ್ಯಾಡ್ರಿ ಕಾಲು ಗೀಲು ಮುಟ್ಬ್ಯಾಡ್ರಿ
ಪಾಪ ಬರ್ತೈತಿ ನಂಗೆ ಪಾಪ ಬರ್ತೈತಿ
ಪಾಪ ಬರ್ತೈತಿ ನಂಗೆ ಪಾಪ ಬರ್ತೈತಿ
ಪಾಪನ ಪುಟ್ಟ ಪಾಪನ ಜೋಪಾನ ಚಿನ್ನ ಜೋಪಾನ
ಪಾಪನ ಪುಟ್ಟ ಪಾಪನ ಜೋಪಾನ ಚಿನ್ನ ಜೋಪಾನ
 
ಬೇಡ ಡಿಯರ್‌ ಪ್ಲೀಸ್‌ ಬೇಡ ಡಿಯರ್‌
ಬೇಡ ಡಿಯರ್‌ ಪ್ಲೀಸ್‌ ಬೇಡ ಡಿಯರ್‌
ಹಿಟ್ಟುಗಿಟ್ಟು ರುಬ್ಬೋದ್‌ ಯಾಕೆ ಡಿಯರ್‌
ಅಡುಗೆ ಕೆಲ್ಸ ಎಲ್ಲ ನಂದೆ ಅಲ್ವ
ಓ ಮೈ ಡಾರ್ಲಿಂಗ್‌ ಮನೆಯಲ್ಲು ಸುಮ್ನಿರಲ್ವ
ಓ ಮೈ ಡಾರ್ಲಿಂಗ್‌ ಮನೆಯಲ್ಲು ಸುಮ್ನಿರಲ್ವ
ದಿನ ನೀವೆ ಮಾಡೋರು ಇವತ್‌ ನನ್ದೆ ದರ್ಬಾರು
ನಂಗಿವತ್ತು ಹಾಲಿಡೇ ಅದಕ್ಕೆ ನಿಮ್ಗೆ ಜಾಲಿಡೇ
ಜಾಲಿಡೇ ಜಾಲಿಡೇ ಜಾಲಿಡೇ
 
ಹರ ಹರ ಮಹದೇವ ಶಂಭೊ ಹರ ಹರ ಮಹದೇವ
ಹರ ಹರ ಮಹದೇವ ಶಂಭೊ ಹರ ಹರ ಮಹದೇವ
ಗಂಗಾಧರ ಪ್ರಭು ಲಿಂಗ ನಮೋ
ಜಂಗಮಜ್ಯೋತಿಯ ಲಿಂಗ ನಮೋ
ಗಂಗಾಧರ ಪ್ರಭು ಲಿಂಗ ನಮೋ
ಜಂಗಮಜ್ಯೋತಿಯ ಲಿಂಗ ನಮೋ
ಲಿಂಗವ ನೆನೆದರೆ ಪಾಪವೆ ಮುಕ್ತಿ
ಲಿಂಗವ ನೆನೆಯುತ ತೋರಿಸೊ ಭಕ್ತಿ
ಲಿಂಗವ ನೆನೆದರೆ ಪಾಪವೆ ಮುಕ್ತಿ
ಲಿಂಗವ ನೆನೆಯುತ ತೋರಿಸೊ ಭಕ್ತಿ
ಹರ ಹರ ಮಹದೇವ ಶಂಭೊ ಹರ ಹರ ಮಹದೇವ
ಹರ ಹರ ಮಹದೇವ ಶಂಭೊ ಹರ ಹರ ಮಹದೇವ
 
ನನ್ನ ಮುದ್ದು ಬಂಗಾರಿ ಹಾಯಾಗಿರೆ ವಯ್ಯಾರಿ
ನನ್ನ ಜೊತೆ ನೀವಿರಲು ನನ್ನ ಬಾಳೆ ಬಂಗಾರ
ಆನಂದ ಎಂದು ಆನಂದ ಯಾವುದೋ ಜನ್ಮದ ಅನುಬಂಧ
ಆನಂದ ಎಂದು ಆನಂದ ಯಾವುದೋ ಜನ್ಮದ ಅನುಬಂಧ

Ayyo Nimma Dammayya song lyrics from Kannada Movie Sidukabeda Singari starring Balaraj, Kavya,, Lyrics penned bySung by Mano, Manjula Gururaj, Music Composed by Shankar-Ganesh, film is Directed by Guruprasad and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ