Baluki Baluki Baare Lyrics

ಬಳುಕಿ ಬಳುಕಿ ಬಾರೆ Lyrics

in Sidukabeda Singari

in ಸಿಡುಕಬೇಡ ಸಿಂಗಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಳುಕಿ ಬಳುಕಿ ಬಾರೆ ನನ್ನ ಮುದ್ದು ಮಿನುಗು ತಾರೆ
ಬಳುಕಿ ಬಳುಕಿ ಬಾರೆ ನನ್ನ ಮುದ್ದು ಮಿನುಗು ತಾರೆ
ಕಾದು ಸಾಕಾಯ್ತು ಕಡಿವಾಣ ಕಡಿದಾಯ್ತು
ಇಂದು ಬಂತು ಸುದಿನ ನನ್ನ ನಿನ್ನ ಮಿಲನ
ಜುಮ್ಮಕ ಜುಮ್ಮಕ ಜುಮ್‌ ಜುಮ್
 
ತಡಿಯೊ ತಡಿಯೊ ಮಾವ ನನ್ನ ಸೇರೋಕೆ ಅವಸರವ
ತಡಿಯೊ ತಡಿಯೊ ಮಾವ ನನ್ನ ಸೇರೋಕೆ ಅವಸರವ
ನಾಳೆ ರಾತ್ರಿಯೊಳಗೆ ಒಳ್ಳೆ ರಸಘಳಿಗೆ
ಮಲ್ಲಿಗೆ ಮುಡಿದು ಬಳಿಗೆ ಬರುವೆ
ಜುಮ್ಮಕ ಜುಮ್ಮಕ ಜುಮ್‌ ಜುಮ್
 
ಸಂತೆಲ್ಲೊಂದು ಮನೆಯ ಮಾಡಿ ಏನೇನೊ ಚಿಂತೆ
ಇನ್ನೆಂದೆಂದು ನಿಶ್ಚಿಂತೆ ಇನ್ನೇಕೆ ನೀ ದೂರ ನಿಂತೆ
ನಿನ್ನ ತವಕ ಹುರುಪು ಕುಣಿತ ಎಲ್ಲನು ಕಂಡು
ಬಲು ಭಯವಾಯ್ತು ಯರಾದ್ರು ನೋಡ್ಯಾರು ನಮ್ಮನ್ನು ಎಂದು
ಬಾರೆಲೆ ಕೋಮಲೆ ಅಂಜುಮಲ್ಲಿಗೆ ಯಾರಿಗು ಕಾಣದ ತಾಣವಿಲ್ಲಿದೆ
ನಿಲ್ಲಿಸೊ ನಿನ್ನ ಈ ಪ್ರೇಮಪ್ರಾರ್ಥನೆ
ಬೇಡವೊ ಈ ದಿನ ಸೇರೊ ಯೋಚನೆ
ನನ್ನಾಸೆ ಉಕ್ಕೆದ್ದು ಧುಮ್ಮಿಕ್ಕಿ ನೀರಾಯ್ತು ಬಾರೆ ನನ್ನ ಅರಗಿಣಿ
 
||ತಡಿಯೊ ತಡಿಯೊ ಮಾವ ನನ್ನ ಸೇರೋಕೆ ಅವಸರವ
ಕಾದು ಸಾಕಾಯ್ತು ಕಡಿವಾಣ ಕಡಿದಾಯ್ತು
ಇಂದು ಬಂತು ಸುದಿನ ನನ್ನ ನಿನ್ನ ಮಿಲನ
ಜುಮ್ಮಕ ಜುಮ್ಮಕ ಜುಮ್‌ ಜುಮ್||
 
ನೀಲಿ ಕಣ್ಣ ಮೇಲೆ ರೆಪ್ಪೆ ಮಾಡೈತೆ ಜಾಲಿ
ನಾ ಇಡಲೇನು ಕೆನ್ನೇಲಿ ಜೇನಂತ ಮುತ್ತಿನ ದಾಳಿ
ಸುತ್ತಮುತ್ತ ಹೂವು ಬಳ್ಳಿ ನಕ್ಕಾವು ನೋಡಿ
ನೀ ಬಳಿ ಬಂದು ಮುದ್ದಾಡಿ ಹೋಗ್ಬೇಡ ನನ್ನನ್ನು ಕಾಡಿ
ಕಂಗಳೆ ಹೂಗಳ ಬಾಣವೆ ಹೂಡಿವೆ
ತಾಳೆನೆ ವಿರಹವ ನಿನ್ನ ಸೇರದೆ
ಜಾಣರ ಜಾಣನೆ ಕೇಳೊ ಇಲ್ಲಿ ಮಾತಿಗೆ ಬಗ್ಗದ ಹೂವ ಬಳ್ಳಿ
ಬಂಗಾರದ ಈ ವೇಳೆ ಶೃಂಗಾರದ ಲೀಲೆ ತೋರಿ ತನುಮನ ತಣಿಸೆ
 
||ತಡಿಯೊ ತಡಿಯೊ ಮಾವ ನನ್ನ ಸೇರೋಕೆ ಅವಸರವ
ಕಾದು ಸಾಕಾಯ್ತು ಕಡಿವಾಣ ಕಡಿದಾಯ್ತು
ಇಂದು ಬಂತು ಸುದಿನ ನನ್ನ ನಿನ್ನ ಮಿಲನ
ಜುಮ್ಮಕ ಜುಮ್ಮಕ ಜುಮ್‌ ಜುಮ್‌ ಜುಮ್‌ ||
 
||ಬಳುಕಿ ಬಳುಕಿ ಬಾರೆ ನನ್ನ ಮುದ್ದು ಮಿನುಗು ತಾರೆ
ನಾಳೆ ರಾತ್ರಿಯೊಳಗೆ ಒಳ್ಳೆ ರಸಘಳಿಗೆ
ಮಲ್ಲಿಗೆ ಮುಡಿದು ಬಳಿಗೆ ಬರುವೆ
ಜುಮ್ಮಕ ಜುಮ್ಮಕ ಜುಮ್‌ ಜುಮ್||

-
ಬಳುಕಿ ಬಳುಕಿ ಬಾರೆ ನನ್ನ ಮುದ್ದು ಮಿನುಗು ತಾರೆ
ಬಳುಕಿ ಬಳುಕಿ ಬಾರೆ ನನ್ನ ಮುದ್ದು ಮಿನುಗು ತಾರೆ
ಕಾದು ಸಾಕಾಯ್ತು ಕಡಿವಾಣ ಕಡಿದಾಯ್ತು
ಇಂದು ಬಂತು ಸುದಿನ ನನ್ನ ನಿನ್ನ ಮಿಲನ
ಜುಮ್ಮಕ ಜುಮ್ಮಕ ಜುಮ್‌ ಜುಮ್
 
ತಡಿಯೊ ತಡಿಯೊ ಮಾವ ನನ್ನ ಸೇರೋಕೆ ಅವಸರವ
ತಡಿಯೊ ತಡಿಯೊ ಮಾವ ನನ್ನ ಸೇರೋಕೆ ಅವಸರವ
ನಾಳೆ ರಾತ್ರಿಯೊಳಗೆ ಒಳ್ಳೆ ರಸಘಳಿಗೆ
ಮಲ್ಲಿಗೆ ಮುಡಿದು ಬಳಿಗೆ ಬರುವೆ
ಜುಮ್ಮಕ ಜುಮ್ಮಕ ಜುಮ್‌ ಜುಮ್
 
ಸಂತೆಲ್ಲೊಂದು ಮನೆಯ ಮಾಡಿ ಏನೇನೊ ಚಿಂತೆ
ಇನ್ನೆಂದೆಂದು ನಿಶ್ಚಿಂತೆ ಇನ್ನೇಕೆ ನೀ ದೂರ ನಿಂತೆ
ನಿನ್ನ ತವಕ ಹುರುಪು ಕುಣಿತ ಎಲ್ಲನು ಕಂಡು
ಬಲು ಭಯವಾಯ್ತು ಯರಾದ್ರು ನೋಡ್ಯಾರು ನಮ್ಮನ್ನು ಎಂದು
ಬಾರೆಲೆ ಕೋಮಲೆ ಅಂಜುಮಲ್ಲಿಗೆ ಯಾರಿಗು ಕಾಣದ ತಾಣವಿಲ್ಲಿದೆ
ನಿಲ್ಲಿಸೊ ನಿನ್ನ ಈ ಪ್ರೇಮಪ್ರಾರ್ಥನೆ
ಬೇಡವೊ ಈ ದಿನ ಸೇರೊ ಯೋಚನೆ
ನನ್ನಾಸೆ ಉಕ್ಕೆದ್ದು ಧುಮ್ಮಿಕ್ಕಿ ನೀರಾಯ್ತು ಬಾರೆ ನನ್ನ ಅರಗಿಣಿ
 
||ತಡಿಯೊ ತಡಿಯೊ ಮಾವ ನನ್ನ ಸೇರೋಕೆ ಅವಸರವ
ಕಾದು ಸಾಕಾಯ್ತು ಕಡಿವಾಣ ಕಡಿದಾಯ್ತು
ಇಂದು ಬಂತು ಸುದಿನ ನನ್ನ ನಿನ್ನ ಮಿಲನ
ಜುಮ್ಮಕ ಜುಮ್ಮಕ ಜುಮ್‌ ಜುಮ್||
 
ನೀಲಿ ಕಣ್ಣ ಮೇಲೆ ರೆಪ್ಪೆ ಮಾಡೈತೆ ಜಾಲಿ
ನಾ ಇಡಲೇನು ಕೆನ್ನೇಲಿ ಜೇನಂತ ಮುತ್ತಿನ ದಾಳಿ
ಸುತ್ತಮುತ್ತ ಹೂವು ಬಳ್ಳಿ ನಕ್ಕಾವು ನೋಡಿ
ನೀ ಬಳಿ ಬಂದು ಮುದ್ದಾಡಿ ಹೋಗ್ಬೇಡ ನನ್ನನ್ನು ಕಾಡಿ
ಕಂಗಳೆ ಹೂಗಳ ಬಾಣವೆ ಹೂಡಿವೆ
ತಾಳೆನೆ ವಿರಹವ ನಿನ್ನ ಸೇರದೆ
ಜಾಣರ ಜಾಣನೆ ಕೇಳೊ ಇಲ್ಲಿ ಮಾತಿಗೆ ಬಗ್ಗದ ಹೂವ ಬಳ್ಳಿ
ಬಂಗಾರದ ಈ ವೇಳೆ ಶೃಂಗಾರದ ಲೀಲೆ ತೋರಿ ತನುಮನ ತಣಿಸೆ
 
||ತಡಿಯೊ ತಡಿಯೊ ಮಾವ ನನ್ನ ಸೇರೋಕೆ ಅವಸರವ
ಕಾದು ಸಾಕಾಯ್ತು ಕಡಿವಾಣ ಕಡಿದಾಯ್ತು
ಇಂದು ಬಂತು ಸುದಿನ ನನ್ನ ನಿನ್ನ ಮಿಲನ
ಜುಮ್ಮಕ ಜುಮ್ಮಕ ಜುಮ್‌ ಜುಮ್‌ ಜುಮ್‌ ||
 
||ಬಳುಕಿ ಬಳುಕಿ ಬಾರೆ ನನ್ನ ಮುದ್ದು ಮಿನುಗು ತಾರೆ
ನಾಳೆ ರಾತ್ರಿಯೊಳಗೆ ಒಳ್ಳೆ ರಸಘಳಿಗೆ
ಮಲ್ಲಿಗೆ ಮುಡಿದು ಬಳಿಗೆ ಬರುವೆ
ಜುಮ್ಮಕ ಜುಮ್ಮಕ ಜುಮ್‌ ಜುಮ್||

Baluki Baluki Baare song lyrics from Kannada Movie Sidukabeda Singari starring Balaraj, Kavya,, Lyrics penned bySung by Mano, Manjula Gururaj, Music Composed by Shankar-Ganesh, film is Directed by Guruprasad and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ