-
ನೋವು ನೂರು ನೂರು ಹೂವೆ ಮುಳ್ಳಾಯಿತೆ
ಬಾಳು ಚೂರು ಚೂರು ಆಸೆ ಮಣ್ಣಾಯಿತೆ
ಸಂತೋಷ ತುಂಬಿರುವಾಗ ಬಂತೇಕೆ ನೋವಿನ ರಾಗ
ಚೆಲುವಾದ ಹೂವಿನ ತೋಟ ಬಿರುಗಾಳಿ ಬೀಸಿತೆ ಈಗ
ನೋವು ನೂರು ನೂರು ಹೂವೆ ಮುಳ್ಳಾಯಿತೆ
ಬಾಳು ಚೂರು ಚೂರು ಆಸೆ ಮಣ್ಣಾಯಿತೆ
ತಂಪು ತಂದ ಪ್ರೀತಿ ಬೆಂಕಿಯಾಯಿತಲ್ಲ
ನಂಬಿಕೊಂಡದೈವ ಮೋಸ ಮಾಡತಲ್ಲ
ನಿನ್ನ ಮಾತಿನೀಟಿ ನಾಟಿ ನೊಂದೆ ನಾನು
ನಾನೆ ತಂದುಕೊಂಡ ನೋವ ನುಂಗಲೇನು
ನೊಂದು ಬೆಂದು ಮಿಡುಕಾಟ ಏಕೊ ಕಾಣೆ
ನನ್ನ ಸ್ನೇಹ ಅನುರಾಗ ಮೋಹ ಎಲ್ಲ ನೀನೆ
ಪ್ರೇಮದಾಟವೆಲ್ಲ ದೂರವಾಯಿತೇಕೆ
ಪ್ರೇಮದಾಟವೆಲ್ಲ ದೂರವಾಯಿತೇಕೆ
||ನೋವು ನೂರು ನೂರು ಹೂವೆ ಮುಳ್ಳಾಯಿತೆ
ಬಾಳು ಚೂರು ಚೂರು ಆಸೆ ಮಣ್ಣಾಯಿತೆ
ಸಂತೋಷ ತುಂಬಿರುವಾಗ ಬಂತೇಕೆ ನೋವಿನ ರಾಗ
ಚೆಲುವಾದ ಹೂವಿನ ತೋಟ ಬಿರುಗಾಳಿ ಬೀಸಿತೆ ಈಗ||
||ನೋವು ನೂರು ನೂರು ಹೂವೆ ಮುಳ್ಳಾಯಿತೆ
ಬಾಳು ಚೂರು ಚೂರು ಆಸೆ ಮಣ್ಣಾಯಿತೆ||
ತುಂಬು ಲೋಕದಲ್ಲಿ ಒಂಟಿಯಾದೆ ನಾನು
ನಿನ್ನ ಬಿಟ್ಟು ಇನ್ನು ಬಾಳಬಲ್ಲನೇನು
ದಾರಿ ಕತ್ತಲಾಗಿ ಮುಪ್ಪಿ ಬಂತು ಚಿಂತೆ
ಉಕ್ಕಿ ದುಃಖ ದಾರಿ ದಿಕ್ಕು ತಪ್ಪಿ ನಿಂತೆ
ಜೀವ ಭಾವ ಬೆರೆತಾಗ ಪ್ರೇಮಗೀತೆ
ದೂರ ದೂರ ಸರಿದಾಗ ಮೌನ ನನ್ನ ಮಾತೆ
ಆಸೆ ಭಾಷೆಯೆಲ್ಲ ಮಾಸಿಹೋಯಿತೇಕೆ
ಆಸೆ ಭಾಷೆಯೆಲ್ಲ ಮಾಸಿಹೋಯಿತೇಕೆ
||ನೋವು ನೂರು ನೂರು ಹೂವೆ ಮುಳ್ಳಾಯಿತೆ
ಬಾಳು ಚೂರು ಚೂರು ಆಸೆ ಮಣ್ಣಾಯಿತೆ
ಸಂತೋಷ ತುಂಬಿರುವಾಗ ಬಂತೇಕೆ ನೋವಿನ ರಾಗ
ಚೆಲುವಾದ ಹೂವಿನ ತೋಟ ಬಿರುಗಾಳಿ ಬೀಸಿತೆ ಈಗ||
||ನೋವು ನೂರು ನೂರು ಹೂವೆ ಮುಳ್ಳಾಯಿತೆ||
-
ನೋವು ನೂರು ನೂರು ಹೂವೆ ಮುಳ್ಳಾಯಿತೆ
ಬಾಳು ಚೂರು ಚೂರು ಆಸೆ ಮಣ್ಣಾಯಿತೆ
ಸಂತೋಷ ತುಂಬಿರುವಾಗ ಬಂತೇಕೆ ನೋವಿನ ರಾಗ
ಚೆಲುವಾದ ಹೂವಿನ ತೋಟ ಬಿರುಗಾಳಿ ಬೀಸಿತೆ ಈಗ
ನೋವು ನೂರು ನೂರು ಹೂವೆ ಮುಳ್ಳಾಯಿತೆ
ಬಾಳು ಚೂರು ಚೂರು ಆಸೆ ಮಣ್ಣಾಯಿತೆ
ತಂಪು ತಂದ ಪ್ರೀತಿ ಬೆಂಕಿಯಾಯಿತಲ್ಲ
ನಂಬಿಕೊಂಡದೈವ ಮೋಸ ಮಾಡತಲ್ಲ
ನಿನ್ನ ಮಾತಿನೀಟಿ ನಾಟಿ ನೊಂದೆ ನಾನು
ನಾನೆ ತಂದುಕೊಂಡ ನೋವ ನುಂಗಲೇನು
ನೊಂದು ಬೆಂದು ಮಿಡುಕಾಟ ಏಕೊ ಕಾಣೆ
ನನ್ನ ಸ್ನೇಹ ಅನುರಾಗ ಮೋಹ ಎಲ್ಲ ನೀನೆ
ಪ್ರೇಮದಾಟವೆಲ್ಲ ದೂರವಾಯಿತೇಕೆ
ಪ್ರೇಮದಾಟವೆಲ್ಲ ದೂರವಾಯಿತೇಕೆ
||ನೋವು ನೂರು ನೂರು ಹೂವೆ ಮುಳ್ಳಾಯಿತೆ
ಬಾಳು ಚೂರು ಚೂರು ಆಸೆ ಮಣ್ಣಾಯಿತೆ
ಸಂತೋಷ ತುಂಬಿರುವಾಗ ಬಂತೇಕೆ ನೋವಿನ ರಾಗ
ಚೆಲುವಾದ ಹೂವಿನ ತೋಟ ಬಿರುಗಾಳಿ ಬೀಸಿತೆ ಈಗ||
||ನೋವು ನೂರು ನೂರು ಹೂವೆ ಮುಳ್ಳಾಯಿತೆ
ಬಾಳು ಚೂರು ಚೂರು ಆಸೆ ಮಣ್ಣಾಯಿತೆ||
ತುಂಬು ಲೋಕದಲ್ಲಿ ಒಂಟಿಯಾದೆ ನಾನು
ನಿನ್ನ ಬಿಟ್ಟು ಇನ್ನು ಬಾಳಬಲ್ಲನೇನು
ದಾರಿ ಕತ್ತಲಾಗಿ ಮುಪ್ಪಿ ಬಂತು ಚಿಂತೆ
ಉಕ್ಕಿ ದುಃಖ ದಾರಿ ದಿಕ್ಕು ತಪ್ಪಿ ನಿಂತೆ
ಜೀವ ಭಾವ ಬೆರೆತಾಗ ಪ್ರೇಮಗೀತೆ
ದೂರ ದೂರ ಸರಿದಾಗ ಮೌನ ನನ್ನ ಮಾತೆ
ಆಸೆ ಭಾಷೆಯೆಲ್ಲ ಮಾಸಿಹೋಯಿತೇಕೆ
ಆಸೆ ಭಾಷೆಯೆಲ್ಲ ಮಾಸಿಹೋಯಿತೇಕೆ
||ನೋವು ನೂರು ನೂರು ಹೂವೆ ಮುಳ್ಳಾಯಿತೆ
ಬಾಳು ಚೂರು ಚೂರು ಆಸೆ ಮಣ್ಣಾಯಿತೆ
ಸಂತೋಷ ತುಂಬಿರುವಾಗ ಬಂತೇಕೆ ನೋವಿನ ರಾಗ
ಚೆಲುವಾದ ಹೂವಿನ ತೋಟ ಬಿರುಗಾಳಿ ಬೀಸಿತೆ ಈಗ||
||ನೋವು ನೂರು ನೂರು ಹೂವೆ ಮುಳ್ಳಾಯಿತೆ||