Shreemathigeedina Raja Lyrics

ಶ್ರೀಮತಿಗೀದಿನ ರಜಾ Lyrics

in Sidukabeda Singari

in ಸಿಡುಕಬೇಡ ಸಿಂಗಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶ್ರೀಮತಿಗೀದಿನ ರಜಾ ಮನೆಯಲಿ ಸಿಗದಿ ಮಜಾ
ಶ್ರೀಮತಿಗೀದಿನ ರಜಾ ಮನೆಯಲಿ ಸಿಗದಿ ಮಜಾ
ಮರೆಯೊಳಗಾಡುವ ಮನ್ಮಥ ಲೀಲೆಗೆ
ಮೈನವಿರೇಳುವ ಮಜಾ ಬಲು ಮಜಾ
ರಸಿಕರ ರಾಜನೆ ನಿಜ ಎಲ್ಲಿದೆ ನಿನ್ನಯ ನಿಗ
ರಸಿಕರ ರಾಜನೆ ನಿಜ ಎಲ್ಲಿದೆ ನಿನ್ನಯ ನಿಗ
ಜೇನಿಗು ಮೀರಿದ ಸಿಹಿ ಸಿಹಿ ಧಾರೆಯ
ಹೀರುತ ನೀಡು ನೀ ಮಜಾ
ಮಜಾ ಬಲು ಮಜಾ
ಪನ್ನೀರ ಕಾರಂಜಿ ನಲ್ಲೆ ನೀ ನನ್ನ ಅಪರಂಜಿ
ಜುಮ್‌ ಜುಮ್‌ ಕೊರೆಯುತ್ತಿದೆ ಮಂಜು
ಕನಸ್ಸಲ್ಲಿ ಬಂದೋನೆ ನನ್ನ ಮನಸ್ಸನ್ನು ಕದ್ದೋನೆ
ಜಾಣ ನೀನೆ ನನ್ನ ಪ್ರಾಣ
ಈ ನೋಟ ಈ ಮಾಟ ಹರೆಯದ ಹುಡುಗಾಟ
ಚೆಲ್ಲಾಟದ ಈ ಪ್ರಾಯ ತುಂಟಾಟ ಬೇಕಯ್ಯ
ಹೂವಂತ ಈ ಮೈಯ್ಯ ಸವಿಯುವೆ ಅಮ್ಮಯ್ಯ
ರಸಿಕರ ರಾಜನೆ ನಿಜ ಎಲ್ಲಿದೆ ನಿನ್ನಯ ನಿಗ
ರಸಿಕರ ರಾಜನೆ ನಿಜ ಎಲ್ಲಿದೆ ನಿನ್ನಯ ನಿಗ
ಜೇನಿಗು ಮೀರಿದ ಸಿಹಿ ಸಿಹಿ ಧಾರೆಯ
ಹೀರುತ ನೀಡು ನೀ ಮಜಾ
ಮಜಾ ಬಲು ಮಜಾ
 
||ಶ್ರೀಮತಿಗೀದಿನ ರಜಾ ಮನೆಯಲಿ ಸಿಗದಿ ಮಜಾ||
 
ಕಿಲಾಡಿ ಕಿಲಾಡಿ ನೋಡಿ ಹೆಂಗೈತೆ ಈ ಜೋಡಿ
ನಾಟಿ ನೋಡು ನನ್ನ ಬ್ಯೂಟಿ
ಅರೆ ಬೊಂಬಾಟು ಬೊಂಬಾಟು ಈ ನಿನ್ನ ಕಣ್ಣೇಟು
ಲೇಡಿ ನೀನೆ ನನ್ನ ಜೋಡಿ
ಈ ಮುತ್ತು ಈ ಗತ್ತು ಪ್ರೀತಿಯ ಸಂಪತ್ತು
ಸಿಂಗಾರಿ ವಯ್ಯಾರಿ ಚೆಂದುಳ್ಳಿ ಬಂಗಾರಿ
ಓ ಪ್ರೇಮಪೂಜಾರಿ ಬಾರಯ್ಯ ಬಳಿ ಸಾರಿ
ಡ್ಯೂಟಿಗೆ ಹಾಕಿ ರಜಾ ಡ್ಯುಯೆಟ್‌ ಹಾಡುವ ಮಜಾ
ಡ್ಯೂಟಿಗೆ ಹಾಕಿ ರಜಾ ಡ್ಯುಯೆಟ್‌ ಹಾಡುವ ಮಜಾ
ಈ ಮೈಮಾಟಕೆ ಈ ಕಣ್ಣೋಟಕೆ
ಮೈ ಜುಮ್ಮೆನ್ನುವ ಮಜಾ ಮಾಜಾ ಬಲು ಮಜಾ

-
ಶ್ರೀಮತಿಗೀದಿನ ರಜಾ ಮನೆಯಲಿ ಸಿಗದಿ ಮಜಾ
ಶ್ರೀಮತಿಗೀದಿನ ರಜಾ ಮನೆಯಲಿ ಸಿಗದಿ ಮಜಾ
ಮರೆಯೊಳಗಾಡುವ ಮನ್ಮಥ ಲೀಲೆಗೆ
ಮೈನವಿರೇಳುವ ಮಜಾ ಬಲು ಮಜಾ
ರಸಿಕರ ರಾಜನೆ ನಿಜ ಎಲ್ಲಿದೆ ನಿನ್ನಯ ನಿಗ
ರಸಿಕರ ರಾಜನೆ ನಿಜ ಎಲ್ಲಿದೆ ನಿನ್ನಯ ನಿಗ
ಜೇನಿಗು ಮೀರಿದ ಸಿಹಿ ಸಿಹಿ ಧಾರೆಯ
ಹೀರುತ ನೀಡು ನೀ ಮಜಾ
ಮಜಾ ಬಲು ಮಜಾ
ಪನ್ನೀರ ಕಾರಂಜಿ ನಲ್ಲೆ ನೀ ನನ್ನ ಅಪರಂಜಿ
ಜುಮ್‌ ಜುಮ್‌ ಕೊರೆಯುತ್ತಿದೆ ಮಂಜು
ಕನಸ್ಸಲ್ಲಿ ಬಂದೋನೆ ನನ್ನ ಮನಸ್ಸನ್ನು ಕದ್ದೋನೆ
ಜಾಣ ನೀನೆ ನನ್ನ ಪ್ರಾಣ
ಈ ನೋಟ ಈ ಮಾಟ ಹರೆಯದ ಹುಡುಗಾಟ
ಚೆಲ್ಲಾಟದ ಈ ಪ್ರಾಯ ತುಂಟಾಟ ಬೇಕಯ್ಯ
ಹೂವಂತ ಈ ಮೈಯ್ಯ ಸವಿಯುವೆ ಅಮ್ಮಯ್ಯ
ರಸಿಕರ ರಾಜನೆ ನಿಜ ಎಲ್ಲಿದೆ ನಿನ್ನಯ ನಿಗ
ರಸಿಕರ ರಾಜನೆ ನಿಜ ಎಲ್ಲಿದೆ ನಿನ್ನಯ ನಿಗ
ಜೇನಿಗು ಮೀರಿದ ಸಿಹಿ ಸಿಹಿ ಧಾರೆಯ
ಹೀರುತ ನೀಡು ನೀ ಮಜಾ
ಮಜಾ ಬಲು ಮಜಾ
 
||ಶ್ರೀಮತಿಗೀದಿನ ರಜಾ ಮನೆಯಲಿ ಸಿಗದಿ ಮಜಾ||
 
ಕಿಲಾಡಿ ಕಿಲಾಡಿ ನೋಡಿ ಹೆಂಗೈತೆ ಈ ಜೋಡಿ
ನಾಟಿ ನೋಡು ನನ್ನ ಬ್ಯೂಟಿ
ಅರೆ ಬೊಂಬಾಟು ಬೊಂಬಾಟು ಈ ನಿನ್ನ ಕಣ್ಣೇಟು
ಲೇಡಿ ನೀನೆ ನನ್ನ ಜೋಡಿ
ಈ ಮುತ್ತು ಈ ಗತ್ತು ಪ್ರೀತಿಯ ಸಂಪತ್ತು
ಸಿಂಗಾರಿ ವಯ್ಯಾರಿ ಚೆಂದುಳ್ಳಿ ಬಂಗಾರಿ
ಓ ಪ್ರೇಮಪೂಜಾರಿ ಬಾರಯ್ಯ ಬಳಿ ಸಾರಿ
ಡ್ಯೂಟಿಗೆ ಹಾಕಿ ರಜಾ ಡ್ಯುಯೆಟ್‌ ಹಾಡುವ ಮಜಾ
ಡ್ಯೂಟಿಗೆ ಹಾಕಿ ರಜಾ ಡ್ಯುಯೆಟ್‌ ಹಾಡುವ ಮಜಾ
ಈ ಮೈಮಾಟಕೆ ಈ ಕಣ್ಣೋಟಕೆ
ಮೈ ಜುಮ್ಮೆನ್ನುವ ಮಜಾ ಮಾಜಾ ಬಲು ಮಜಾ

Shreemathigeedina Raja song lyrics from Kannada Movie Sidukabeda Singari starring Balaraj, Kavya,, Lyrics penned bySung by Mano, Manjula Gururaj, Music Composed by Shankar-Ganesh, film is Directed by Guruprasad and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ