Huli Huli Huli Lyrics

ಹುಲಿ ಹುಲಿ ಹುಲಿ Lyrics

in Sidilu

in ಸಿಡಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹುಲಿ ಹುಲಿ ಹುಲಿ ಹುಲಿ
ಹೆಬ್ಬುಲಿ ಬಂದಿತು
ರೋಷದ ಹುಲಿ ಆವೇಶದ ಹುಲಿ
ಅಬ್ಬರಿಸುತ ಹೆಬ್ಬುಲಿ ಬಂದಿತು
ಅರೆ ಬಂದ ಹುಲಿರಾಯ ಇಲ್ಲಿಗೆ…
ನೋಡಿರಿ ತಂದ ಭಯವನ್ನು ಎದೆಗೆ
ಹ್ಹಾ… ಬಂದ ಹುಲಿರಾಯ ಇಲ್ಲಿಗೆ…
ನೋಡಿರಿ ತಂದ ಭಯವನ್ನು ಎದೆಗೆ
 
ಆನೆಯನ್ನೆ ಹೆದರಿಸೋ ಹುಲಿಯು
ಸಿಂಹವನ್ನೆ ನುಂಗುವ ಹುಲಿಯು
ಮೋಸ ಮಾಡೋ ನರಿಗಳ ತುಳಿದು
ಧ್ವಂಸ ಮಾಡೆ ಬಂದ ಹುಲಿಯು
ಆ…ಆನೆಯನ್ನೆ ಹೆದರಿಸೋ ಹುಲಿಯು
ಸಿಂಹವನ್ನೆ ನುಂಗುವ ಹುಲಿಯು
ಮೋಸ ಮಾಡೋ ನರಿಗಳ ತುಳಿದು
ಧ್ವಂಸ ಮಾಡೆ ಬಂದ ಹುಲಿಯು
ಬೇಟೆಗಾರರ ಗುಂಡು ಸಿಡಿಯಲಿ
ಸಾವು ಮುಟ್ಟದು ಸಿಡಿಲೆ ಬಡಿಯಲಿ
ಬಂದ ಹುಲಿರಾಯ ಇಲ್ಲಿಗೆ…
ನೋಡಿರಿ ತಂದ ಭಯವನ್ನು ಎದೆಗೆ
 
|| ಹೇ…ಹುಲಿ ಹುಲಿ ಹುಲಿ ಹುಲಿ
ಹೆಬ್ಬುಲಿ ಬಂದಿತು
ರೋಷದ ಹುಲಿ ಆವೇಶದ ಹುಲಿ
ಅಬ್ಬರಿಸುತ ಹೆಬ್ಬುಲಿ ಬಂದಿತು
ಅರೆ ಬಂದ ಹುಲಿರಾಯ ಇಲ್ಲಿಗೆ…
ನೋಡಿರಿ ತಂದ ಭಯವನ್ನು ಎದೆಗೆ…||
 
ಆಸೆಯಿಂದ ನಲಿದ ಹುಲಿಯು
ಮೋಸದಿಂದ ನೊಂದ ಹುಲಿಯು
ಪೆಟ್ಟು ತಿಂದು ಆರ್ಭಟಿಸುತ್ತ
ಛಲದಲಿ ಬಂದ ಹಸಿದ ಹುಲಿಯು
ಆಸೆಯಿಂದ ನಲಿದ ಹುಲಿಯು
ಮೋಸದಿಂದ ನೊಂದ ಹುಲಿಯು
ಪೆಟ್ಟು ತಿಂದು ಆರ್ಭಟಿಸುತ್ತ
ಛಲದಲಿ ಬಂದ ಹಸಿದ ಹುಲಿಯು
ಮೋಸಗಾರರ ಸೀಳಿ ಹಾಕಲು
ರೋಷದಿಂದಲಿ ರಕ್ತ ಕುಡಿಯಲು
ಬಂದ ಹುಲಿರಾಯ ಇಲ್ಲಿಗೆ…
ನೋಡಿರಿ ತಂದ ಭಯವನ್ನು ಎದೆಗೆ
 
|| ಅರೆರೆರೆರೆ…
ಹುಲಿ ಹುಲಿ ಹುಲಿ ಹುಲಿ
ಹೆಬ್ಬುಲಿ ಬಂದಿತು
ರೋಷದ ಹುಲಿ ಆವೇಶದ ಹುಲಿ
ಅಬ್ಬರಿಸುತ ಹೆಬ್ಬುಲಿ ಬಂದಿತು
ಅರೆ ಬಂದ ಹುಲಿರಾಯ ಇಲ್ಲಿಗೆ…
ನೋಡಿರಿ ತಂದ ಭಯವನ್ನು ಎದೆಗೆ…ಹ್ಹಾ..||

ಹುಲಿ ಹುಲಿ ಹುಲಿ ಹುಲಿ
ಹೆಬ್ಬುಲಿ ಬಂದಿತು
ರೋಷದ ಹುಲಿ ಆವೇಶದ ಹುಲಿ
ಅಬ್ಬರಿಸುತ ಹೆಬ್ಬುಲಿ ಬಂದಿತು
ಅರೆ ಬಂದ ಹುಲಿರಾಯ ಇಲ್ಲಿಗೆ…
ನೋಡಿರಿ ತಂದ ಭಯವನ್ನು ಎದೆಗೆ
ಹ್ಹಾ… ಬಂದ ಹುಲಿರಾಯ ಇಲ್ಲಿಗೆ…
ನೋಡಿರಿ ತಂದ ಭಯವನ್ನು ಎದೆಗೆ
 
ಆನೆಯನ್ನೆ ಹೆದರಿಸೋ ಹುಲಿಯು
ಸಿಂಹವನ್ನೆ ನುಂಗುವ ಹುಲಿಯು
ಮೋಸ ಮಾಡೋ ನರಿಗಳ ತುಳಿದು
ಧ್ವಂಸ ಮಾಡೆ ಬಂದ ಹುಲಿಯು
ಆ…ಆನೆಯನ್ನೆ ಹೆದರಿಸೋ ಹುಲಿಯು
ಸಿಂಹವನ್ನೆ ನುಂಗುವ ಹುಲಿಯು
ಮೋಸ ಮಾಡೋ ನರಿಗಳ ತುಳಿದು
ಧ್ವಂಸ ಮಾಡೆ ಬಂದ ಹುಲಿಯು
ಬೇಟೆಗಾರರ ಗುಂಡು ಸಿಡಿಯಲಿ
ಸಾವು ಮುಟ್ಟದು ಸಿಡಿಲೆ ಬಡಿಯಲಿ
ಬಂದ ಹುಲಿರಾಯ ಇಲ್ಲಿಗೆ…
ನೋಡಿರಿ ತಂದ ಭಯವನ್ನು ಎದೆಗೆ
 
|| ಹೇ…ಹುಲಿ ಹುಲಿ ಹುಲಿ ಹುಲಿ
ಹೆಬ್ಬುಲಿ ಬಂದಿತು
ರೋಷದ ಹುಲಿ ಆವೇಶದ ಹುಲಿ
ಅಬ್ಬರಿಸುತ ಹೆಬ್ಬುಲಿ ಬಂದಿತು
ಅರೆ ಬಂದ ಹುಲಿರಾಯ ಇಲ್ಲಿಗೆ…
ನೋಡಿರಿ ತಂದ ಭಯವನ್ನು ಎದೆಗೆ…||
 
ಆಸೆಯಿಂದ ನಲಿದ ಹುಲಿಯು
ಮೋಸದಿಂದ ನೊಂದ ಹುಲಿಯು
ಪೆಟ್ಟು ತಿಂದು ಆರ್ಭಟಿಸುತ್ತ
ಛಲದಲಿ ಬಂದ ಹಸಿದ ಹುಲಿಯು
ಆಸೆಯಿಂದ ನಲಿದ ಹುಲಿಯು
ಮೋಸದಿಂದ ನೊಂದ ಹುಲಿಯು
ಪೆಟ್ಟು ತಿಂದು ಆರ್ಭಟಿಸುತ್ತ
ಛಲದಲಿ ಬಂದ ಹಸಿದ ಹುಲಿಯು
ಮೋಸಗಾರರ ಸೀಳಿ ಹಾಕಲು
ರೋಷದಿಂದಲಿ ರಕ್ತ ಕುಡಿಯಲು
ಬಂದ ಹುಲಿರಾಯ ಇಲ್ಲಿಗೆ…
ನೋಡಿರಿ ತಂದ ಭಯವನ್ನು ಎದೆಗೆ
 
|| ಅರೆರೆರೆರೆ…
ಹುಲಿ ಹುಲಿ ಹುಲಿ ಹುಲಿ
ಹೆಬ್ಬುಲಿ ಬಂದಿತು
ರೋಷದ ಹುಲಿ ಆವೇಶದ ಹುಲಿ
ಅಬ್ಬರಿಸುತ ಹೆಬ್ಬುಲಿ ಬಂದಿತು
ಅರೆ ಬಂದ ಹುಲಿರಾಯ ಇಲ್ಲಿಗೆ…
ನೋಡಿರಿ ತಂದ ಭಯವನ್ನು ಎದೆಗೆ…ಹ್ಹಾ..||

Huli Huli Huli song lyrics from Kannada Movie Sidilu starring Ambarish, Geetha, Malathi, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ