ಬಿರಿಯಲಿ ಭೂಮಿ ಉಕ್ಕಲಿ ಕಡಲು
ಪುಡಿ ಪುಡಿಯಾಗಲಿ ಪರ್ವತವು
ಕೆರಳಲಿ ಬಾನು ಸಿಡಿಯಲಿ ಸಿಡಿಲು
ಪ್ರಳಯ ನೋಡಲಿ ಈ ಜಗವು
ಬೆದುರುವಿದಿಲ್ಲಾ ನಾನು ಬೆಚ್ಚುವುದಿಲ್ಲಾ
ಹ್ಹಾ ದೇವರೇ ಕಂಡು ತಡೆದರು ಬಂದು
ಉಳಿಸುವುದಿಲ್ಲಾ ವೈರಿಯ ಉಳಿಸುವುದಿಲ್ಲಾ
ಸೇಡು….ಸೇಡು….ಸೇಡು….
ಹುಟ್ಟಿದ ಮೇಲೆ ಸಾಯಲೇಬೇಕು
ಸಾವಿಗೆ ಅಂಜುವುದಿಲ್ಲಾ…
ಸತ್ತರೆ ಮತ್ತೆ ಹುಟ್ಟುವನೆನುವರು
ಅದನು ನಂಬುವುದಿಲ್ಲಾ…
ಹುಟ್ಟಿದ ಮೇಲೆ ಸಾಯಲೇಬೇಕು
ಸಾವಿಗೆ ಅಂಜುವುದಿಲ್ಲಾ…
ಸತ್ತರೆ ಮತ್ತೆ ಹುಟ್ಟುವನೆನುವರು
ಅದನು ನಂಬುವುದಿಲ್ಲಾ…
ಬಾಳುವ ಹೆಣ್ಣಿನ ಬದುಕಲಿ
ಬೆಂಕಿಯ ಸುರಿದ ರಕ್ಕಸರನ್ನು
ನನ್ನ ಕೆಣಕಿದ ಪಾಪಿಗಳನ್ನು
ಉಳಿಸುವುದಿಲ್ಲಾ…ಇನ್ನು ಉಳಿಸುವುದಿಲ್ಲಾ
|| ಬಿರಿಯಲಿ ಭೂಮಿ ಉಕ್ಕಲಿ ಕಡಲು
ಪುಡಿ ಪುಡಿಯಾಗಲಿ ಪರ್ವತವು
ಕೆರಳಲಿ ಬಾನು ಸಿಡಿಯಲಿ ಸಿಡಿಲು
ಪ್ರಳಯ ನೋಡಲಿ ಈ ಜಗವು….||
ಬಾನಲಿ ನಿಂತು ಏತಕೆ ಅಳುವೇ
ಅಕ್ಕ ನಾ ಸತ್ತಿಲ್ಲಾ…
ಕೈಗಳ ಕಡಿಯಲಿ ಕಾಲ್ಗಳ ಮುರಿಯಲಿ
ಸೇಡನು ಮರೆಯುವುದಿಲ್ಲಾ…
ಬಾನಲಿ ನಿಂತು ಏತಕೆ ಅಳುವೇ
ಅಕ್ಕ ನಾ ಸತ್ತಿಲ್ಲಾ…
ಕೈಗಳ ಕಡಿಯಲಿ ಕಾಲ್ಗಳ ಮುರಿಯಲಿ
ಸೇಡನು ಮರೆಯುವುದಿಲ್ಲಾ…
ನಿನ್ನ ಕಣ್ಣಿನ ಹನಿ ಹನಿ ನೀರಿಗೂ
ರಕ್ತ ದಹನೆಗಳ ಚೆಲ್ಲಿ…
ಅವರ ದೇಹವ ಮಣ್ಣಲಿ ಚೆಲ್ಲಿ
ಮುಗಿಸುವೆ ಕಥೆಯಾ…
ನಾನು ಮುಗಿಸುವೆ ಕಥೆಯಾ…
|| ಬಿರಿಯಲಿ ಭೂಮಿ ಉಕ್ಕಲಿ ಕಡಲು
ಪುಡಿ ಪುಡಿಯಾಗಲಿ ಪರ್ವತವು
ಕೆರಳಲಿ ಬಾನು ಸಿಡಿಯಲಿ ಸಿಡಿಲು
ಪ್ರಳಯ ನೋಡಲಿ ಈ ಜಗವು
ಬೆದುರುವಿದಿಲ್ಲಾ ನಾನು ಬೆಚ್ಚುವುದಿಲ್ಲಾ
ಹ್ಹಾ ದೇವರೇ ಕಂಡು ತಡೆದರು ಬಂದು
ಉಳಿಸುವುದಿಲ್ಲಾ ವೈರಿಯ ಉಳಿಸುವುದಿಲ್ಲಾ
ಸೇಡು….ಸೇಡು….ಸೇಡು…..||
ಬಿರಿಯಲಿ ಭೂಮಿ ಉಕ್ಕಲಿ ಕಡಲು
ಪುಡಿ ಪುಡಿಯಾಗಲಿ ಪರ್ವತವು
ಕೆರಳಲಿ ಬಾನು ಸಿಡಿಯಲಿ ಸಿಡಿಲು
ಪ್ರಳಯ ನೋಡಲಿ ಈ ಜಗವು
ಬೆದುರುವಿದಿಲ್ಲಾ ನಾನು ಬೆಚ್ಚುವುದಿಲ್ಲಾ
ಹ್ಹಾ ದೇವರೇ ಕಂಡು ತಡೆದರು ಬಂದು
ಉಳಿಸುವುದಿಲ್ಲಾ ವೈರಿಯ ಉಳಿಸುವುದಿಲ್ಲಾ
ಸೇಡು….ಸೇಡು….ಸೇಡು….
ಹುಟ್ಟಿದ ಮೇಲೆ ಸಾಯಲೇಬೇಕು
ಸಾವಿಗೆ ಅಂಜುವುದಿಲ್ಲಾ…
ಸತ್ತರೆ ಮತ್ತೆ ಹುಟ್ಟುವನೆನುವರು
ಅದನು ನಂಬುವುದಿಲ್ಲಾ…
ಹುಟ್ಟಿದ ಮೇಲೆ ಸಾಯಲೇಬೇಕು
ಸಾವಿಗೆ ಅಂಜುವುದಿಲ್ಲಾ…
ಸತ್ತರೆ ಮತ್ತೆ ಹುಟ್ಟುವನೆನುವರು
ಅದನು ನಂಬುವುದಿಲ್ಲಾ…
ಬಾಳುವ ಹೆಣ್ಣಿನ ಬದುಕಲಿ
ಬೆಂಕಿಯ ಸುರಿದ ರಕ್ಕಸರನ್ನು
ನನ್ನ ಕೆಣಕಿದ ಪಾಪಿಗಳನ್ನು
ಉಳಿಸುವುದಿಲ್ಲಾ…ಇನ್ನು ಉಳಿಸುವುದಿಲ್ಲಾ
|| ಬಿರಿಯಲಿ ಭೂಮಿ ಉಕ್ಕಲಿ ಕಡಲು
ಪುಡಿ ಪುಡಿಯಾಗಲಿ ಪರ್ವತವು
ಕೆರಳಲಿ ಬಾನು ಸಿಡಿಯಲಿ ಸಿಡಿಲು
ಪ್ರಳಯ ನೋಡಲಿ ಈ ಜಗವು….||
ಬಾನಲಿ ನಿಂತು ಏತಕೆ ಅಳುವೇ
ಅಕ್ಕ ನಾ ಸತ್ತಿಲ್ಲಾ…
ಕೈಗಳ ಕಡಿಯಲಿ ಕಾಲ್ಗಳ ಮುರಿಯಲಿ
ಸೇಡನು ಮರೆಯುವುದಿಲ್ಲಾ…
ಬಾನಲಿ ನಿಂತು ಏತಕೆ ಅಳುವೇ
ಅಕ್ಕ ನಾ ಸತ್ತಿಲ್ಲಾ…
ಕೈಗಳ ಕಡಿಯಲಿ ಕಾಲ್ಗಳ ಮುರಿಯಲಿ
ಸೇಡನು ಮರೆಯುವುದಿಲ್ಲಾ…
ನಿನ್ನ ಕಣ್ಣಿನ ಹನಿ ಹನಿ ನೀರಿಗೂ
ರಕ್ತ ದಹನೆಗಳ ಚೆಲ್ಲಿ…
ಅವರ ದೇಹವ ಮಣ್ಣಲಿ ಚೆಲ್ಲಿ
ಮುಗಿಸುವೆ ಕಥೆಯಾ…
ನಾನು ಮುಗಿಸುವೆ ಕಥೆಯಾ…
|| ಬಿರಿಯಲಿ ಭೂಮಿ ಉಕ್ಕಲಿ ಕಡಲು
ಪುಡಿ ಪುಡಿಯಾಗಲಿ ಪರ್ವತವು
ಕೆರಳಲಿ ಬಾನು ಸಿಡಿಯಲಿ ಸಿಡಿಲು
ಪ್ರಳಯ ನೋಡಲಿ ಈ ಜಗವು
ಬೆದುರುವಿದಿಲ್ಲಾ ನಾನು ಬೆಚ್ಚುವುದಿಲ್ಲಾ
ಹ್ಹಾ ದೇವರೇ ಕಂಡು ತಡೆದರು ಬಂದು
ಉಳಿಸುವುದಿಲ್ಲಾ ವೈರಿಯ ಉಳಿಸುವುದಿಲ್ಲಾ
ಸೇಡು….ಸೇಡು….ಸೇಡು…..||
Biriyali Bhoomi song lyrics from Kannada Movie Sidilu starring Ambarish, Geetha, Malathi, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1984