Akka Ninna Pakka Lyrics

ಅಕ್ಕ ನಿನ್ನ ಪಕ್ಕ Lyrics

in Sidilu

in ಸಿಡಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಕ್ಕ ನಿನ್ನ ಪಕ್ಕ
ಭಾವನು ನಿಲ್ಲುವನು
ನಾಚಿದ ನಿನ್ನ ನೋಡುವನು
ಇಂಥ ಅಂದಗಾತಿ
ಎಲ್ಲೂ ಕಾಣೆ ಎನ್ನುವನು
 
ಅಕ್ಕ ನಿನ್ನ ಪಕ್ಕ
ಭಾವನು ನಿಲ್ಲುವನು
ನಾಚಿದ ನಿನ್ನ ನೋಡುವನು
ಇಂಥ ಅಂದಗಾತಿ
ಎಲ್ಲೂ ಕಾಣೆ ಎನ್ನುವನು
 
ಹೋಗು ಎಂದರೂ ಆಚೆಗೆ ಹೋಗದೆ
ಬಾಗಿಲ ಬಳಿಯೇ ನಿಂತುರುವ
ನಾನು ನೀನು ಮರೆಯಾದರೆ
ಆ ನಿಮಿಷವೇ ಇವಳ ಕೈ ಹಿಡಿವ
ಹೋಗು ಎಂದರೂ ಆಚೆಗೆ ಹೋಗದೆ
ಬಾಗಿಲ ಬಳಿಯೇ ನಿಂತುರುವ
ನಾನು ನೀನು ಮರೆಯಾದರೆ
ಆ ನಿಮಿಷವೇ ಇವಳ ಕೈ ಹಿಡಿವ
ಕಣ್ಣಲಿ ಅಂದವ ಹೀರುತಲಿ
ಈ ಚೆಂದುಟಿಗೊಂದು ಸಿಹಿ ಕೊಡುವ
ಕಣ್ಣಲಿ ಅಂದವ ಹೀರುತಲಿ
ಈ ಚೆಂದುಟಿಗೊಂದು ಹ್ಹ ಹ್ಹ ಹ್ಹಾ
 
|| ಅಕ್ಕ ನಿನ್ನ ಪಕ್ಕ
ಭಾವನು ನಿಲ್ಲುವನು
ನಾಚಿದ ನಿನ್ನ ನೋಡುವನು
ಇಂಥ ಅಂದಗಾತಿ
ಎಲ್ಲೂ ಕಾಣೆ ಎನ್ನುವನು…||
 
ಒಂದೇ ವರುಷದಿ ತೊಟ್ಟಿಲ ತೂಗಿ
ಅತ್ತಿಗೆ ಲಾಲಿ ಹಾಡುವಳು
ಅಕ್ಕನ ಮಗನಿಗೆ ಜೋಡಿ ಎನ್ನುತ
ಇವಳೂ ಜೋಗುಳ ಹಾಡುವಳು
ಒಂದೇ ವರುಷದಿ ತೊಟ್ಟಿಲ ತೂಗಿ
ಅತ್ತಿಗೆ ಲಾಲಿ ಹಾಡುವಳು
ಅಕ್ಕನ ಮಗನಿಗೆ ಜೋಡಿ ಎನ್ನುತ
ಇವಳೂ ಜೋಗುಳ ಹಾಡುವಳು
ಬೀಗರು ನಾಳೆ ನಾವುಗಳು
ಆನಂದದ ವನದ ಹೂವುಗಳು
ಬೀಗರು ನಾಳೆ ನಾವುಗಳು
ಆನಂದದ ವನದ ಹೂವುಗಳು
 
|| ಅಕ್ಕ ನಿನ್ನ ಪಕ್ಕ
ಭಾವನು ನಿಲ್ಲುವನು
ನಾಚಿದ ನಿನ್ನ ನೋಡುವನು
ಹ್ಹಾ… ಇಂಥ ಅಂದಗಾತಿ
ಎಲ್ಲೂ ಕಾಣೆ ಎನ್ನುವನು…
ಇಂಥ ಅಂದಗಾತಿ
ಎಲ್ಲೂ ಕಾಣೆ ಎನ್ನುವನು…||

ಅಕ್ಕ ನಿನ್ನ ಪಕ್ಕ
ಭಾವನು ನಿಲ್ಲುವನು
ನಾಚಿದ ನಿನ್ನ ನೋಡುವನು
ಇಂಥ ಅಂದಗಾತಿ
ಎಲ್ಲೂ ಕಾಣೆ ಎನ್ನುವನು
 
ಅಕ್ಕ ನಿನ್ನ ಪಕ್ಕ
ಭಾವನು ನಿಲ್ಲುವನು
ನಾಚಿದ ನಿನ್ನ ನೋಡುವನು
ಇಂಥ ಅಂದಗಾತಿ
ಎಲ್ಲೂ ಕಾಣೆ ಎನ್ನುವನು
 
ಹೋಗು ಎಂದರೂ ಆಚೆಗೆ ಹೋಗದೆ
ಬಾಗಿಲ ಬಳಿಯೇ ನಿಂತುರುವ
ನಾನು ನೀನು ಮರೆಯಾದರೆ
ಆ ನಿಮಿಷವೇ ಇವಳ ಕೈ ಹಿಡಿವ
ಹೋಗು ಎಂದರೂ ಆಚೆಗೆ ಹೋಗದೆ
ಬಾಗಿಲ ಬಳಿಯೇ ನಿಂತುರುವ
ನಾನು ನೀನು ಮರೆಯಾದರೆ
ಆ ನಿಮಿಷವೇ ಇವಳ ಕೈ ಹಿಡಿವ
ಕಣ್ಣಲಿ ಅಂದವ ಹೀರುತಲಿ
ಈ ಚೆಂದುಟಿಗೊಂದು ಸಿಹಿ ಕೊಡುವ
ಕಣ್ಣಲಿ ಅಂದವ ಹೀರುತಲಿ
ಈ ಚೆಂದುಟಿಗೊಂದು ಹ್ಹ ಹ್ಹ ಹ್ಹಾ
 
|| ಅಕ್ಕ ನಿನ್ನ ಪಕ್ಕ
ಭಾವನು ನಿಲ್ಲುವನು
ನಾಚಿದ ನಿನ್ನ ನೋಡುವನು
ಇಂಥ ಅಂದಗಾತಿ
ಎಲ್ಲೂ ಕಾಣೆ ಎನ್ನುವನು…||
 
ಒಂದೇ ವರುಷದಿ ತೊಟ್ಟಿಲ ತೂಗಿ
ಅತ್ತಿಗೆ ಲಾಲಿ ಹಾಡುವಳು
ಅಕ್ಕನ ಮಗನಿಗೆ ಜೋಡಿ ಎನ್ನುತ
ಇವಳೂ ಜೋಗುಳ ಹಾಡುವಳು
ಒಂದೇ ವರುಷದಿ ತೊಟ್ಟಿಲ ತೂಗಿ
ಅತ್ತಿಗೆ ಲಾಲಿ ಹಾಡುವಳು
ಅಕ್ಕನ ಮಗನಿಗೆ ಜೋಡಿ ಎನ್ನುತ
ಇವಳೂ ಜೋಗುಳ ಹಾಡುವಳು
ಬೀಗರು ನಾಳೆ ನಾವುಗಳು
ಆನಂದದ ವನದ ಹೂವುಗಳು
ಬೀಗರು ನಾಳೆ ನಾವುಗಳು
ಆನಂದದ ವನದ ಹೂವುಗಳು
 
|| ಅಕ್ಕ ನಿನ್ನ ಪಕ್ಕ
ಭಾವನು ನಿಲ್ಲುವನು
ನಾಚಿದ ನಿನ್ನ ನೋಡುವನು
ಹ್ಹಾ… ಇಂಥ ಅಂದಗಾತಿ
ಎಲ್ಲೂ ಕಾಣೆ ಎನ್ನುವನು…
ಇಂಥ ಅಂದಗಾತಿ
ಎಲ್ಲೂ ಕಾಣೆ ಎನ್ನುವನು…||

Akka Ninna Pakka song lyrics from Kannada Movie Sidilu starring Ambarish, Geetha, Malathi, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by B Subba Rao and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ