ಹೆಣ್ಣು : ಹೂ ಅನ್ನು ಅಷ್ಟೆ ಸಾಕು
ಬಾ ಅನ್ನು ಅಷ್ಟೆ ಸಾಕು
ಆ ಕ್ಷಣದಲ್ಲೆ ಹೂವಿನ
ಮಂಚದ ಸುಖವ ಕಾಣುವೇ..
ಗಂಡು : ಹೂ ಅನ್ನು ಅಷ್ಟೆ ಸಾಕು
ಬಾ ಅನ್ನು ಅಷ್ಟೆ ಸಾಕು
ಆ ಕ್ಷಣದಲ್ಲೆ ಹೂವಿನ
ಮಂಚದ ಸುಖವ ಕಾಣುವೇ..
|| ಹೆಣ್ಣು : ಹೂ ಅನ್ನು ಅಷ್ಟೆ ಸಾಕು
ಗಂಡು : ಬಾ ಅನ್ನು ಅಷ್ಟೆ ಸಾಕು….||
ಹೆಣ್ಣು : ಕೆನ್ನೆಯ ತಟ್ಟಿ ಆಸೆ ತುಂಬಬೇಡವೋ
ಮೈಯನು ಮುಟ್ಟಿ ನಲ್ಲ ಕೆಣಕಬೇಡವೋ
ಗಂಡು : ಮುಟ್ಟುವ ಆಸೆ ಬಂತು ಮಾತನಾಡಲು
ಕೆಟ್ಟೆನು ಹೆಣ್ಣೆ ನಿನ್ನ ಅಂದ ನೋಡಲು
ಹೆಣ್ಣು : ಚೆಲುವ ನಿನ್ನ ನುಡಿಯೇ ಸೊಗಸು
ಮಾತು ಸಾಕು ಪ್ರೀತಿಸು…
|| ಗಂಡು : ಹೂ ಅನ್ನು ಅಷ್ಟೆ ಸಾಕು
ಹೆಣ್ಣು : ಬಾ ಅನ್ನು ಅಷ್ಟೆ ಸಾಕು
ಗಂಡು : ಓ…ಆ ಕ್ಷಣದಲ್ಲೆ ಹೂವಿನ
ಮಂಚದ ಸುಖವ ಕಾಣುವೇ..
ಹೆಣ್ಣು : ಹೂ ಅನ್ನು ಅಷ್ಟೆ ಸಾಕು
ಗಂಡು : ಬಾ ಅನ್ನು ಅಷ್ಟೆ ಸಾಕು….||
ಗಂಡು : ಹಗಲು ರಾತ್ರಿ ಭೇದ ಕಾಣದಾಗಲು
ಸೂರ್ಯ ಚಂದ್ರ ಯಾರೋ ತಿಳಿಯದಾಗಲು
ಹೆಣ್ಣು : ಮಾಗಿ ಚಳಿಯು ತುಂಬಿ ನೀನು ನಡುಗಲು
ತೋಳಲಿ ಗೆಳೆಯ ನನ್ನ ಬಂಧಿಯಾಗಲು
ಗಂಡು : ಬಾನಲಿ ತೇಲೋ ಮೋಡದ ಹಾಗೆ
ಹರುಷದಿ ಆಗ ತೇಲುವೇ…
|| ಹೆಣ್ಣು : ಹೂ ಅನ್ನು ಅಷ್ಟೆ ಸಾಕು
ಗಂಡು : ಬಾ ಅನ್ನು ಅಷ್ಟೆ ಸಾಕು
ಹೆಣ್ಣು : ಆ ಕ್ಷಣದಲ್ಲೆ ಹೂವಿನ
ಮಂಚದ ಸುಖವ ಕಾಣುವೇ..
ಗಂಡು : ಹೂ ಅನ್ನು
ಹೆಣ್ಣು : ಅಷ್ಟೆ ಸಾಕು
ಗಂಡು : ಬಾ ಅನ್ನು
ಹೆಣ್ಣು : ಅಷ್ಟೆ ಸಾಕು
ಹೂ ಅನ್ನು
ಗಂಡು : ಅಷ್ಟೆ ಸಾಕು
ಹೆಣ್ಣು : ಬಾ ಅನ್ನು
ಗಂಡು : ಅಷ್ಟೆ ಸಾಕು….||
ಹೆಣ್ಣು : ಹೂ ಅನ್ನು ಅಷ್ಟೆ ಸಾಕು
ಬಾ ಅನ್ನು ಅಷ್ಟೆ ಸಾಕು
ಆ ಕ್ಷಣದಲ್ಲೆ ಹೂವಿನ
ಮಂಚದ ಸುಖವ ಕಾಣುವೇ..
ಗಂಡು : ಹೂ ಅನ್ನು ಅಷ್ಟೆ ಸಾಕು
ಬಾ ಅನ್ನು ಅಷ್ಟೆ ಸಾಕು
ಆ ಕ್ಷಣದಲ್ಲೆ ಹೂವಿನ
ಮಂಚದ ಸುಖವ ಕಾಣುವೇ..
|| ಹೆಣ್ಣು : ಹೂ ಅನ್ನು ಅಷ್ಟೆ ಸಾಕು
ಗಂಡು : ಬಾ ಅನ್ನು ಅಷ್ಟೆ ಸಾಕು….||
ಹೆಣ್ಣು : ಕೆನ್ನೆಯ ತಟ್ಟಿ ಆಸೆ ತುಂಬಬೇಡವೋ
ಮೈಯನು ಮುಟ್ಟಿ ನಲ್ಲ ಕೆಣಕಬೇಡವೋ
ಗಂಡು : ಮುಟ್ಟುವ ಆಸೆ ಬಂತು ಮಾತನಾಡಲು
ಕೆಟ್ಟೆನು ಹೆಣ್ಣೆ ನಿನ್ನ ಅಂದ ನೋಡಲು
ಹೆಣ್ಣು : ಚೆಲುವ ನಿನ್ನ ನುಡಿಯೇ ಸೊಗಸು
ಮಾತು ಸಾಕು ಪ್ರೀತಿಸು…
|| ಗಂಡು : ಹೂ ಅನ್ನು ಅಷ್ಟೆ ಸಾಕು
ಹೆಣ್ಣು : ಬಾ ಅನ್ನು ಅಷ್ಟೆ ಸಾಕು
ಗಂಡು : ಓ…ಆ ಕ್ಷಣದಲ್ಲೆ ಹೂವಿನ
ಮಂಚದ ಸುಖವ ಕಾಣುವೇ..
ಹೆಣ್ಣು : ಹೂ ಅನ್ನು ಅಷ್ಟೆ ಸಾಕು
ಗಂಡು : ಬಾ ಅನ್ನು ಅಷ್ಟೆ ಸಾಕು….||
ಗಂಡು : ಹಗಲು ರಾತ್ರಿ ಭೇದ ಕಾಣದಾಗಲು
ಸೂರ್ಯ ಚಂದ್ರ ಯಾರೋ ತಿಳಿಯದಾಗಲು
ಹೆಣ್ಣು : ಮಾಗಿ ಚಳಿಯು ತುಂಬಿ ನೀನು ನಡುಗಲು
ತೋಳಲಿ ಗೆಳೆಯ ನನ್ನ ಬಂಧಿಯಾಗಲು
ಗಂಡು : ಬಾನಲಿ ತೇಲೋ ಮೋಡದ ಹಾಗೆ
ಹರುಷದಿ ಆಗ ತೇಲುವೇ…
|| ಹೆಣ್ಣು : ಹೂ ಅನ್ನು ಅಷ್ಟೆ ಸಾಕು
ಗಂಡು : ಬಾ ಅನ್ನು ಅಷ್ಟೆ ಸಾಕು
ಹೆಣ್ಣು : ಆ ಕ್ಷಣದಲ್ಲೆ ಹೂವಿನ
ಮಂಚದ ಸುಖವ ಕಾಣುವೇ..
ಗಂಡು : ಹೂ ಅನ್ನು
ಹೆಣ್ಣು : ಅಷ್ಟೆ ಸಾಕು
ಗಂಡು : ಬಾ ಅನ್ನು
ಹೆಣ್ಣು : ಅಷ್ಟೆ ಸಾಕು
ಹೂ ಅನ್ನು
ಗಂಡು : ಅಷ್ಟೆ ಸಾಕು
ಹೆಣ್ಣು : ಬಾ ಅನ್ನು
ಗಂಡು : ಅಷ್ಟೆ ಸಾಕು….||
Hoo Annu Ashte Saaku song lyrics from Kannada Movie Sidilu starring Ambarish, Geetha, Malathi, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by B Subba Rao and film is released on 1984