ಜಿಲ್ ಜಿಲ್ ಎನುವ
ಗೆಜ್ಜೆಯ ಮಾಡಿ ಕಾಲಿಗೆ ಕಟ್ಟುವೆನು
ಘಲ್ ಘಲ್ ಬಳೆಯ
ತಾಳದ ಸದ್ದಿಗೆ ನಿನ್ನ ಕುಳುಕುವೆನು
ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…
ಮಾತಲ್ಲೆ ಮರುಳು ಮಾಡಿ
ಮೋಡೀಯಾ ಮಾಡುವೆಯಾ
|| ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…
ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…||
ಜಡೆಯಲ್ಲೆ ಕಟ್ಟಿ ನಾ ಎಳೆದಾಡಲೇನು
ಸೆರಗಲ್ಲೆ ನಿನ್ನ ನಾ ಮರೆ ಮಾಡಲೇನು
ನಗುವಲೇ ನಿನ್ನ (ಆ ಆ ಆ)
ಸೆಳೆಯಲೇ ಚಿನ್ನ (ಓ ಓ ಓ)
ನಗುವಲೇ ನಿನ್ನ ಸೆಳೆಯಲೇ ಚಿನ್ನ
ಹಗಲು ಇರುಳಲ್ಲಿ (ಆ ಆ… ಆ ಆ)
ಕನಸು ಮನಸಲ್ಲಿ ( ಓ ಓ…ಓ ಓ)
ಕಾಣುವೇ ಕೂಡುವೇ…(ಆ ಆ..ಆ ಆ…)
|| ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…
ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…||
ಕುರುಳಾಗಿ ನಿನ್ನ ಆ ಮೊಗದಲ್ಲಿ ನೆನೆವೆ
ಕೊಳಲಾಗಿ ತುಟಿ ಮೇಲೆ ನಾ ಮುತ್ತನಿಡುವೇ
ಜೇನಿನ ಸವಿಯ (ಆ ಆ ಆ)
ಸೇವಿಸಿ ಇನಿಯಾ ( ಓ ಓ ಓ)
ಜೇನಿನ ಸವಿಯ ಸೇವಿಸಿ ಇನಿಯಾ
ಬದುಕು ಹಗುರಾಗಿಸಿ ( ಆ ಆ..ಆ ಆ)
ಬಯಕೆ ಈಡೇರಿಸಿ ( ಓ ಓ…ಓ ಓ)
ಹಾಡುವೇ…ಆಡುವೇ…( ಓ ಓ…ಓ ಓ…)
|| ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…
ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ….||
ನೆರಳಾಗಿ ಹಿಂದೇನೆ ಓಡೋಡಿ ಬರುವೇ
ನೆನಪಾಗಿ ಎಂದೆಂದೂ ಎದೆಯಲ್ಲಿ ಇರುವೇ
ಕೆಣಕುತ ನಗುವೇ ( ಆ ಆ ಆ)
ನಗಿಸುತ ನಲಿವೇ..( ಓ ಓ ಓ)
ಕೆಣಕುತ ನಗುವೇ ನಗಿಸುತ ನಲಿವೇ
ಹಿಂದೆ ನೀ ಕಾಣದ ( ಆ ಆ..ಆ ಆ)
ಮುಂದೆ ನೀ ನೋಡದ ( ಓ ಓ..ಓ ಓ)
ಸೌಖ್ಯವ ನೀಡುವೇ…( ಆ ಆ..ಆ ಆ..)
|| ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…
ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ….||
ಜಿಲ್ ಜಿಲ್ ಎನುವ
ಗೆಜ್ಜೆಯ ಮಾಡಿ ಕಾಲಿಗೆ ಕಟ್ಟುವೆನು
ಘಲ್ ಘಲ್ ಬಳೆಯ
ತಾಳದ ಸದ್ದಿಗೆ ನಿನ್ನ ಕುಳುಕುವೆನು
ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…
ಮಾತಲ್ಲೆ ಮರುಳು ಮಾಡಿ
ಮೋಡೀಯಾ ಮಾಡುವೆಯಾ
|| ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…
ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…||
ಜಡೆಯಲ್ಲೆ ಕಟ್ಟಿ ನಾ ಎಳೆದಾಡಲೇನು
ಸೆರಗಲ್ಲೆ ನಿನ್ನ ನಾ ಮರೆ ಮಾಡಲೇನು
ನಗುವಲೇ ನಿನ್ನ (ಆ ಆ ಆ)
ಸೆಳೆಯಲೇ ಚಿನ್ನ (ಓ ಓ ಓ)
ನಗುವಲೇ ನಿನ್ನ ಸೆಳೆಯಲೇ ಚಿನ್ನ
ಹಗಲು ಇರುಳಲ್ಲಿ (ಆ ಆ… ಆ ಆ)
ಕನಸು ಮನಸಲ್ಲಿ ( ಓ ಓ…ಓ ಓ)
ಕಾಣುವೇ ಕೂಡುವೇ…(ಆ ಆ..ಆ ಆ…)
|| ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…
ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…||
ಕುರುಳಾಗಿ ನಿನ್ನ ಆ ಮೊಗದಲ್ಲಿ ನೆನೆವೆ
ಕೊಳಲಾಗಿ ತುಟಿ ಮೇಲೆ ನಾ ಮುತ್ತನಿಡುವೇ
ಜೇನಿನ ಸವಿಯ (ಆ ಆ ಆ)
ಸೇವಿಸಿ ಇನಿಯಾ ( ಓ ಓ ಓ)
ಜೇನಿನ ಸವಿಯ ಸೇವಿಸಿ ಇನಿಯಾ
ಬದುಕು ಹಗುರಾಗಿಸಿ ( ಆ ಆ..ಆ ಆ)
ಬಯಕೆ ಈಡೇರಿಸಿ ( ಓ ಓ…ಓ ಓ)
ಹಾಡುವೇ…ಆಡುವೇ…( ಓ ಓ…ಓ ಓ…)
|| ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…
ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ….||
ನೆರಳಾಗಿ ಹಿಂದೇನೆ ಓಡೋಡಿ ಬರುವೇ
ನೆನಪಾಗಿ ಎಂದೆಂದೂ ಎದೆಯಲ್ಲಿ ಇರುವೇ
ಕೆಣಕುತ ನಗುವೇ ( ಆ ಆ ಆ)
ನಗಿಸುತ ನಲಿವೇ..( ಓ ಓ ಓ)
ಕೆಣಕುತ ನಗುವೇ ನಗಿಸುತ ನಲಿವೇ
ಹಿಂದೆ ನೀ ಕಾಣದ ( ಆ ಆ..ಆ ಆ)
ಮುಂದೆ ನೀ ನೋಡದ ( ಓ ಓ..ಓ ಓ)
ಸೌಖ್ಯವ ನೀಡುವೇ…( ಆ ಆ..ಆ ಆ..)
|| ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ…
ಕಣ್ಣ ಬಲೆ ಬೀಸಿ ನೀನು
ಹೆಣ್ಣ ಸರೆ ಹಾಕುವೆಯಾ….||
Kanna Bale Beesi Neenu song lyrics from Kannada Movie Sidila Mari starring Udayakumar, K S Ashwath, Dinesh, Lyrics penned by Chi Udayashankar Sung by S Janaki, Music Composed by S Rajeshwara Rao, film is Directed by B S Ranga and film is released on 1971