ಹೇ ಮ್ಯಾನೇಜರ್…
ಹೇ ಮ್ಯಾನೇಜರ್ ಇಲ್ಲಿದೆ ಡೇಂಜರ್
ಮೂರು ಮೂರು ಕೆರೆ ನೀರು
ಆರು ಮೂರು ಬಾವಿ ನೀರು
ಕುಡಿಸುವೆನು ಹುಷಾರ್…
ಲೇ ಗಂಡುಬೀರಿ…
ಲೇ ಗಂಡುಬೀರಿ ಸಿಡುಕಿನ ಸಿಂಗಾರಿ
ಮಣ್ಣು ಮಣ್ಣು ಮುಕ್ಕಿಸುವೆ
ಕಣ್ಣು ಕಣ್ಣು ಬಿಡಿಸುವೆ ಕೇಳೇಲೆ ಪ್ಯಾರಿ
ಯಾರೇ ಬರಲಿ ಮನೆಗೆ
ಮೂರೇ ದಿವಸ ಅವಗೆ
ಹರ ಹರ ಎನ್ನುವ ಕೊನೆಗೆ
ಆ ಗತಿಯೇ ನಿನಗೆ..ಆ ಆ…
ಅಹ್ಹಹ್ಹಹ್ಹಾ….
ಭೂಪತಿ ಬಂದಿಹ ಮನೆಗೆ
ಹೆದರುವನಲ್ಲ ನಿನಗೆ
ಮೂರೇ ದಿವಸದಿ ನಿನ್ನಾ
ಕರಿಸುವೆನೆ ದಾರಿಗೆ
ಹಾಯ್ ಹಾಯ್ ಹಾಯ್ ಹಾಯ್
|| ಹೇ ಮ್ಯಾನೇಜರ್ ಇಲ್ಲಿದೆ ಡೇಂಜರ್
ಮೂರು ಮೂರು ಕೆರೆ ನೀರು
ಆರು ಮೂರು ಬಾವಿ ನೀರು
ಕುಡಿಸುವೆನು ಹುಷಾರ್…||
ಕೆತ್ತಲು ಸಿಂಹಿಣಿ ಇವಳು
ಲೇ ಉರಿಯುವ ಬೆಂಕಿಯ ಮಗಳು
ಹತ್ತಿರ ಬಂದರೆ ನಿನ್ನಾ
ಬೂದಿಯ ಮಾಡುವಳು
ಲಲಲಲಾಲಾಲಾ..ಲಾಲಾ…
ಸಿಂಹಿಣಿ ಜೊತೆಯಾಗುವೆನು
ಆ ಗಂಗೆಯ ಮಗನೇ ನಾನು
ಹತ್ತಿರ ಬಂದು ನಿನ್ನ
ಬೇಗೆಯ ನೀಗುವೆನು…
|| ಲೇ ಗಂಡುಬೀರಿ ಸಿಡುಕಿನ ಸಿಂಗಾರಿ
ಮಣ್ಣು ಮಣ್ಣು ಮುಕ್ಕಿಸುವೆ
ಕಣ್ಣು ಕಣ್ಣು ಬಿಡಿಸುವೆ ಕೇಳೇಲೆ ಪ್ಯಾರಿ…||
ಕಣ್ಣಿಗೆ ಮುಳ್ಳಾಗುವೆನು
ಕೈಯಿಗೆ ಹಾವಾಗುವೆನು
ತಂಟೆಗೆ ಬಂದರೆ ನಿನ್ನಾ
ಕಥೆಯನೆ ಮುಗಿಸುವೆನು
ನೋ ನೋ ನೋ ನೋ
ನೋ ಡೀಯರ್…
ನಡೆಯಲಿ ವಿನಯವು ಬೇಕು
ನುಡಿಯಲಿ ನಯವಿರಬೇಕು
ಒಳ್ಳೆಯ ಹೆಣ್ಣಿವಳೆಂದು
ನಿನ್ನೆಲ್ಲರೂ ಅನಬೇಕು…
ಹೇ ಮ್ಯಾನೇಜರ್…
ಹೇ ಮ್ಯಾನೇಜರ್ ಇಲ್ಲಿದೆ ಡೇಂಜರ್
ಮೂರು ಮೂರು ಕೆರೆ ನೀರು
ಆರು ಮೂರು ಬಾವಿ ನೀರು
ಕುಡಿಸುವೆನು ಹುಷಾರ್…
ಲೇ ಗಂಡುಬೀರಿ…
ಲೇ ಗಂಡುಬೀರಿ ಸಿಡುಕಿನ ಸಿಂಗಾರಿ
ಮಣ್ಣು ಮಣ್ಣು ಮುಕ್ಕಿಸುವೆ
ಕಣ್ಣು ಕಣ್ಣು ಬಿಡಿಸುವೆ ಕೇಳೇಲೆ ಪ್ಯಾರಿ
ಯಾರೇ ಬರಲಿ ಮನೆಗೆ
ಮೂರೇ ದಿವಸ ಅವಗೆ
ಹರ ಹರ ಎನ್ನುವ ಕೊನೆಗೆ
ಆ ಗತಿಯೇ ನಿನಗೆ..ಆ ಆ…
ಅಹ್ಹಹ್ಹಹ್ಹಾ….
ಭೂಪತಿ ಬಂದಿಹ ಮನೆಗೆ
ಹೆದರುವನಲ್ಲ ನಿನಗೆ
ಮೂರೇ ದಿವಸದಿ ನಿನ್ನಾ
ಕರಿಸುವೆನೆ ದಾರಿಗೆ
ಹಾಯ್ ಹಾಯ್ ಹಾಯ್ ಹಾಯ್
|| ಹೇ ಮ್ಯಾನೇಜರ್ ಇಲ್ಲಿದೆ ಡೇಂಜರ್
ಮೂರು ಮೂರು ಕೆರೆ ನೀರು
ಆರು ಮೂರು ಬಾವಿ ನೀರು
ಕುಡಿಸುವೆನು ಹುಷಾರ್…||
ಕೆತ್ತಲು ಸಿಂಹಿಣಿ ಇವಳು
ಲೇ ಉರಿಯುವ ಬೆಂಕಿಯ ಮಗಳು
ಹತ್ತಿರ ಬಂದರೆ ನಿನ್ನಾ
ಬೂದಿಯ ಮಾಡುವಳು
ಲಲಲಲಾಲಾಲಾ..ಲಾಲಾ…
ಸಿಂಹಿಣಿ ಜೊತೆಯಾಗುವೆನು
ಆ ಗಂಗೆಯ ಮಗನೇ ನಾನು
ಹತ್ತಿರ ಬಂದು ನಿನ್ನ
ಬೇಗೆಯ ನೀಗುವೆನು…
|| ಲೇ ಗಂಡುಬೀರಿ ಸಿಡುಕಿನ ಸಿಂಗಾರಿ
ಮಣ್ಣು ಮಣ್ಣು ಮುಕ್ಕಿಸುವೆ
ಕಣ್ಣು ಕಣ್ಣು ಬಿಡಿಸುವೆ ಕೇಳೇಲೆ ಪ್ಯಾರಿ…||
ಕಣ್ಣಿಗೆ ಮುಳ್ಳಾಗುವೆನು
ಕೈಯಿಗೆ ಹಾವಾಗುವೆನು
ತಂಟೆಗೆ ಬಂದರೆ ನಿನ್ನಾ
ಕಥೆಯನೆ ಮುಗಿಸುವೆನು
ನೋ ನೋ ನೋ ನೋ
ನೋ ಡೀಯರ್…
ನಡೆಯಲಿ ವಿನಯವು ಬೇಕು
ನುಡಿಯಲಿ ನಯವಿರಬೇಕು
ಒಳ್ಳೆಯ ಹೆಣ್ಣಿವಳೆಂದು
ನಿನ್ನೆಲ್ಲರೂ ಅನಬೇಕು…
Hey Manager song lyrics from Kannada Movie Sidila Mari starring Udayakumar, K S Ashwath, Dinesh, Lyrics penned by Chi Udayashankar Sung by P B Srinivas, L R Eswari, Music Composed by S Rajeshwara Rao, film is Directed by B S Ranga and film is released on 1971