Amma Amma Nannamma Lyrics

ಅಮ್ಮ ಅಮ್ಮ ನನ್ನಮ್ಮ Lyrics

in Sidila Mari

in ಸಿಡಿಲ ಮರಿ

Video:
ಸಂಗೀತ ವೀಡಿಯೊ:

LYRIC

ಅಮ್ಮ…. ಅಮ್ಮ…ಅಮ್ಮಾ…
ಅಮ್ಮ ಅಮ್ಮ ನನ್ನಮ್ಮ
ಕಂದನ ಮರೆಯೋದೇನಮ್ಮ
ಅಮ್ಮ ಅಮ್ಮ ನನ್ನಮ್ಮ
ಕಂದನ ಮರೆಯೋದೇನಮ್ಮ
ನನ್ನೀ ಮೊರೆಯ ಆಲಿಸೆಯಾ
ನನ್ನ ಆಸೆಯ ತೀರಿಸೆಯಾ
ನನ್ನೀ ಮೊರೆಯ ಆಲಿಸೆಯಾ
ನನ್ನ ಆಸೆಯ ತೀರಿಸೆಯಾ
ಎಲ್ಲಿರುವೇ..ಎಲ್ಲಿರುವೇ..ಎಲ್ಲಿರುವೇ…
ನೀ ಬಾರಮ್ಮಾ….
 
|| ಅಮ್ಮ ಅಮ್ಮ ನನ್ನಮ್ಮ
ಕಂದನ ಮರೆಯೋದೇನಮ್ಮ
ಅಮ್ಮ ಅಮ್ಮ ನನ್ನಮ್ಮ…||
 
ಅಂಬಾ ಎಂಬ ಕರುವನ್ನು
ಮುದ್ದಿಸೋ ಹಸುವನು ನೋಡಮ್ಮ
ಹಕ್ಕಿಯು ಹಸಿದ ಮರಿಗಳಿಗೆ
ಗುಟುಕನು ಕೊಡುತಿದೆ ಕಾಣಮ್ಮ
ಮಂಗ ಮರಿಗೆ ತಾಯೊಡಲೇ
ಮನೆಯಾಗಿಲ್ಲವೇ ಹೇಳಮ್ಮ
ತಬ್ಬಲಿಯಾಗಿ ಅಲೆಯಲು ನಾ
ಮಾಡಿದ ಪಾಪವು ಏನಮ್ಮ…
ಅಮ್ಮ…. ಅಮ್ಮ…ಅಮ್ಮ…
 
|| ಅಮ್ಮ ಅಮ್ಮ ನನ್ನಮ್ಮ
ಕಂದನ ಮರೆಯೋದೇನಮ್ಮ
ಅಮ್ಮ ಅಮ್ಮ ನನ್ನಮ್ಮ…||
 
ಆಸರೆಯಿಲ್ಲದ ಬಳ್ಳಿಗಳು
ನಿಲ್ಲುವಿದೆಂತೋ ಹೇಳಮ್ಮ
ನೀರೇ ಇಲ್ಲದೆ ಮೀನುಗಳು
ಉಸಿರಾಡುವುದು ಹೇಗಮ್ಮಾ
ತಾಯ್ಬೇರಿಲ್ಲದ ಗಿಡದಲ್ಲಿ
ಹೂಗಳು ಅರಳುವುದೇನಮ್ಮಾ
ಮಮತೆಯ ಸವಿಯನು ಕಾಣದೆಲೆ
ಹೇಗಿಲ್ಲರಲಿ ಬಾರಮ್ಮಾ…
ಅಮ್ಮ…. ಅಮ್ಮ…ಅಮ್ಮ…
 
|| ಅಮ್ಮ ಅಮ್ಮ ನನ್ನಮ್ಮ
ಕಂದನ ಮರೆಯೋದೇನಮ್ಮ
ನನ್ನೀ ಮೊರೆಯ ಆಲಿಸೆಯಾ
ನನ್ನ ಆಸೆಯ ತೀರಿಸೆಯಾ
ನನ್ನೀ ಮೊರೆಯ ಆಲಿಸೆಯಾ
ನನ್ನ ಆಸೆಯ ತೀರಿಸೆಯಾ
ಎಲ್ಲಿರುವೇ..ಎಲ್ಲಿರುವೇ..ಎಲ್ಲಿರುವೇ…
ನೀ ಬಾರಮ್ಮಾ….ಆ ಆ ಆ…
 
ಅಮ್ಮ ಅಮ್ಮ ನನ್ನಮ್ಮ
ಕಂದನ ಮರೆಯೋದೇನಮ್ಮ
ಅಮ್ಮ…. ಅಮ್ಮ…
ಅಮ್ಮಾ…ಅಮ್ಮಾ…..||

ಅಮ್ಮ…. ಅಮ್ಮ…ಅಮ್ಮಾ…
ಅಮ್ಮ ಅಮ್ಮ ನನ್ನಮ್ಮ
ಕಂದನ ಮರೆಯೋದೇನಮ್ಮ
ಅಮ್ಮ ಅಮ್ಮ ನನ್ನಮ್ಮ
ಕಂದನ ಮರೆಯೋದೇನಮ್ಮ
ನನ್ನೀ ಮೊರೆಯ ಆಲಿಸೆಯಾ
ನನ್ನ ಆಸೆಯ ತೀರಿಸೆಯಾ
ನನ್ನೀ ಮೊರೆಯ ಆಲಿಸೆಯಾ
ನನ್ನ ಆಸೆಯ ತೀರಿಸೆಯಾ
ಎಲ್ಲಿರುವೇ..ಎಲ್ಲಿರುವೇ..ಎಲ್ಲಿರುವೇ…
ನೀ ಬಾರಮ್ಮಾ….
 
|| ಅಮ್ಮ ಅಮ್ಮ ನನ್ನಮ್ಮ
ಕಂದನ ಮರೆಯೋದೇನಮ್ಮ
ಅಮ್ಮ ಅಮ್ಮ ನನ್ನಮ್ಮ…||
 
ಅಂಬಾ ಎಂಬ ಕರುವನ್ನು
ಮುದ್ದಿಸೋ ಹಸುವನು ನೋಡಮ್ಮ
ಹಕ್ಕಿಯು ಹಸಿದ ಮರಿಗಳಿಗೆ
ಗುಟುಕನು ಕೊಡುತಿದೆ ಕಾಣಮ್ಮ
ಮಂಗ ಮರಿಗೆ ತಾಯೊಡಲೇ
ಮನೆಯಾಗಿಲ್ಲವೇ ಹೇಳಮ್ಮ
ತಬ್ಬಲಿಯಾಗಿ ಅಲೆಯಲು ನಾ
ಮಾಡಿದ ಪಾಪವು ಏನಮ್ಮ…
ಅಮ್ಮ…. ಅಮ್ಮ…ಅಮ್ಮ…
 
|| ಅಮ್ಮ ಅಮ್ಮ ನನ್ನಮ್ಮ
ಕಂದನ ಮರೆಯೋದೇನಮ್ಮ
ಅಮ್ಮ ಅಮ್ಮ ನನ್ನಮ್ಮ…||
 
ಆಸರೆಯಿಲ್ಲದ ಬಳ್ಳಿಗಳು
ನಿಲ್ಲುವಿದೆಂತೋ ಹೇಳಮ್ಮ
ನೀರೇ ಇಲ್ಲದೆ ಮೀನುಗಳು
ಉಸಿರಾಡುವುದು ಹೇಗಮ್ಮಾ
ತಾಯ್ಬೇರಿಲ್ಲದ ಗಿಡದಲ್ಲಿ
ಹೂಗಳು ಅರಳುವುದೇನಮ್ಮಾ
ಮಮತೆಯ ಸವಿಯನು ಕಾಣದೆಲೆ
ಹೇಗಿಲ್ಲರಲಿ ಬಾರಮ್ಮಾ…
ಅಮ್ಮ…. ಅಮ್ಮ…ಅಮ್ಮ…
 
|| ಅಮ್ಮ ಅಮ್ಮ ನನ್ನಮ್ಮ
ಕಂದನ ಮರೆಯೋದೇನಮ್ಮ
ನನ್ನೀ ಮೊರೆಯ ಆಲಿಸೆಯಾ
ನನ್ನ ಆಸೆಯ ತೀರಿಸೆಯಾ
ನನ್ನೀ ಮೊರೆಯ ಆಲಿಸೆಯಾ
ನನ್ನ ಆಸೆಯ ತೀರಿಸೆಯಾ
ಎಲ್ಲಿರುವೇ..ಎಲ್ಲಿರುವೇ..ಎಲ್ಲಿರುವೇ…
ನೀ ಬಾರಮ್ಮಾ….ಆ ಆ ಆ…
 
ಅಮ್ಮ ಅಮ್ಮ ನನ್ನಮ್ಮ
ಕಂದನ ಮರೆಯೋದೇನಮ್ಮ
ಅಮ್ಮ…. ಅಮ್ಮ…
ಅಮ್ಮಾ…ಅಮ್ಮಾ…..||

Amma Amma Nannamma song lyrics from Kannada Movie Sidila Mari starring Udayakumar, K S Ashwath, Dinesh, Lyrics penned by Chi Udayashankar Sung by S Janaki, Bangalore Latha, Music Composed by S Rajeshwara Rao, film is Directed by B S Ranga and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ