Ane Banthondane Lyrics

ಆನೆ ಬಂತೊಂದಾನೆ Lyrics

in Sidila Mari

in ಸಿಡಿಲ ಮರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆನೆ ಬಂತೊಂದಾನೆ
ಬಂತೊಂದಾನೆ ಬಂತೊಂದಾನೆ
ಓಡಿ ಬಂತೊಂದಾನೆ
ನಿನ್ನ ಮೇಲಾಸೆಯಿಂದ
ಬಂತು ನನ್ನಾನೆ…
ಓಯ್..ಲಾಲಾಲಾಲಾಲಾ.
ಬಂತು ನನ್ನಾನೆ…
 
ಓಯ್… ಆನೆ ಬಂತೊಂದಾನೆ
ಬಂತೊಂದಾನೆ ಬಂತೊಂದಾನೆ
ಓಡಿ ಬಂತೊಂದಾನೆ
ನಿನ್ನ ಮೇಲಾಸೆಯಿಂದ
ಬಂತು ನನ್ನಾನೆ…
ಓಯ್..ಲಾಲಾಲಾಲಾಲಾ.
ಬಂತು ನನ್ನಾನೆ…
ಭೂಪ ನಿನ್ನ ಸೊಕ್ಕೆಲ್ಲಿ…
ಗಂಡು ಅನ್ನೋ ಕೊಬ್ಬೆಲ್ಲಿ
ಭೂಪ ನಿನ್ನ ಸೊಕ್ಕೆಲ್ಲಿ…
ಗಂಡು ಅನ್ನೋ ಕೊಬ್ಬೆಲ್ಲಿ
ಅನೆ ಕಂಡು ಹೆದರೋ ನಿಂಗೆ
ಮೀಸೆ ಏಕೆ ಮೊಗದಲ್ಲಿ
ಆಸೆ ಏಕೆ ನನ್ನಲ್ಲಿ…
ಇನ್ನೂ ನಾ ನೋಡಲೇರೆ
ನಿನ್ನ ಕಾಪಾಡಲಾರೆ
ಇಲ್ಲಿ ನೀ ಬಾಳಲಾರೆ
ಓಡು ಬಿಟ್ಟೋಡು
ಇನ್ನೂ ನಾ ನೋಡಲೇರೆ
ನಿನ್ನ ಕಾಪಾಡಲಾರೆ
ಇಲ್ಲಿ ನೀ ಬಾಳಲಾರೆ
ಓಡು ಬಿಟ್ಟೋಡು
ಬಪ್ಪರೆ ಬಲು ಬೆಪ್ಪ…
 
|| ಆನೆ ಬಂತೊಂದಾನೆ
ಬಂತೊಂದಾನೆ ಬಂತೊಂದಾನೆ
ಓಡಿ ಬಂತೊಂದಾನೆ
ನಿನ್ನ ಮೇಲಾಸೆಯಿಂದ
ಬಂತು ನನ್ನಾನೆ…
ಓಯ್..ಲಾಲಾಲಾಲಾಲಾ.
ಬಂತು ನನ್ನಾನೆ….||
 

ಆನೆ ಬಂತೊಂದಾನೆ
ಬಂತೊಂದಾನೆ ಬಂತೊಂದಾನೆ
ಓಡಿ ಬಂತೊಂದಾನೆ
ನಿನ್ನ ಮೇಲಾಸೆಯಿಂದ
ಬಂತು ನನ್ನಾನೆ…
ಓಯ್..ಲಾಲಾಲಾಲಾಲಾ.
ಬಂತು ನನ್ನಾನೆ…
 
ಓಯ್… ಆನೆ ಬಂತೊಂದಾನೆ
ಬಂತೊಂದಾನೆ ಬಂತೊಂದಾನೆ
ಓಡಿ ಬಂತೊಂದಾನೆ
ನಿನ್ನ ಮೇಲಾಸೆಯಿಂದ
ಬಂತು ನನ್ನಾನೆ…
ಓಯ್..ಲಾಲಾಲಾಲಾಲಾ.
ಬಂತು ನನ್ನಾನೆ…
ಭೂಪ ನಿನ್ನ ಸೊಕ್ಕೆಲ್ಲಿ…
ಗಂಡು ಅನ್ನೋ ಕೊಬ್ಬೆಲ್ಲಿ
ಭೂಪ ನಿನ್ನ ಸೊಕ್ಕೆಲ್ಲಿ…
ಗಂಡು ಅನ್ನೋ ಕೊಬ್ಬೆಲ್ಲಿ
ಅನೆ ಕಂಡು ಹೆದರೋ ನಿಂಗೆ
ಮೀಸೆ ಏಕೆ ಮೊಗದಲ್ಲಿ
ಆಸೆ ಏಕೆ ನನ್ನಲ್ಲಿ…
ಇನ್ನೂ ನಾ ನೋಡಲೇರೆ
ನಿನ್ನ ಕಾಪಾಡಲಾರೆ
ಇಲ್ಲಿ ನೀ ಬಾಳಲಾರೆ
ಓಡು ಬಿಟ್ಟೋಡು
ಇನ್ನೂ ನಾ ನೋಡಲೇರೆ
ನಿನ್ನ ಕಾಪಾಡಲಾರೆ
ಇಲ್ಲಿ ನೀ ಬಾಳಲಾರೆ
ಓಡು ಬಿಟ್ಟೋಡು
ಬಪ್ಪರೆ ಬಲು ಬೆಪ್ಪ…
 
|| ಆನೆ ಬಂತೊಂದಾನೆ
ಬಂತೊಂದಾನೆ ಬಂತೊಂದಾನೆ
ಓಡಿ ಬಂತೊಂದಾನೆ
ನಿನ್ನ ಮೇಲಾಸೆಯಿಂದ
ಬಂತು ನನ್ನಾನೆ…
ಓಯ್..ಲಾಲಾಲಾಲಾಲಾ.
ಬಂತು ನನ್ನಾನೆ….||
 

Ane Banthondane song lyrics from Kannada Movie Sidila Mari starring Udayakumar, K S Ashwath, Dinesh, Lyrics penned by Chi Udayashankar Sung by S Janaki, Music Composed by S Rajeshwara Rao, film is Directed by B S Ranga and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ