Attheya Magale Lyrics

ಅತ್ತೆಯ ಮಗಳೇ Lyrics

in Sidila Mari

in ಸಿಡಿಲ ಮರಿ

LYRIC

Song Details Page after Lyrice

ಅತ್ತೆಯ ಮಗಳೇ
ಎತ್ತ ಹೋಗುವೆ ನಿಲ್ಲೆ
ಅತ್ತಲೆ ಬರುವೇ ನಾನಲ್ಲೇ..
ಅತ್ತೆಯ ಮಗಳೇ
ಎತ್ತ ಹೋಗುವೆ ನಿಲ್ಲೆ
ಅತ್ತಲೆ ಬರುವೇ ನಾನಲ್ಲೇ..
ಅತ್ತನೆ ಬಂದು ನಾ ಮೆತ್ತನೆ ಮೈಯನ್ನ
ಒತ್ತಿ ಹಿಡಿವೆ ಚೆಲುವೆ ನಿಲ್ಲಲ್ಲೇ
ಒತ್ತಿ ಹಿಡಿವೆ ಚೆಲುವೆ ನಿಲ್ಲಲ್ಲೇ
ಒತ್ತಿ ಹಿಡಿವೆ ಚೆಲುವೆ ನಿಲ್ಲಲ್ಲೇ…
 
ಅಬ್ಬಬ್ಬಾ….
ಅಬ್ಬಬ್ಬಾ ಬಿಡು ಬಿಡು ಇಬ್ಬರೆ ಬರುವಾಗ
ತಬ್ಬಿಕೊಂಡಿದ್ದಿನ್ನೂ ಮೈ ನೋವು
ಅಬ್ಬಬ್ಬಾ ಬಿಡು ಬಿಡು ಇಬ್ಬರೆ ಬರುವಾಗ
ತಬ್ಬಿಕೊಂಡಿದ್ದಿನ್ನೂ ಮೈ ನೋವು
ತಬ್ಬಿಕೊಂಡ ನೋವೇ ಹೋಗಿಲ್ಲಾ
ನೀ ನನ್ನ ಕಬ್ಬ ಜಲ್ಲೆ ಎಂದು ತಿಳಿದೀಯ
ಕಬ್ಬ ಜಲ್ಲೆ ಎಂದು ತಿಳಿದೀಯ
ಕಬ್ಬ ಜಲ್ಲೆ ಎಂದು ತಿಳಿದೀಯ
 
|| ಅತ್ತೆಯ ಮಗಳೇ
ಎತ್ತ ಹೋಗುವೆ ನಿಲ್ಲೆ
ಅತ್ತಲೆ ಬರುವೇ ನಾನಲ್ಲೇ…||
 
ಆ..ಆ ಆ ಆ….
ಮಲ್ಲಿಗೆ ಅರಳೇ ನನ್ನೋಳೆ
ಕೋಗಿಲೆ ದನಿಯ ಮಾತೋಳೆ
ಮಲ್ಲಿಗೆ ಅರಳೇ ನನ್ನೋಳೆ
ಕೋಗಿಲೆ ದನಿಯ ಮಾತೋಳೆ
ಏನಿದು ನಿನ್ನ ಮೈ ಮೇಲೆ
ಮಿಂಚಿದ ತಾವರೆ ಮೊಗ್ಗುಗಳೇ
ಮಾತಿನ ಮಲ್ಲ ಮರುಳಾಗೋಲ್ಲ
ನಿನ್ನಾಟವೆಲ್ಲಾ ನಾ ಬಲ್ಲೆನಲ್ಲ
ಮಾತಿನ ಮಲ್ಲ ಮರುಳಾಗೋಲ್ಲ
ನಿನ್ನಾಟವೆಲ್ಲಾ ನಾ ಬಲ್ಲೆನಲ್ಲ
ಹೆಣ್ಣಿನ ಮೇಲೆ ಕಣ್ಣು ಸರಿಯಲ್ಲಾ..
ಆ….ಆ….ಆ…..
 
|| ಅತ್ತೆಯ ಮಗಳೇ
ಎತ್ತ ಹೋಗುವೆ ನಿಲ್ಲೆ
ಅತ್ತಲೆ ಬರುವೇ ನಾನಲ್ಲೇ…||
 
ಆ…ಆ ಆ ಆ ಆ….
ರೇಶಿಮೆಯಂಥ ಮೈಯೋಳೆ
ಮುಟ್ಟಲು ಒರಗಿದೆ ನೀ ಮ್ಯಾಲೆ
ರೇಶಿಮೆಯಂಥ ಮೈಯೋಳೆ
ಮುಟ್ಟಲು ಒರಗಿದೆ ನೀ ಮ್ಯಾಲೆ
ಸಾವಿರ ಆಸೆ ಬಂತಲ್ಲೆ
ಬಯಕೆಯ ತೀರಿಸೆ ನಿಂತಲ್ಲೇ…
ಬಿಟ್ಟೋಡಲಾರೆ ಓ ನಿಲ್ಲಲಾರೆ
ನಾ ತಾಳಲಾರೆ ಕಣ್‌ ಬಿಡಲಾರೆ
ಬಿಟ್ಟೋಡಲಾರೆ ಓ ನಿಲ್ಲಲಾರೆ
ನಾ ತಾಳಲಾರೆ ಕಣ್‌ ಬಿಡಲಾರೆ
ನೀ ಮೈ ಮಸೆಯಲು
ನಿನ್ನವಳಾದೆ ದೊರೆ…ಹೇ ಹೇ ಹೇ….
 
|| ಅತ್ತೆಯ ಮಗಳೇ
ಎತ್ತ ಹೋಗುವೆ ನಿಲ್ಲೆ
ಅತ್ತಲೆ ಬರುವೇ ನಾನಲ್ಲೇ..
ಅತ್ತನೆ ಬಂದು ನಾ ಮೆತ್ತನೆ ಮೈಯನ್ನ
ಒತ್ತಿ ಹಿಡಿವೆ ಚೆಲುವೆ ನಿಲ್ಲಲ್ಲೇ
ಒತ್ತಿ ಹಿಡಿವೆ ಚೆಲುವೆ ನಿಲ್ಲಲ್ಲೇ….||

ಅತ್ತೆಯ ಮಗಳೇ
ಎತ್ತ ಹೋಗುವೆ ನಿಲ್ಲೆ
ಅತ್ತಲೆ ಬರುವೇ ನಾನಲ್ಲೇ..
ಅತ್ತೆಯ ಮಗಳೇ
ಎತ್ತ ಹೋಗುವೆ ನಿಲ್ಲೆ
ಅತ್ತಲೆ ಬರುವೇ ನಾನಲ್ಲೇ..
ಅತ್ತನೆ ಬಂದು ನಾ ಮೆತ್ತನೆ ಮೈಯನ್ನ
ಒತ್ತಿ ಹಿಡಿವೆ ಚೆಲುವೆ ನಿಲ್ಲಲ್ಲೇ
ಒತ್ತಿ ಹಿಡಿವೆ ಚೆಲುವೆ ನಿಲ್ಲಲ್ಲೇ
ಒತ್ತಿ ಹಿಡಿವೆ ಚೆಲುವೆ ನಿಲ್ಲಲ್ಲೇ…
 
ಅಬ್ಬಬ್ಬಾ….
ಅಬ್ಬಬ್ಬಾ ಬಿಡು ಬಿಡು ಇಬ್ಬರೆ ಬರುವಾಗ
ತಬ್ಬಿಕೊಂಡಿದ್ದಿನ್ನೂ ಮೈ ನೋವು
ಅಬ್ಬಬ್ಬಾ ಬಿಡು ಬಿಡು ಇಬ್ಬರೆ ಬರುವಾಗ
ತಬ್ಬಿಕೊಂಡಿದ್ದಿನ್ನೂ ಮೈ ನೋವು
ತಬ್ಬಿಕೊಂಡ ನೋವೇ ಹೋಗಿಲ್ಲಾ
ನೀ ನನ್ನ ಕಬ್ಬ ಜಲ್ಲೆ ಎಂದು ತಿಳಿದೀಯ
ಕಬ್ಬ ಜಲ್ಲೆ ಎಂದು ತಿಳಿದೀಯ
ಕಬ್ಬ ಜಲ್ಲೆ ಎಂದು ತಿಳಿದೀಯ
 
|| ಅತ್ತೆಯ ಮಗಳೇ
ಎತ್ತ ಹೋಗುವೆ ನಿಲ್ಲೆ
ಅತ್ತಲೆ ಬರುವೇ ನಾನಲ್ಲೇ…||
 
ಆ..ಆ ಆ ಆ….
ಮಲ್ಲಿಗೆ ಅರಳೇ ನನ್ನೋಳೆ
ಕೋಗಿಲೆ ದನಿಯ ಮಾತೋಳೆ
ಮಲ್ಲಿಗೆ ಅರಳೇ ನನ್ನೋಳೆ
ಕೋಗಿಲೆ ದನಿಯ ಮಾತೋಳೆ
ಏನಿದು ನಿನ್ನ ಮೈ ಮೇಲೆ
ಮಿಂಚಿದ ತಾವರೆ ಮೊಗ್ಗುಗಳೇ
ಮಾತಿನ ಮಲ್ಲ ಮರುಳಾಗೋಲ್ಲ
ನಿನ್ನಾಟವೆಲ್ಲಾ ನಾ ಬಲ್ಲೆನಲ್ಲ
ಮಾತಿನ ಮಲ್ಲ ಮರುಳಾಗೋಲ್ಲ
ನಿನ್ನಾಟವೆಲ್ಲಾ ನಾ ಬಲ್ಲೆನಲ್ಲ
ಹೆಣ್ಣಿನ ಮೇಲೆ ಕಣ್ಣು ಸರಿಯಲ್ಲಾ..
ಆ….ಆ….ಆ…..
 
|| ಅತ್ತೆಯ ಮಗಳೇ
ಎತ್ತ ಹೋಗುವೆ ನಿಲ್ಲೆ
ಅತ್ತಲೆ ಬರುವೇ ನಾನಲ್ಲೇ…||
 
ಆ…ಆ ಆ ಆ ಆ….
ರೇಶಿಮೆಯಂಥ ಮೈಯೋಳೆ
ಮುಟ್ಟಲು ಒರಗಿದೆ ನೀ ಮ್ಯಾಲೆ
ರೇಶಿಮೆಯಂಥ ಮೈಯೋಳೆ
ಮುಟ್ಟಲು ಒರಗಿದೆ ನೀ ಮ್ಯಾಲೆ
ಸಾವಿರ ಆಸೆ ಬಂತಲ್ಲೆ
ಬಯಕೆಯ ತೀರಿಸೆ ನಿಂತಲ್ಲೇ…
ಬಿಟ್ಟೋಡಲಾರೆ ಓ ನಿಲ್ಲಲಾರೆ
ನಾ ತಾಳಲಾರೆ ಕಣ್‌ ಬಿಡಲಾರೆ
ಬಿಟ್ಟೋಡಲಾರೆ ಓ ನಿಲ್ಲಲಾರೆ
ನಾ ತಾಳಲಾರೆ ಕಣ್‌ ಬಿಡಲಾರೆ
ನೀ ಮೈ ಮಸೆಯಲು
ನಿನ್ನವಳಾದೆ ದೊರೆ…ಹೇ ಹೇ ಹೇ….
 
|| ಅತ್ತೆಯ ಮಗಳೇ
ಎತ್ತ ಹೋಗುವೆ ನಿಲ್ಲೆ
ಅತ್ತಲೆ ಬರುವೇ ನಾನಲ್ಲೇ..
ಅತ್ತನೆ ಬಂದು ನಾ ಮೆತ್ತನೆ ಮೈಯನ್ನ
ಒತ್ತಿ ಹಿಡಿವೆ ಚೆಲುವೆ ನಿಲ್ಲಲ್ಲೇ
ಒತ್ತಿ ಹಿಡಿವೆ ಚೆಲುವೆ ನಿಲ್ಲಲ್ಲೇ….||

Attheya Magale song lyrics from Kannada Movie Sidila Mari starring Udayakumar, K S Ashwath, Dinesh, Lyrics penned by Chi Udayashankar Sung by P B Srinivas, S Janaki, Music Composed by S Rajeshwara Rao, film is Directed by B S Ranga and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ