Ninninda Dooragi Lyrics

ನಿನ್ನಿಂದ ದೂರಾಗಿ Lyrics

in Siddhartha

in ಸಿದ್ಧಾರ್ಥ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನಿಂದ ದೂರಾಗಿ ಇರಲಾರೆನು…
ಇನ್ನೆಂದು ನಿನ್ನನ್ನು ಬಿಡಲಾರೆನು….
ಕಣ್ಣಲ್ಲೆ ನೀನು ಕೂತಿದ್ದ ಮೇಲೆ
ಬೇಕಿಲ್ಲ ಇನ್ನು ಕಣ್ಣಾಮುಚ್ಚಾಲೆ
ನಾ ಕೂಗಲೆ ನಿನ್ನನ್ನು
ಅದೇ ನೀನೂ… ಅದೇ ನಾನೂ….
ಅತಿಯಾಯ್ತು ಪ್ರೀತಿ ಇನ್ನೂನು
 
ಮುದ್ದಾದ ನಿನ್ನ ಶೈಲಿನೆ ಭಿನ್ನ
ನಿನ್ನೋನು ನಾನು ಎನ್ನೋದೆ ಚೆನ್ನ
ಮೆಚ್ಚೋದೆ ಬೇಡ ಇನ್ಯಾರು ನಿನ್ನ… ಹೇ ಹೇ
ನೆನಪಿನ ನಿನ್ನ ಈ ಕೀಲಿಯಿಂದ
ಕನಸಿನ ನನ್ನ ಖಜಾನೆಯೊಂದ
ತೆರೆಯುವ ಯತ್ನ ತುಂಬಾನೆ ಚೆಂದ…..
ಕಾಡಿಲ್ಲ ನಿನ್ನಂತೆ ಇನ್ಯಾರು ಜ್ವರದಂತೆ
ಬಾ ನನ್ನ ಸ್ವರದಂತೆ ಎಂದೆಂದಿಗು ನನ್ನ ಜೊತೆ
 
|| ನಿನ್ನಿಂದ ದೂರಾಗಿ ಇರಲಾರೆನು…
ಇನ್ನೆಂದು ನಿನ್ನನ್ನು ಬಿಡಲಾರೆನು….
ಕಣ್ಣಲ್ಲೆ ನೀನು ಕೂತಿದ್ದ ಮೇಲೆ
ಬೇಕಿಲ್ಲ ಇನ್ನು ಕಣ್ಣಾಮುಚ್ಚಾಲೆ
ನಾ ಕೂಗಲೆ ನಿನ್ನನ್ನು
ಅದೇ ನೀನೂ… ಅದೇ ನಾನೂ….
ಅತಿಯಾಯ್ತು ಪ್ರೀತಿ ಇನ್ನೂನು||
 
||ನಿನ್ನಿಂದ ದೂರಾಗಿ ಇರಲಾರೆನು …
ಇನ್ನೆಂದು ನಿನ್ನನ್ನು ಬಿಡಲಾರೆನು…||

ನಿನ್ನಿಂದ ದೂರಾಗಿ ಇರಲಾರೆನು…
ಇನ್ನೆಂದು ನಿನ್ನನ್ನು ಬಿಡಲಾರೆನು….
ಕಣ್ಣಲ್ಲೆ ನೀನು ಕೂತಿದ್ದ ಮೇಲೆ
ಬೇಕಿಲ್ಲ ಇನ್ನು ಕಣ್ಣಾಮುಚ್ಚಾಲೆ
ನಾ ಕೂಗಲೆ ನಿನ್ನನ್ನು
ಅದೇ ನೀನೂ… ಅದೇ ನಾನೂ….
ಅತಿಯಾಯ್ತು ಪ್ರೀತಿ ಇನ್ನೂನು
 
ಮುದ್ದಾದ ನಿನ್ನ ಶೈಲಿನೆ ಭಿನ್ನ
ನಿನ್ನೋನು ನಾನು ಎನ್ನೋದೆ ಚೆನ್ನ
ಮೆಚ್ಚೋದೆ ಬೇಡ ಇನ್ಯಾರು ನಿನ್ನ… ಹೇ ಹೇ
ನೆನಪಿನ ನಿನ್ನ ಈ ಕೀಲಿಯಿಂದ
ಕನಸಿನ ನನ್ನ ಖಜಾನೆಯೊಂದ
ತೆರೆಯುವ ಯತ್ನ ತುಂಬಾನೆ ಚೆಂದ…..
ಕಾಡಿಲ್ಲ ನಿನ್ನಂತೆ ಇನ್ಯಾರು ಜ್ವರದಂತೆ
ಬಾ ನನ್ನ ಸ್ವರದಂತೆ ಎಂದೆಂದಿಗು ನನ್ನ ಜೊತೆ
 
|| ನಿನ್ನಿಂದ ದೂರಾಗಿ ಇರಲಾರೆನು…
ಇನ್ನೆಂದು ನಿನ್ನನ್ನು ಬಿಡಲಾರೆನು….
ಕಣ್ಣಲ್ಲೆ ನೀನು ಕೂತಿದ್ದ ಮೇಲೆ
ಬೇಕಿಲ್ಲ ಇನ್ನು ಕಣ್ಣಾಮುಚ್ಚಾಲೆ
ನಾ ಕೂಗಲೆ ನಿನ್ನನ್ನು
ಅದೇ ನೀನೂ… ಅದೇ ನಾನೂ….
ಅತಿಯಾಯ್ತು ಪ್ರೀತಿ ಇನ್ನೂನು||
 
||ನಿನ್ನಿಂದ ದೂರಾಗಿ ಇರಲಾರೆನು …
ಇನ್ನೆಂದು ನಿನ್ನನ್ನು ಬಿಡಲಾರೆನು…||

Ninninda Dooragi song lyrics from Kannada Movie Siddhartha starring Vinay Rajkumar, Apoorva Arora, Sadhu Kokila, Lyrics penned by Jayanth Kaikini Sung by Raghu Dixit, Music Composed by V Harikrishna, film is Directed by Prakash Jayaram and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ