-
ಅಚ್ಚಾಗಿದೆ ಎದೆಯಲಿ ನಿನ್ನದೆ ಹಸಿಬಿಸಿ ಸಂದೇಶ
ಹೆಚ್ಚಾಗಿದೆ ಪದೆ ಪದೆ ಕಣ್ಣಲ್ಲಿ ಇಣುಕುವ ಸಂತೋಷ
ಈಗಾಗಲೆ ಹೀಗಾದರೆ ಮುಂದೇನಿದೆ
ಬಿಟ್ಟಾಗಿದೆ ಮಳೆಯಲಿ ಒಬ್ಬನೆ ಅಲೆಯುವ ಹವ್ಯಾಸ
ಕೊಟ್ಟಾಗಿದೆ ಕನಸಿಗೆ ಬಣ್ಣದ ಬಗೆ ಬಗೆ ವಿನ್ಯಾಸ
ಗರಿಬಿಚ್ಚಿ ನಿನ್ನ ಸುತ್ತ ಹೃದಯ ಹಾರಾಡಿದೆ
ಸನಿಹ ಬರುವ ನೆಪಗಳಲ್ಲಿ ಸಮಯ ಹಾಳಾಗಿದೆ
ನೀನೇತಕೆ
ಎಲ್ಲರ ಮುಂದೆ ಕೂಗುವೆ ಹೀಗೆ ನನ್ನ
ನೀನೇತಕೆ
ಕಣ್ಣಲ್ಲೆ ಮುದ್ದು ಮಾಡಿ ಕಾಡುವೆ ನನ್ನ
ನೀನೇತಕೆ
ದೂರನೆ ನಿಂತು ದೂರುವೆ ನೆನಪೆಲ್ಲವು ನಿಂದಾದ್ರೆ ನಂದೇನಿದೆ
ಈಗಾಗಲೆ ಹೀಗಾದರೆ ಮುಂದೇನಿದೆ
||ಅಚ್ಚಾಗಿದೆ ಎದೆಯಲಿ ನಿನ್ನದೆ ಹಸಿಬಿಸಿ ಸಂದೇಶ
ಹೆಚ್ಚಾಗಿದೆ ಪದೆ ಪದೆ ಕಣ್ಣಲ್ಲಿ ಇಣುಕುವ ಸಂತೋಷ||
ನೂರು ಸರಸ ಚೂರು ವಿರಸ ಬೆರೆತರೇನೆ ಮಜಾ
ನನ್ನ ಖುಷಿಯು ನಿನ್ನಲ್ಲೇನೆ ಇರುವುದಂತು ನಿಜ
ಇನ್ನೆಂದಿಗು
ಯಾರನ್ನು ನೋಡಬೇಡ ಬಿಟ್ಟು ನೀ ನನ್ನ
ಇನ್ನೆಂದಿಗು
ಜೇಬಲ್ಲಿ ಇಟ್ಟುಕೊಂಡೆ ಹೋಗು ನೀ ನನ್ನ
ಇನ್ನೆಂದಿಗು
ಕಡ್ಡಾಯವಾಗಿ ಕಾಡು ನೀ ನಿನಗಿಂತಲು ಆತ್ಮೀಯವು ಇನ್ನೇನಿದೆ
ಈಗಾಗಲೆ ಹೀಗಾದರೆ ಮುಂದೇನಿದೆ
ಬಿಟ್ಟಾಗಿದೆ ಮಳೆಯಲಿ ಒಬ್ಬನೆ ಅಲೆಯುವ ಹವ್ಯಾಸ
ಕೊಟ್ಟಾಗಿದೆ ಕನಸಿಗೆ ಬಣ್ಣದ ಬಗೆ ಬಗೆ ವಿನ್ಯಾಸ
-
ಅಚ್ಚಾಗಿದೆ ಎದೆಯಲಿ ನಿನ್ನದೆ ಹಸಿಬಿಸಿ ಸಂದೇಶ
ಹೆಚ್ಚಾಗಿದೆ ಪದೆ ಪದೆ ಕಣ್ಣಲ್ಲಿ ಇಣುಕುವ ಸಂತೋಷ
ಈಗಾಗಲೆ ಹೀಗಾದರೆ ಮುಂದೇನಿದೆ
ಬಿಟ್ಟಾಗಿದೆ ಮಳೆಯಲಿ ಒಬ್ಬನೆ ಅಲೆಯುವ ಹವ್ಯಾಸ
ಕೊಟ್ಟಾಗಿದೆ ಕನಸಿಗೆ ಬಣ್ಣದ ಬಗೆ ಬಗೆ ವಿನ್ಯಾಸ
ಗರಿಬಿಚ್ಚಿ ನಿನ್ನ ಸುತ್ತ ಹೃದಯ ಹಾರಾಡಿದೆ
ಸನಿಹ ಬರುವ ನೆಪಗಳಲ್ಲಿ ಸಮಯ ಹಾಳಾಗಿದೆ
ನೀನೇತಕೆ
ಎಲ್ಲರ ಮುಂದೆ ಕೂಗುವೆ ಹೀಗೆ ನನ್ನ
ನೀನೇತಕೆ
ಕಣ್ಣಲ್ಲೆ ಮುದ್ದು ಮಾಡಿ ಕಾಡುವೆ ನನ್ನ
ನೀನೇತಕೆ
ದೂರನೆ ನಿಂತು ದೂರುವೆ ನೆನಪೆಲ್ಲವು ನಿಂದಾದ್ರೆ ನಂದೇನಿದೆ
ಈಗಾಗಲೆ ಹೀಗಾದರೆ ಮುಂದೇನಿದೆ
||ಅಚ್ಚಾಗಿದೆ ಎದೆಯಲಿ ನಿನ್ನದೆ ಹಸಿಬಿಸಿ ಸಂದೇಶ
ಹೆಚ್ಚಾಗಿದೆ ಪದೆ ಪದೆ ಕಣ್ಣಲ್ಲಿ ಇಣುಕುವ ಸಂತೋಷ||
ನೂರು ಸರಸ ಚೂರು ವಿರಸ ಬೆರೆತರೇನೆ ಮಜಾ
ನನ್ನ ಖುಷಿಯು ನಿನ್ನಲ್ಲೇನೆ ಇರುವುದಂತು ನಿಜ
ಇನ್ನೆಂದಿಗು
ಯಾರನ್ನು ನೋಡಬೇಡ ಬಿಟ್ಟು ನೀ ನನ್ನ
ಇನ್ನೆಂದಿಗು
ಜೇಬಲ್ಲಿ ಇಟ್ಟುಕೊಂಡೆ ಹೋಗು ನೀ ನನ್ನ
ಇನ್ನೆಂದಿಗು
ಕಡ್ಡಾಯವಾಗಿ ಕಾಡು ನೀ ನಿನಗಿಂತಲು ಆತ್ಮೀಯವು ಇನ್ನೇನಿದೆ
ಈಗಾಗಲೆ ಹೀಗಾದರೆ ಮುಂದೇನಿದೆ
ಬಿಟ್ಟಾಗಿದೆ ಮಳೆಯಲಿ ಒಬ್ಬನೆ ಅಲೆಯುವ ಹವ್ಯಾಸ
ಕೊಟ್ಟಾಗಿದೆ ಕನಸಿಗೆ ಬಣ್ಣದ ಬಗೆ ಬಗೆ ವಿನ್ಯಾಸ
Acchagide song lyrics from Kannada Movie Siddhartha starring Vinay Rajkumar, Apoorva Arora, Sadhu Kokila, Lyrics penned by Jayanth Kaikini Sung by Armaan Malik, Archana Ravi, Music Composed by V Harikrishna, film is Directed by Prakash Jayaram and film is released on 2015