Jaadu Madidanthe Lyrics

ಜಾದು ಮಾಡಿದಂತೆ Lyrics

in Siddhartha

in ಸಿದ್ಧಾರ್ಥ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಾದು ಮಾಡಿದಂತೆ ಪಿಸುಮಾತು ಹಾಡಿದಂತೆ
ಒಂದೆ ಚಿಟಿಕೆಯಲ್ಲಿ ಈಗ ಎಲ್ಲ ಸುಂದರ
ಕನಸ್ಸೊಂದು ಬಂದಿದೆ ಹತ್ತಿರ ಹತ್ತಿರ
ನನಗಂತು ಬೇಡ ಎಚ್ಚರ ಎಚ್ಚರ
 
||ಜಾದು ಮಾಡಿದಂತೆ ಪಿಸುಮಾತು ಹಾಡಿದಂತೆ||
 
ಭಾವದ ಬಣ್ಣದಲ್ಲಿ ಕಲ್ಪನ ರೇಖೆಯಿಂದ
ರೂಪಸಿ  ನೀನೀಗ ರೂಪಿಸು ನನ್ನನ್ನೆ
ಆಸೆಯ ಕಾಡಿನಿಂದ ಬೀಸುವ ಗಾಳಿಯಂತೆ
ಗಂಧವೆ ನೀನಾಗಿ ವ್ಯಾಪಿಸು ನನ್ನನ್ನು
ಜೊತೆಯಾಗಿ ಹಂಚಿಕೊಳ್ಳುವ ಪ್ರತಿಯೊಂದು ಸಣ್ಣ ಸಂಗತಿ
ನಿಧಿಯಾಗಿ ಇಟ್ಟುಕೊಳ್ಳಲೆ ನಾನೆ
ನಗುವೊಂದೆ ನನ್ನಯ ಉತ್ತರ ಉತ್ತರ
ನನಗಂತು ಬೇಡ ಎಚ್ಚರ ಎಚ್ಚರ
 
ಕಣ್ಣನು ಕಟ್ಟಿ ನನ್ನ ಎಲ್ಲಿ ಬಿಟ್ಟರೇನು
ತಪ್ಪದೆ ನಾ ಬಂದು ಅಪ್ಪುವೆ ನಿನ್ನನ್ನೆ
ಕಾಡುವ ನಿನ್ನ ಮೇಲೆ ಕೋರುವೆ ಕೋಪವನ್ನು
ಆದರು ಗುಟ್ಟಾಗೆ ಮೆಚ್ಚುವೆ ನಿನ್ನನ್ನೆ
ಕ್ಷಣ ಕೂಡ ಎಲ್ಲು ಹೋಗದೆ
ಎದುರಲ್ಲೆ ಕೂತು ನನ್ನಯ ಮನಸನ್ನೆ ನೋಡು ನಿಟ್ಟಿಸಿ ನೀನೆ
ಕಲೆಯೋಣ ಪ್ರೀತಿಯ ಅಕ್ಷರ ಅಕ್ಷರ
ನನಗಂತು ಬೇಡ ಎಚ್ಚರ ಎಚ್ಚರ
 

-
ಜಾದು ಮಾಡಿದಂತೆ ಪಿಸುಮಾತು ಹಾಡಿದಂತೆ
ಒಂದೆ ಚಿಟಿಕೆಯಲ್ಲಿ ಈಗ ಎಲ್ಲ ಸುಂದರ
ಕನಸ್ಸೊಂದು ಬಂದಿದೆ ಹತ್ತಿರ ಹತ್ತಿರ
ನನಗಂತು ಬೇಡ ಎಚ್ಚರ ಎಚ್ಚರ
 
||ಜಾದು ಮಾಡಿದಂತೆ ಪಿಸುಮಾತು ಹಾಡಿದಂತೆ||
 
ಭಾವದ ಬಣ್ಣದಲ್ಲಿ ಕಲ್ಪನ ರೇಖೆಯಿಂದ
ರೂಪಸಿ  ನೀನೀಗ ರೂಪಿಸು ನನ್ನನ್ನೆ
ಆಸೆಯ ಕಾಡಿನಿಂದ ಬೀಸುವ ಗಾಳಿಯಂತೆ
ಗಂಧವೆ ನೀನಾಗಿ ವ್ಯಾಪಿಸು ನನ್ನನ್ನು
ಜೊತೆಯಾಗಿ ಹಂಚಿಕೊಳ್ಳುವ ಪ್ರತಿಯೊಂದು ಸಣ್ಣ ಸಂಗತಿ
ನಿಧಿಯಾಗಿ ಇಟ್ಟುಕೊಳ್ಳಲೆ ನಾನೆ
ನಗುವೊಂದೆ ನನ್ನಯ ಉತ್ತರ ಉತ್ತರ
ನನಗಂತು ಬೇಡ ಎಚ್ಚರ ಎಚ್ಚರ
 
ಕಣ್ಣನು ಕಟ್ಟಿ ನನ್ನ ಎಲ್ಲಿ ಬಿಟ್ಟರೇನು
ತಪ್ಪದೆ ನಾ ಬಂದು ಅಪ್ಪುವೆ ನಿನ್ನನ್ನೆ
ಕಾಡುವ ನಿನ್ನ ಮೇಲೆ ಕೋರುವೆ ಕೋಪವನ್ನು
ಆದರು ಗುಟ್ಟಾಗೆ ಮೆಚ್ಚುವೆ ನಿನ್ನನ್ನೆ
ಕ್ಷಣ ಕೂಡ ಎಲ್ಲು ಹೋಗದೆ
ಎದುರಲ್ಲೆ ಕೂತು ನನ್ನಯ ಮನಸನ್ನೆ ನೋಡು ನಿಟ್ಟಿಸಿ ನೀನೆ
ಕಲೆಯೋಣ ಪ್ರೀತಿಯ ಅಕ್ಷರ ಅಕ್ಷರ
ನನಗಂತು ಬೇಡ ಎಚ್ಚರ ಎಚ್ಚರ
 

Jaadu Madidanthe song lyrics from Kannada Movie Siddhartha starring Vinay Rajkumar, Apoorva Arora, Sadhu Kokila, Lyrics penned by Jayanth Kaikini Sung by Armaan Malik, Music Composed by V Harikrishna, film is Directed by Prakash Jayaram and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ