-
ಆಕಾಶವೆ ಬೇಕಿದ್ದರೆ ಜೊತೆಯಲ್ಲಿ ಒಂದು ಚಂದ್ರ ಫ್ರೀ ಇದೆ
ಈ ಸ್ನೇಹಿತ ಬೇಕಿದ್ದರೆ ಮುಖದಲ್ಲಿ ಮಂದಹಾಸ ಫ್ರೀ ಇದೆ
ಫ್ರೀ ಇದೆ ಕನ್ನಡಿ ಜೊತೆ ಬಿಂಬವು
ಫ್ರೀ ಇದೆ ಹೂವಿನ ಜೊತೆ ಗಂಧವು
ಫ್ರೀ ಇದೆ ಯೌವ್ವನ ಎನ್ನುವ ಕನಸಿನ
ಖಜಾನೆಯ ಸಣ್ಣ ಪುಟ್ಟ ಸಾಲವು
ನಾ ಹಾಡುವೆ ಏಕೆಂದರೆ ಹಾಡಿನಲ್ಲಿ ಹೃದಯ ಫ್ರೀ ಇದೆ
ನಾ ಹಾರುವೆ ಬೇಕೆಂದರೆ ಊರು ಬಿಟ್ಟು ಹಕ್ಕಿಯಂತೆ
ಇನ್ನು ಎಲ್ಲ ಫ್ರೀ ನೆ ಮನಸ್ಸು ಫ್ರೀಯಾಗಿದ್ರೆ
ಆಕಾಶವೆ ಬೇಕಿದ್ದರೆ ಜೊತೆಯಲ್ಲಿ ಒಂದು ಚಂದ್ರ ಫ್ರೀ ಇದೆ
ಸದ್ದಿಲ್ಲದೆ ಮೂಡುತ್ತಿದೆ ಈ ಜೀವಕ್ಕೆ ರೆಕ್ಕೆ
ರೋಮಾಂಚಕ ಬಿರುಗಾಳಿಗೆ ನಾನೀಗಲೆ ಸಿಕ್ಕೆ
ನಾವೆಲ್ಲರು ಈ ಬಾಳಿನ ರಂಗೋಲಿಯ ಚುಕ್ಕೆ
ಈಯಾಯಾಯಿಯಾಯಿಯೇ
ಮುದ್ದು ಮುದ್ದುಮಕ್ಕಳ ಕಣ್ಣಿಂದ ಮಿಂಚು ಬಡಿಯುತ
ಮುಂಜಾನೆ ಸೂರ್ಯ ಹಂಚುವ ಈ ಪ್ರಶ್ನೆಪತ್ರಿಕೆ ಹಿಡಿಯುತ
ಈಯಾಯಾಯಿಯಾಯಿಯೇ
ನಾ ಕಾಯುವೆ ಏಕೆಂದರೆ ಸ್ನೇಹದಲ್ಲಿ ಸಮಯ ಪ್ರೀ ಇದೆ
ನಾ ಗೀಚುವೆ ಬೇಕೆಂದರೆ ನೀರಿನಲ್ಲಿ ಚಿತ್ರವನ್ನು
ಇನ್ನು ಎಲ್ಲ ಫ್ರೀನೆ ಮನಸ್ಸು ಫ್ರೀಯಾಗಿದ್ರೆ
ಹೆದ್ದಾರಿಯ ಬಿಟ್ಟೋಡುವ ಕಾಲ್ದಾರಿಯು ನಾನು
ಉಪದೇಶವು ಸಾಕಾಗಿದೆ ಬದಲಾಗಲಿ ಸೀನು
ಉತ್ಸಾಹವ ಬಚ್ಚಿಟ್ಟರೆ ಉಪಯೋಗವು ಏನು
ಈಯಾಯಾಯಿಯಾಯಿಯೇ
ಸಂತೆಯಲ್ಲಿ ಸುಮ್ಮನೆ ನಿಲ್ಲಬೇಕು ಹಾಡು ಕಟ್ಟುತ
ಆ ಸೀದಾ ಸಾದಾ ನೆಮ್ಮದಿ ಬರಬೇಕು ಬೆನ್ ತಟ್ಟುತ
ಈಯಾಯಾಯಿಯಾಯಿಯೇ
ಮಾತಾಡುವೆ ಏಕೆಂದರೆ ಮಾತಿನಲ್ಲಿ ಮೌನ ಫ್ರೀ ಇದೆ
ನಾ ನೀಡುವೆ ಬೇಕೆಂದರೆ ರಾಜಿನಾಮೆ ನಾಲ್ಕು ಗೋಡೆಗಿನ್ನು
ಎಲ್ಲ ಫ್ರೀನೆ ಮನಸ್ಸು ಫ್ರೀ ಆಗಿದ್ರೆ
||ಆಕಾಶವೆ ಬೇಕಿದ್ದರೆ ಜೊತೆಯಲ್ಲಿ ಒಂದು ಚಂದ್ರ ಫ್ರೀ ಇದೆ
ಫ್ರೀ ಇದೆ ಫ್ರೀ ಇದೆ ಫ್ರೀ ಇದೆ
ಈ ಸ್ನೇಹಿತ ಬೇಕಿದ್ದರೆ ಮುಖದಲ್ಲಿ ಮಂದಹಾಸ ಫ್ರೀ ಇದೆ||

Free Ide song lyrics from Kannada Movie Siddhartha starring Vinay Rajkumar, Apoorva Arora, Sadhu Kokila, Lyrics penned by Jayanth Kaikini Sung by Armaan Malik, Music Composed by V Harikrishna, film is Directed by Prakash Jayaram and film is released on 2015