-
ಸೋನ ಸೋನ ನಂಗೆ ನೀನೆ ಪ್ರೇಮಬಾಣ
ಏ ಮೈನ ಮೈನ ನಂಗೆ ನೀನೆ ಪಂಚಪ್ರಾಣ
ಬಾ ಕೊಂಚ ಗಿಲ್ಲೋಣ ಪರಪಂಚ ಗೆಲ್ಲೋಣ
ಕೋಲ್ಮಿಂಚ ಹಿಡಿದು ತೂಗೋಣ
ಈ ಪ್ರೀತಿ ಒಂದು ತಿಲ್ಲಾನ
ನಮಗೆಂದು ಇದುವೆ ವಿಜ್ಞಾನ
ಈ ಕನಸ್ಸೆ ಒಂದು ವಿಮಾನ
ಇದಕ್ಕಿಲ್ಲ ಯಾವ ನಿಲ್ದಾಣ
ಆಲಿಬಾಬನು ಅಲ್ಲವುದ್ದೀನು ಯಾವ ಮಸ್ತಾನು
ಕಂಡುಹಿಡಿದಿಲ್ಲ ಇಂತ ಮಾಯ ಇಂತ ಮಂತ್ರ
ಪ್ರೀತಿನೆ ಒಂದು ಮ್ಯಾಗ್ನೆಟ್ಟು ಯಾರ್ಯಾರ್ಗೆ ಎಷ್ಟು ಡ್ಯುಯೆಟ್ಟು
ಸ್ಟಾರ್ಟಾದ್ರೆ ಒಂದು ಡ್ಯುಯೆಟ್ಟು ಲೋಕನೆ ನಮಗೆ ಒನ್ ಬೈಟು
ಇಂದ್ರ ಚಂದ್ರನು ಗೌರಿಶಂಕರನು ಕಿಂಕ್ರ ಡಿಂಕ್ರನು ಕಂಡು ಕೇಳಿಲ್ಲ
ಇಂತ ಸರಸ ಇಂತ ಸಲಿಗೆ
||ಸೋನ ಸೋನ ನಂಗೆ ನೀನೆ ಪ್ರೇಮಬಾಣ
ಏ ಮೈನ ಮೈನ ನಂಗೆ ನೀನೆ ಪಂಚಪ್ರಾಣ
ಬಾ ಕೊಂಚ ಗಿಲ್ಲೋಣ ಪರಪಂಚ ಗೆಲ್ಲೋಣ
ಕೋಲ್ಮಿಂಚ ಹಿಡಿದು ತೂಗೋಣ||
-
ಸೋನ ಸೋನ ನಂಗೆ ನೀನೆ ಪ್ರೇಮಬಾಣ
ಏ ಮೈನ ಮೈನ ನಂಗೆ ನೀನೆ ಪಂಚಪ್ರಾಣ
ಬಾ ಕೊಂಚ ಗಿಲ್ಲೋಣ ಪರಪಂಚ ಗೆಲ್ಲೋಣ
ಕೋಲ್ಮಿಂಚ ಹಿಡಿದು ತೂಗೋಣ
ಈ ಪ್ರೀತಿ ಒಂದು ತಿಲ್ಲಾನ
ನಮಗೆಂದು ಇದುವೆ ವಿಜ್ಞಾನ
ಈ ಕನಸ್ಸೆ ಒಂದು ವಿಮಾನ
ಇದಕ್ಕಿಲ್ಲ ಯಾವ ನಿಲ್ದಾಣ
ಆಲಿಬಾಬನು ಅಲ್ಲವುದ್ದೀನು ಯಾವ ಮಸ್ತಾನು
ಕಂಡುಹಿಡಿದಿಲ್ಲ ಇಂತ ಮಾಯ ಇಂತ ಮಂತ್ರ
ಪ್ರೀತಿನೆ ಒಂದು ಮ್ಯಾಗ್ನೆಟ್ಟು ಯಾರ್ಯಾರ್ಗೆ ಎಷ್ಟು ಡ್ಯುಯೆಟ್ಟು
ಸ್ಟಾರ್ಟಾದ್ರೆ ಒಂದು ಡ್ಯುಯೆಟ್ಟು ಲೋಕನೆ ನಮಗೆ ಒನ್ ಬೈಟು
ಇಂದ್ರ ಚಂದ್ರನು ಗೌರಿಶಂಕರನು ಕಿಂಕ್ರ ಡಿಂಕ್ರನು ಕಂಡು ಕೇಳಿಲ್ಲ
ಇಂತ ಸರಸ ಇಂತ ಸಲಿಗೆ
||ಸೋನ ಸೋನ ನಂಗೆ ನೀನೆ ಪ್ರೇಮಬಾಣ
ಏ ಮೈನ ಮೈನ ನಂಗೆ ನೀನೆ ಪಂಚಪ್ರಾಣ
ಬಾ ಕೊಂಚ ಗಿಲ್ಲೋಣ ಪರಪಂಚ ಗೆಲ್ಲೋಣ
ಕೋಲ್ಮಿಂಚ ಹಿಡಿದು ತೂಗೋಣ||
Sona Sona song lyrics from Kannada Movie Shukradeshe starring Jaggesh, Srilakshmi, Doddanna, Lyrics penned by K Kalyan Sung by Badri Prasad, Kadir, Music Composed by Vijayanand, film is Directed by Vimal-Kathir and film is released on 2001