Rattho Rattho Lyrics

ರತ್ತೊ ರತ್ತೊ Lyrics

in Shukradeshe

in ಶುಕ್ರದೆಶೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರತ್ತೊ.. ಹೊಯ್‌
ರತ್ತೊ ರತ್ತೊ ರತ್ತೊ ರತ್ತೊ ಕನ್ನಂಬಾಡಿ ಸುತ್ತೊ ಸುತ್ತೊ
ರತ್ತೊ ರತ್ತೊ ಪ್ರೀತಿ ಮುಂದೆ ಲೋಕ ಹಿಂದೆ ಗೊತ್ತೊ ಗೊತ್ತೊ
ಸಾವಿರ ಸಾವಿರ ಪ್ರೀತಿಯ ಕಥೆಯಲಿ
ಸಾಯದ ನೋಯದ ಜೊತೆಯಿದೆ ನಮ್ಮಲಿ
 
||ರತ್ತೊ ರತ್ತೊ ರತ್ತೊ ರತ್ತೊ ಕನ್ನಂಬಾಡಿ ಸುತ್ತೊ ಸುತ್ತೊ

ಸಾಯದ ನೋಯದ ಜೊತೆಯಿದೆ ನಮ್ಮಲಿ||
 
ಹೃದಯ ಅನ್ನೋದು ಭೂಮಿಯ ರೂಪ
ನಿನ್ನ ಒಳಗೆ ಅದು
ಕನಸ್ಸು ಅನ್ನೋಸು ಬಾನಿನ ರೂಪ ನಿನ್ನ ಹೊರಗೆ ಅದು
ಬಾನತ್ತ ಭುವಿಯತ್ತತಿರುಗೋದು ಯಾಕೆ ಇತ್ತ ಬರಬಾರದೆ
ಆಣೆ ಮೇಲೆ ಆಣೆಕಟ್ಟು
ಕಟ್ಟೋಣ ಮತ್ತೊಮ್ಮೆ ಹುಟ್ಟೋಣ ರತ್ತೊ ರತ್ತೊ
 
ಚೆಲುವು ಅನ್ನೊದು ಬದುಕಿನ ರೂಪ
ನಿನ್ನ ನೆನಪೆ ಅದು
ನೆನಪು ಅನ್ನೋದು ನಾಳೆಯ ರೂಪ
ನಿನ್ನ ಚೆಲುವೆ ಅದು
ಮನಸ್ಸಿಟ್ಟ ಮನಸ್ಸಲ್ಲಿ ಮನಸ್ಸೇಳೊ ಮಾತು ಈಗ ಗೊತ್ತಾಯಿತು
ಸೃಷ್ಟಿಗೊಂದು ದೃಷ್ಟಿ ಸುತ್ತಿ ಸ್ವರ್ಗನ ಅಳೆಯೋಣ
ರತ್ತೊ ರತ್ತೊ
 
Rattho Rattho song lyrics from Kannada Movie Shukradeshe starring Jaggesh, Srilakshmi, Doddanna, Lyrics penned by K Kalyan Sung by Badri Prasad, Nanditha, Music Composed by Vijayanand, film is Directed by Vimal-Kathir and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ