-
ಕಾವೇರಿ ನಾಡಿನಲಿ ಕಾಲ್ತೊಳೆಯೊ ಕತೆಗಳಿವೆ
ಮದವೇರಿ ಹೆಣ್ಣುಗಳು ಮರೆತಾಯ್ತು ನಮ್ಮತನವೇ
ಜಂಭದ ಕೋಳಿ ಜಂಭದ ಕೋಳಿ ನಕರ ಮಾಡ್ತೀಯ
ಬಿಟ್ಟಿ ಸಿಕ್ರೆ ಬೇಕಾಬಿಟ್ಟಿ ಎಗರಿ ಬೀಳ್ತೀಯ
ಏನು ಬೇಕು ಕೇಳೆ ಇಲ್ಲಿ ದೂಸರ ಮಾತು ಬೇಡವೆ ಇಲ್ಲಿ
ಭಂಡೆದೆ ಗಂಡಿವನು ಸಿಡಿಯುವ ಗುಂಡಿವನು ಪ್ರೀತಿಗತ ಸೋಲುವನು
||ಜಂಭದ ಕೋಳಿ ಜಂಭದ ಕೋಳಿ ನಕರ ಮಾಡ್ತೀಯ

ಭಂಡೆದೆ ಗಂಡಿವನು ಸಿಡಿಯುವ ಗುಂಡಿವನು ಪ್ರೀತಿಗತ ಸೋಲುವನು||
ಅಮೇರಿಕ ಬರಕೊಡುವೆ ಇಂಗ್ಲೆಂಡ ಬಿಟ್ಟಿಕೊಡುವೆ
ಅಂತಸ್ತು ಆಸ್ತಿ ಬೇಕ ಕೋಟಿಗಳ ಲೆಕ್ಕ ಬೇಕ ಸುಕುಮಾರಿ
ಹೋಂಡ ಸಿಟಿ ರೇಟ್ ಕಮ್ಮಿ ಎಷ್ಟು ಬೆಂದ್ರು ಬೇಕಮ್ಮಿ
ಟೈಟಾನಿಕ್ ಶೊರೂಮ್ ಬೇಕ ಟೈಟಾನಿಕ್ ಶಿಪ್ ಬೇಕ ಚೆಂಡಮಾರೆ
ಮನೆಯನು ಕಟ್ತೀನೆ ಮಕ್ಕಳು ಕೊಡ್ತೀನಿ ಹಾಸ್ಟೆಲು ಕಟ್ತೀನೆ

ಸರ್ಕಸ್ಸು ಮಾಡ್ದೋನೆ ಸಕ್ಸೆಸ್ ಆಗೋದು ಲಿಂಕನ್ನು ಕ್ಲಿಂಟನ್ನುಗಳು
ಟೈಸನ್ ಜಾಕ್ಸನ್ನುಗಳು ಹೀಗೇನೆ
ಹೆಣ್ಣುಗಳ ಆಸೆನ ತೀರ್ಸೋನೆ ಈ ಮದನ
ಹೇಳಮ್ಮ ನನಗೇನ್ ಕಮ್ಮಿ ವೀಕ್ನೆಸ್ ಇದ್ರೇನ್ ಡಮ್ಮಿ ಗೊತ್ತೇನೆ
ಎವರೆಸ್ಟು ಏರ್ತೀನೆ ಟೆಂಟ್ ಹಾಕಿ ಕೂರ್ತೀನಿ ಮೂರುಗ ಗಂಟು ಹಾಕ್ತೀನಿ

Jambada Koli song lyrics from Kannada Movie Shukradeshe starring Jaggesh, Srilakshmi, Doddanna, Lyrics penned by K Kalyan Sung by Jaggesh, Music Composed by Vijayanand, film is Directed by Vimal-Kathir and film is released on 2001