-
ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ನಿಂತಿದೆ ರೋಮ ರೋಮ
ಉದ್ಧಂಡ ಪಂಡಿತರೆಲ್ಲ ಉದ್ದುದ್ದ ಬೀಳ್ತಾರಲ್ಲ
ನಿನ್ನಂತ ಮಾಮ ಸಿಕ್ರೆ ಬಾಯಿಗೆ ಜೀರಿಗೆ ಬೆಲ್ಲ
ನಿಮ್ಮಗಳ ದಯೆಯೊಂದಿರಲಿ ಅದಲಿ ಬದಲಿ ಕಂಚಿ ಕದಲಿ
ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ನಿಂತಿದೆ ರೋಮ ರೋಮ
ಬಾಳು ಒಂದು ಡೋಲು ಅದ ಬಾರಿಸೊ ದೇವರು
ನೀನೆ ಅಲ್ಲವೇನು ಓ ಮಾಮ ಹೇಳೆಲೊ
ದೇಹದಲ್ಲಿ ಮಾತ್ರವೆ ಅಲ್ಲ ಹೃದಯದಲಿ ದೊಡ್ಡವ ನೀನು
ದಾಸಿಮಯ್ಯ ಆದರು ಸರಿಯೆ ನಿನಗೆ ಅಳಿಮಯ್ಯ ನಾನೆ ದೊರೆಯೆ
||ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ನಿಂತಿದೆ ರೋಮ ರೋಮ||
||ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ನಿಂತಿದೆ ರೋಮ ರೋಮ||
ಪ್ರೀತಿ ನನ್ನ ದೋಣಿ ಅದ ನಡೆಸೊ ನಾವಿಕ
ನೀನೆ ಅಲ್ಲವೇನೊ ನ್ನನವಳ ಪಾಲಕ
ಜನಕ ಮಹಾರಾಜನು ಕೂಡ ಮಗಳ ತಲೆಕೆಡಿಸಿರಲಾರ
ನಿನಗೆ ದೊಡ್ಡ ಗುಡಿ ಕಟ್ಟಿರುವೆ ಕನ್ಯಾಸೆರೆಯನು ಬಿಡಿಸಿಕೊ ಗುರುವೆ
||ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ನಿಂತಿದೆ ರೋಮ ರೋಮ||
||ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ನಿಂತಿದೆ ರೋಮ ರೋಮ||
-
ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ನಿಂತಿದೆ ರೋಮ ರೋಮ
ಉದ್ಧಂಡ ಪಂಡಿತರೆಲ್ಲ ಉದ್ದುದ್ದ ಬೀಳ್ತಾರಲ್ಲ
ನಿನ್ನಂತ ಮಾಮ ಸಿಕ್ರೆ ಬಾಯಿಗೆ ಜೀರಿಗೆ ಬೆಲ್ಲ
ನಿಮ್ಮಗಳ ದಯೆಯೊಂದಿರಲಿ ಅದಲಿ ಬದಲಿ ಕಂಚಿ ಕದಲಿ
ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ನಿಂತಿದೆ ರೋಮ ರೋಮ
ಬಾಳು ಒಂದು ಡೋಲು ಅದ ಬಾರಿಸೊ ದೇವರು
ನೀನೆ ಅಲ್ಲವೇನು ಓ ಮಾಮ ಹೇಳೆಲೊ
ದೇಹದಲ್ಲಿ ಮಾತ್ರವೆ ಅಲ್ಲ ಹೃದಯದಲಿ ದೊಡ್ಡವ ನೀನು
ದಾಸಿಮಯ್ಯ ಆದರು ಸರಿಯೆ ನಿನಗೆ ಅಳಿಮಯ್ಯ ನಾನೆ ದೊರೆಯೆ
||ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ನಿಂತಿದೆ ರೋಮ ರೋಮ||
||ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ನಿಂತಿದೆ ರೋಮ ರೋಮ||
ಪ್ರೀತಿ ನನ್ನ ದೋಣಿ ಅದ ನಡೆಸೊ ನಾವಿಕ
ನೀನೆ ಅಲ್ಲವೇನೊ ನ್ನನವಳ ಪಾಲಕ
ಜನಕ ಮಹಾರಾಜನು ಕೂಡ ಮಗಳ ತಲೆಕೆಡಿಸಿರಲಾರ
ನಿನಗೆ ದೊಡ್ಡ ಗುಡಿ ಕಟ್ಟಿರುವೆ ಕನ್ಯಾಸೆರೆಯನು ಬಿಡಿಸಿಕೊ ಗುರುವೆ
||ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ನಿಂತಿದೆ ರೋಮ ರೋಮ||
||ಭಲೆ ಭಲೆ ಮಾಮ ಮಾಮ ಕೋದಂಡ ರಾಮ ರಾಮ
ಭಲೆ ಭಲೆ ಮಾಮ ಮಾಮ ನಿಂತಿದೆ ರೋಮ ರೋಮ||
Bhale Bhale Mama song lyrics from Kannada Movie Shukradeshe starring Jaggesh, Srilakshmi, Doddanna, Lyrics penned by K Kalyan Sung by Manjula Gururaj, L N Shastry, Music Composed by Vijayanand, film is Directed by Vimal-Kathir and film is released on 2001