Hejje Ittare Lyrics

ಹೆಜ್ಜೆ ಇಟ್ಟರೆ Lyrics

in Shukradeshe

in ಶುಕ್ರದೆಶೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಜ್ಜೆ ಇಟ್ಟರೆ ನೂರು ದಿಕ್ಕುಗಳು
ದಿಕ್ಕು ಸಿಕ್ಕರೆ ನೂರು ದಾರಿಗಳು
ಎಲ್ಲ ಸೂತ್ರವು ಗ್ರಹಗಳ ಕೈಯ್ಯಲ್ಲಿದೆ
ಸೃಷ್ಟಿ ಇದ್ದರೆ ನೂರು ದೃಷ್ಟಿಗಳು
ದೃಷ್ಟಿ ಬಿದ್ದರೆ ನೂರು ವೃಷ್ಟಿಗಳು
ಎಲ್ಲ ಸತ್ಯವು ಗ್ರಹಗಳ ನಗೆಯಲ್ಲಿದೆ
ಗ್ರಹಗಳೇ ನಮ್ಮ ಒಡೆಯರು
ಒಲಿದರೆ ಎಂದು ಗೆಳೆಯರು
ಕಾಲಚಕ್ರದಲ್ಲಿ ಬರುವುದು ಮುಂದೆ ಎಷ್ಟೊ ದೆಶೆಗಳು
ಶುಕ್ರದೆಶೆಯು ಬಂದರೆ ತಾನೆ ಮುಂದೆ ಮಾರ್ಗದೆಶೆಗಳು
ಇಷ್ಟ ಅದೃಷ್ಟ ಒಲಿಯೋದೆ ಅವರಿಷ್ಟ
 
ಹೆಜ್ಜೆ ಇಟ್ಟರೆ ನೂರು ದಿಕ್ಕುಗಳು
ದಿಕ್ಕು ಸಿಕ್ಕರೆ ನೂರು ದಾರಿಗಳು
ಎಲ್ಲ ಸೂತ್ರವು ಗ್ರಹಗಳ ಕೈಯ್ಯಲ್ಲಿದೆ
ಸೃಷ್ಟಿ ಇದ್ದರೆ ನೂರು ದೃಷ್ಟಿಗಳು
ದೃಷ್ಟಿ ಬಿದ್ದರೆ ನೂರು ವೃಷ್ಟಿಗಳು
ಎಲ್ಲ ಸತ್ಯವು ಗ್ರಹಗಳ ನಗೆಯಲ್ಲಿದೆ
ಗ್ರಹಗಳೇ ನಮ್ಮ ಒಡೆಯರು
ಒಲಿದರೆ ಎಂದು ಗೆಳೆಯರು
ಸೂರ್ಯನೆ ತಂದೆ ಚಂದ್ರನೆ ತಾಯಿ
ಅದುವೇ ಗ್ರಹಗಳ ಲೋಕದಲಿ
ಉಳಿದವು ಎಲ್ಲವು ಬಂಧು ಬಳಗವು ಇದುವೆ ರೂಢಿ ಮಾತಿನಲಿ
ಬಂದೇ ಬರುತಾವೆ ಮನೆ ಮನೆಯ ಬಾಗಿಲಲಿ ಶುಕ್ರದೆಶೆ
 
ಹೆಜ್ಜೆ ಇಟ್ಟರೆ ನೂರು ದಿಕ್ಕುಗಳು
ದಿಕ್ಕು ಸಿಕ್ಕರೆ ನೂರು ದಾರಿಗಳು
ಎಲ್ಲ ಸೂತ್ರವು ಗ್ರಹಗಳ ಕೈಯ್ಯಲ್ಲಿದೆ
ಸೃಷ್ಟಿ ಇದ್ದರೆ ನೂರು ದೃಷ್ಟಿಗಳು
ದೃಷ್ಟಿ ಬಿದ್ದರೆ ನೂರು ವೃಷ್ಟಿಗಳು
ಎಲ್ಲ ಸತ್ಯವು ಗ್ರಹಗಳ ನಗೆಯಲ್ಲಿದೆ
ಗ್ರಹಗಳೇ ನಮ್ಮ ಒಡೆಯರು
ಒಲಿದರೆ ಎಂದು ಗೆಳೆಯರು
ಜ್ಞಾನಕ್ಕೆಂದು ತಂದೆಯಂತೆ ನಮ್ಮ ಮುಂದಿನ ಭವಿಷ್ಯ
ವಿಜ್ಞಾನಕ್ಕೆ ತಾಯಿಯಂತೆ ನಮ್ಮ ಹಿಂದಿನ ಜ್ಯೋತಿಷ್ಯ
ಚಿಂತೆ ಒಂದು ನಿಮಿಷ ನಿಶ್ಚಿಂತೆ ಮರುನಿಮಿಷ
 
ಹೆಜ್ಜೆ ಇಟ್ಟರೆ ನೂರು ದಿಕ್ಕುಗಳು
ದಿಕ್ಕು ಸಿಕ್ಕರೆ ನೂರು ದಾರಿಗಳು
ಎಲ್ಲ ಸೂತ್ರವು ಗ್ರಹಗಳ ಕೈಯ್ಯಲ್ಲಿದೆ
ಸೃಷ್ಟಿ ಇದ್ದರೆ ನೂರು ದೃಷ್ಟಿಗಳು
ದೃಷ್ಟಿ ಬಿದ್ದರೆ ನೂರು ವೃಷ್ಟಿಗಳು
ಎಲ್ಲ ಸತ್ಯವು ಗ್ರಹಗಳ ನಗೆಯಲ್ಲಿದೆ
ಗ್ರಹಗಳೇ ನಮ್ಮ ಒಡೆಯರು
ಒಲಿದರೆ ಎಂದು ಗೆಳೆಯರು
ಜ್ಞಾನಕ್ಕೆಂದು ತಂದೆಯಂತೆ ನಮ್ಮ ಮುಂದಿನ ಭವಿಷ್ಯ
ವಿಜ್ಞಾನಕ್ಕೆ ತಾಯಿಯಂತೆ ನಮ್ಮ ಹಿಂದಿನ ಜ್ಯೋತಿಷ್ಯ
ಚಿಂತೆ ಒಂದು ನಿಮಿಷ ನಿಶ್ಚಿಂತೆ ಮರುನಿಮಿಷ
 

-
ಹೆಜ್ಜೆ ಇಟ್ಟರೆ ನೂರು ದಿಕ್ಕುಗಳು
ದಿಕ್ಕು ಸಿಕ್ಕರೆ ನೂರು ದಾರಿಗಳು
ಎಲ್ಲ ಸೂತ್ರವು ಗ್ರಹಗಳ ಕೈಯ್ಯಲ್ಲಿದೆ
ಸೃಷ್ಟಿ ಇದ್ದರೆ ನೂರು ದೃಷ್ಟಿಗಳು
ದೃಷ್ಟಿ ಬಿದ್ದರೆ ನೂರು ವೃಷ್ಟಿಗಳು
ಎಲ್ಲ ಸತ್ಯವು ಗ್ರಹಗಳ ನಗೆಯಲ್ಲಿದೆ
ಗ್ರಹಗಳೇ ನಮ್ಮ ಒಡೆಯರು
ಒಲಿದರೆ ಎಂದು ಗೆಳೆಯರು
ಕಾಲಚಕ್ರದಲ್ಲಿ ಬರುವುದು ಮುಂದೆ ಎಷ್ಟೊ ದೆಶೆಗಳು
ಶುಕ್ರದೆಶೆಯು ಬಂದರೆ ತಾನೆ ಮುಂದೆ ಮಾರ್ಗದೆಶೆಗಳು
ಇಷ್ಟ ಅದೃಷ್ಟ ಒಲಿಯೋದೆ ಅವರಿಷ್ಟ
 
ಹೆಜ್ಜೆ ಇಟ್ಟರೆ ನೂರು ದಿಕ್ಕುಗಳು
ದಿಕ್ಕು ಸಿಕ್ಕರೆ ನೂರು ದಾರಿಗಳು
ಎಲ್ಲ ಸೂತ್ರವು ಗ್ರಹಗಳ ಕೈಯ್ಯಲ್ಲಿದೆ
ಸೃಷ್ಟಿ ಇದ್ದರೆ ನೂರು ದೃಷ್ಟಿಗಳು
ದೃಷ್ಟಿ ಬಿದ್ದರೆ ನೂರು ವೃಷ್ಟಿಗಳು
ಎಲ್ಲ ಸತ್ಯವು ಗ್ರಹಗಳ ನಗೆಯಲ್ಲಿದೆ
ಗ್ರಹಗಳೇ ನಮ್ಮ ಒಡೆಯರು
ಒಲಿದರೆ ಎಂದು ಗೆಳೆಯರು
ಸೂರ್ಯನೆ ತಂದೆ ಚಂದ್ರನೆ ತಾಯಿ
ಅದುವೇ ಗ್ರಹಗಳ ಲೋಕದಲಿ
ಉಳಿದವು ಎಲ್ಲವು ಬಂಧು ಬಳಗವು ಇದುವೆ ರೂಢಿ ಮಾತಿನಲಿ
ಬಂದೇ ಬರುತಾವೆ ಮನೆ ಮನೆಯ ಬಾಗಿಲಲಿ ಶುಕ್ರದೆಶೆ
 
ಹೆಜ್ಜೆ ಇಟ್ಟರೆ ನೂರು ದಿಕ್ಕುಗಳು
ದಿಕ್ಕು ಸಿಕ್ಕರೆ ನೂರು ದಾರಿಗಳು
ಎಲ್ಲ ಸೂತ್ರವು ಗ್ರಹಗಳ ಕೈಯ್ಯಲ್ಲಿದೆ
ಸೃಷ್ಟಿ ಇದ್ದರೆ ನೂರು ದೃಷ್ಟಿಗಳು
ದೃಷ್ಟಿ ಬಿದ್ದರೆ ನೂರು ವೃಷ್ಟಿಗಳು
ಎಲ್ಲ ಸತ್ಯವು ಗ್ರಹಗಳ ನಗೆಯಲ್ಲಿದೆ
ಗ್ರಹಗಳೇ ನಮ್ಮ ಒಡೆಯರು
ಒಲಿದರೆ ಎಂದು ಗೆಳೆಯರು
ಜ್ಞಾನಕ್ಕೆಂದು ತಂದೆಯಂತೆ ನಮ್ಮ ಮುಂದಿನ ಭವಿಷ್ಯ
ವಿಜ್ಞಾನಕ್ಕೆ ತಾಯಿಯಂತೆ ನಮ್ಮ ಹಿಂದಿನ ಜ್ಯೋತಿಷ್ಯ
ಚಿಂತೆ ಒಂದು ನಿಮಿಷ ನಿಶ್ಚಿಂತೆ ಮರುನಿಮಿಷ
 
ಹೆಜ್ಜೆ ಇಟ್ಟರೆ ನೂರು ದಿಕ್ಕುಗಳು
ದಿಕ್ಕು ಸಿಕ್ಕರೆ ನೂರು ದಾರಿಗಳು
ಎಲ್ಲ ಸೂತ್ರವು ಗ್ರಹಗಳ ಕೈಯ್ಯಲ್ಲಿದೆ
ಸೃಷ್ಟಿ ಇದ್ದರೆ ನೂರು ದೃಷ್ಟಿಗಳು
ದೃಷ್ಟಿ ಬಿದ್ದರೆ ನೂರು ವೃಷ್ಟಿಗಳು
ಎಲ್ಲ ಸತ್ಯವು ಗ್ರಹಗಳ ನಗೆಯಲ್ಲಿದೆ
ಗ್ರಹಗಳೇ ನಮ್ಮ ಒಡೆಯರು
ಒಲಿದರೆ ಎಂದು ಗೆಳೆಯರು
ಜ್ಞಾನಕ್ಕೆಂದು ತಂದೆಯಂತೆ ನಮ್ಮ ಮುಂದಿನ ಭವಿಷ್ಯ
ವಿಜ್ಞಾನಕ್ಕೆ ತಾಯಿಯಂತೆ ನಮ್ಮ ಹಿಂದಿನ ಜ್ಯೋತಿಷ್ಯ
ಚಿಂತೆ ಒಂದು ನಿಮಿಷ ನಿಶ್ಚಿಂತೆ ಮರುನಿಮಿಷ
 

Hejje Ittare song lyrics from Kannada Movie Shukradeshe starring Jaggesh, Srilakshmi, Doddanna, Lyrics penned by K Kalyan Sung by L N Shastry, Music Composed by Vijayanand, film is Directed by Vimal-Kathir and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ