ರಾಮ ಕಂಡ ಸೀತೆಯೋ
ಕೃಷ್ಣ ಕಂಡ ರಾಧೇಯೋ
ರಾಮ ಕಂಡ ಸೀತೆಯೋ
ಕೃಷ್ಣ ಕಂಡ ರಾಧೇಯೋ
ಮೈತುಂಬಿ ಬಂದಂಥ
ಕಲೆ ಕಾವ್ಯ ಶೀಲೆಯೋ
ರಾಮ ಕಂಡ ಸೀತೆಯೋ
ಕೃಷ್ಣ ಕಂಡ ರಾಧೇಯೋ
ಮೈತುಂಬಿ ಬಂದಂಥ
ಕಲೆ ಕಾವ್ಯ ಶೀಲೆಯೋ
ಸ್ವರ ಏಳು ಮಿಡಿದಂತ ಈ ವಾಣಿಯೋ
ಮೆರವಣಿಗೆ ಹೊರಟಂಥ ವನರಾಣಿಯೋ
ಸ್ವರ ಏಳು ಮಿಡಿದಂತ ಈ ವಾಣಿಯೋ
ಮೆರವಣಿಗೆ ಹೊರಟಂಥ ವನರಾಣಿಯೋ
ಶಾಂತಲೆಗೆ ಸವತಿಯೋ.. ಜಕ್ಕಣನ ಸ್ಫೂರ್ತಿಯೋ.....
ಶಾಂತಲೆಗೆ ಸವತಿಯೋ…ಜಕ್ಕಣನ ಸ್ಫೂರ್ತಿಯೋ
ನನ್ನ ಜೀವ ಜ್ಯೋತಿಯೋ
|| ರಾಮ ಕಂಡ ಸೀತೆಯೋ
ಕೃಷ್ಣ ಕಂಡ ರಾಧೇಯೋ
ಮೈತುಂಬಿ ಬಂದಂಥ
ಕಲೆ ಕಾವ್ಯ ಶೀಲೆಯೋ….||
ಸೌಂದರ್ಯ ಪೂಜಾರಿ ನಾನಾಗುವೇ
ಆ ರಾಜ್ಯ ದೇವತೆ ನೀನಾಗುವೇ
ಸೌಂದರ್ಯ ಪೂಜಾರಿ ನಾನಾಗುವೇ
ಆ ರಾಜ್ಯ ದೇವತೆ ನೀನಾಗುವೇ
ಆತ್ಮ ನೀನು ದೇಹ ನಾನು...
ಕಣ್ಣು ನೀನು ನೋಟ ನಾ..
ಆತ್ಮ ನೀನು ದೇಹ ನಾನು
ಕಣ್ಣು ನೀನು ನೋಟ ನಾನು
ಜನ್ಮ ಜನ್ಮ ಬಂಧನಾ..
|| ರಾಮ ಕಂಡ ಸೀತೆಯೋ
ಕೃಷ್ಣ ಕಂಡ ರಾಧೇಯೋ
ಮೈತುಂಬಿ ಬಂದಂಥ
ಕಲೆ ಕಾವ್ಯ ಶೀಲೆಯೋ
ಆಆಆ ..... ಆಆಆ.... ಆಆಆ....
ಹೇಹೇಹೇ .. ಓಓಓ...
ಹೂಂಹೂಂಹೂಂ (ಆಆಆ)…||
ರಾಮ ಕಂಡ ಸೀತೆಯೋ
ಕೃಷ್ಣ ಕಂಡ ರಾಧೇಯೋ
ರಾಮ ಕಂಡ ಸೀತೆಯೋ
ಕೃಷ್ಣ ಕಂಡ ರಾಧೇಯೋ
ಮೈತುಂಬಿ ಬಂದಂಥ
ಕಲೆ ಕಾವ್ಯ ಶೀಲೆಯೋ
ರಾಮ ಕಂಡ ಸೀತೆಯೋ
ಕೃಷ್ಣ ಕಂಡ ರಾಧೇಯೋ
ಮೈತುಂಬಿ ಬಂದಂಥ
ಕಲೆ ಕಾವ್ಯ ಶೀಲೆಯೋ
ಸ್ವರ ಏಳು ಮಿಡಿದಂತ ಈ ವಾಣಿಯೋ
ಮೆರವಣಿಗೆ ಹೊರಟಂಥ ವನರಾಣಿಯೋ
ಸ್ವರ ಏಳು ಮಿಡಿದಂತ ಈ ವಾಣಿಯೋ
ಮೆರವಣಿಗೆ ಹೊರಟಂಥ ವನರಾಣಿಯೋ
ಶಾಂತಲೆಗೆ ಸವತಿಯೋ.. ಜಕ್ಕಣನ ಸ್ಫೂರ್ತಿಯೋ.....
ಶಾಂತಲೆಗೆ ಸವತಿಯೋ…ಜಕ್ಕಣನ ಸ್ಫೂರ್ತಿಯೋ
ನನ್ನ ಜೀವ ಜ್ಯೋತಿಯೋ
|| ರಾಮ ಕಂಡ ಸೀತೆಯೋ
ಕೃಷ್ಣ ಕಂಡ ರಾಧೇಯೋ
ಮೈತುಂಬಿ ಬಂದಂಥ
ಕಲೆ ಕಾವ್ಯ ಶೀಲೆಯೋ….||
ಸೌಂದರ್ಯ ಪೂಜಾರಿ ನಾನಾಗುವೇ
ಆ ರಾಜ್ಯ ದೇವತೆ ನೀನಾಗುವೇ
ಸೌಂದರ್ಯ ಪೂಜಾರಿ ನಾನಾಗುವೇ
ಆ ರಾಜ್ಯ ದೇವತೆ ನೀನಾಗುವೇ
ಆತ್ಮ ನೀನು ದೇಹ ನಾನು...
ಕಣ್ಣು ನೀನು ನೋಟ ನಾ..
ಆತ್ಮ ನೀನು ದೇಹ ನಾನು
ಕಣ್ಣು ನೀನು ನೋಟ ನಾನು
ಜನ್ಮ ಜನ್ಮ ಬಂಧನಾ..
|| ರಾಮ ಕಂಡ ಸೀತೆಯೋ
ಕೃಷ್ಣ ಕಂಡ ರಾಧೇಯೋ
ಮೈತುಂಬಿ ಬಂದಂಥ
ಕಲೆ ಕಾವ್ಯ ಶೀಲೆಯೋ
ಆಆಆ ..... ಆಆಆ.... ಆಆಆ....
ಹೇಹೇಹೇ .. ಓಓಓ...
ಹೂಂಹೂಂಹೂಂ (ಆಆಆ)…||
Raama Kanda Seetheyo song lyrics from Kannada Movie Shubhashaya starring Srinath, Kalyan Kumar, Jayanthi, Lyrics penned by R N Jayagopal Sung by S P Balasubrahmanyam, Music Composed by M Ranga Rao, film is Directed by V T Thyagarajan and film is released on 1977