Mamatheya Balliyali Hoove Neeniruve Lyrics

ಮಮತೆಯ ಬಳ್ಳಿಯಲಿ ಹೂವೆ ನೀನಿರುವೆ Lyrics

in Shubhashaya

in ಶುಭಾಶಯ

LYRIC

Song Details Page after Lyrice

ಮಮತೆಯ ಬಳ್ಳಿಯಲಿ ಹೂವೆ ನೀನಿರುವೇ
ಪ್ರೀತಿಯ ನೀರೆರೆಯೆ ಮಗುವೇ ನಾನಿರುವೇ
ಮಮತೆಯ ಬಳ್ಳಿಯಲಿ ಹೂವೆ ನೀನಿರುವೇ
ಪ್ರೀತಿಯ ನೀರೆರೆಯೆ ಮಗುವೇ ನಾನಿರುವೇ
ಮಗುವೇ ನಾನಿರುವೇ
 
ಯಾವುದ ಪಾಶವದು ನಮ್ಮನು ಬಂಧಿಸಿದೆ
ತಾಯಿಯ ಸ್ಥಾನದಲಿ ನನ್ನನು ನಿಲ್ಲಿಸಿದೆ..
ನಿನ್ನ ನಗುವಿನಲಿ ನನ್ನನೇ ನಾ ಮರೆವೇ..
ನಿನ್ನೀ ಸಂಗದಲಿ ದಿನಗಳ ನಾ ಕಳೆವೆ
ಹೃದಯದ ಹರಕೆಗಳ ನಿನಗೆ ತಂದಿರುವೇ
 
|| ಮಮತೆಯ ಬಳ್ಳಿಯಲಿ ಹೂವೆ ನೀನಿರುವೇ
ಪ್ರೀತಿಯ ನೀರೆರೆಯೆ ಮಗುವೇ ನಾನಿರುವೇ
ಮಗುವೇ ನಾನಿರುವೇ….||
 
ಮನುಜನು ಬಗೆದಂತೆ ದೈವವು ಬಗೆಯುವುದೇ
ನಡೆದರೆ ನೆನೆದಂತೆ ದೈವಕೆ ಬೆಲೆಯಿಹುದೇ
ಕಾಲದ ಬಸಿರಿನಲಿ.. ಕಾಣದ ಕಥೆ ಇಹುದು 
ನೀರಿನ ಓಟದಲಿ ದೋಣಿಯು ಸಾಗಿಹುದು
ನಂಬಿಕೆ ನೆರಳಿನಲಿ ಎಂದೂ ಕಾದಿರುವೇ..
 
|| ಮಮತೆಯ ಬಳ್ಳಿಯಲಿ ಹೂವೆ ನೀನಿರುವೇ
ಪ್ರೀತಿಯ ನೀರೆರೆಯೆ ಮಗುವೇ ನಾನಿರುವೇ
ಮಗುವೇ ನಾನಿರುವೇ….
ಆಆಆ... ಆಆಆ.... ಆಆಆ…
ಹೂಂಹೂಂಹೂಂ ಹೂಂಹೂಂಹೂಂ….||

ಮಮತೆಯ ಬಳ್ಳಿಯಲಿ ಹೂವೆ ನೀನಿರುವೇ
ಪ್ರೀತಿಯ ನೀರೆರೆಯೆ ಮಗುವೇ ನಾನಿರುವೇ
ಮಮತೆಯ ಬಳ್ಳಿಯಲಿ ಹೂವೆ ನೀನಿರುವೇ
ಪ್ರೀತಿಯ ನೀರೆರೆಯೆ ಮಗುವೇ ನಾನಿರುವೇ
ಮಗುವೇ ನಾನಿರುವೇ
 
ಯಾವುದ ಪಾಶವದು ನಮ್ಮನು ಬಂಧಿಸಿದೆ
ತಾಯಿಯ ಸ್ಥಾನದಲಿ ನನ್ನನು ನಿಲ್ಲಿಸಿದೆ..
ನಿನ್ನ ನಗುವಿನಲಿ ನನ್ನನೇ ನಾ ಮರೆವೇ..
ನಿನ್ನೀ ಸಂಗದಲಿ ದಿನಗಳ ನಾ ಕಳೆವೆ
ಹೃದಯದ ಹರಕೆಗಳ ನಿನಗೆ ತಂದಿರುವೇ
 
|| ಮಮತೆಯ ಬಳ್ಳಿಯಲಿ ಹೂವೆ ನೀನಿರುವೇ
ಪ್ರೀತಿಯ ನೀರೆರೆಯೆ ಮಗುವೇ ನಾನಿರುವೇ
ಮಗುವೇ ನಾನಿರುವೇ….||
 
ಮನುಜನು ಬಗೆದಂತೆ ದೈವವು ಬಗೆಯುವುದೇ
ನಡೆದರೆ ನೆನೆದಂತೆ ದೈವಕೆ ಬೆಲೆಯಿಹುದೇ
ಕಾಲದ ಬಸಿರಿನಲಿ.. ಕಾಣದ ಕಥೆ ಇಹುದು 
ನೀರಿನ ಓಟದಲಿ ದೋಣಿಯು ಸಾಗಿಹುದು
ನಂಬಿಕೆ ನೆರಳಿನಲಿ ಎಂದೂ ಕಾದಿರುವೇ..
 
|| ಮಮತೆಯ ಬಳ್ಳಿಯಲಿ ಹೂವೆ ನೀನಿರುವೇ
ಪ್ರೀತಿಯ ನೀರೆರೆಯೆ ಮಗುವೇ ನಾನಿರುವೇ
ಮಗುವೇ ನಾನಿರುವೇ….
ಆಆಆ... ಆಆಆ.... ಆಆಆ…
ಹೂಂಹೂಂಹೂಂ ಹೂಂಹೂಂಹೂಂ….||

Mamatheya Balliyali Hoove Neeniruve song lyrics from Kannada Movie Shubhashaya starring Srinath, Kalyan Kumar, Jayanthi, Lyrics penned by Vijaya Narasimha Sung by P Susheela, Music Composed by M Ranga Rao, film is Directed by V T Thyagarajan and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ