Amma Ennuva Lyrics

ಅಮ್ಮಾ ಎನ್ನುವ Lyrics

in Shubhashaya

in ಶುಭಾಶಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ
ಅಮ್ಮ ಇಲ್ಲದ ಅನಾಥ ಮಕ್ಕಳ
ದೇವನು ಕಾಯುವ ಒಲವಿಂದ
 
|| ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ…||
 
ಕಂದನ ತೊದಲ್ನುಡಿ ಅಮ್ಮ ಅಮ್ಮ
ಕರುಳಿನ ಮಮತೆಯೇ ಅಮ್ಮ ಅಮ್ಮ
ಕಂದನ ತೊದಲ್ನುಡಿ ಅಮ್ಮ ಅಮ್ಮ
ಕರುಳಿನ ಮಮತೆಯೇ ಅಮ್ಮ ಅಮ್ಮ
ಕಂಬನಿ ಒರೆಸಲು ಓಡೋಡಿ ಬರುವಾ
ಕರುಣೆಯ ಮೂರುತಿ ಅಮ್ಮ ಅಮ್ಮ
 
|| ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ…||
 
ತಾಳ್ಮೆಗೆ ತವರು ಅಮ್ಮ
ಬಾಳಿಗೆ ಬೆಳಕು ಅಮ್ಮ
ತಾಳ್ಮೆಗೆ ತವರು ಅಮ್ಮ
ಬಾಳಿಗೆ ಬೆಳಕು ಅಮ್ಮ
ಮಾಡಿದ ತಪ್ಪುಗಳೆಲ್ಲವನು
ಕ್ಷಮಿಸುವ ದೈವವೇ ಅಮ್ಮ
 
|| ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ
ಅಮ್ಮ ಇಲ್ಲದ ಅನಾಥ ಮಕ್ಕಳ
ದೇವನು ಕಾಯುವ ಒಲವಿಂದ
 
ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ…||
 
ಭೂಮಿಗೆ ಹೆಸರು ಅಮ್ಮ ಅಮ್ಮ
ಪುನೀತ ನದಿಗಳು ಅಮ್ಮ ಅಮ್ಮ
ಭೂಮಿಗೆ ಹೆಸರು ಅಮ್ಮ ಅಮ್ಮ
ಪುನೀತ ನದಿಗಳು ಅಮ್ಮ ಅಮ್ಮ
ಸಂಕಟ ಬಂದ ವೇಳೆಯಲೆಲ್ಲರೂ
ಅರಿಯದೆ ಕರೆವುದು...ಅಮ್ಮ...ಅಮ್ಮ
 
|| ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ
ಅಮ್ಮ ಇಲ್ಲದ ಅನಾಥ ಮಕ್ಕಳ
ದೇವನು ಕಾಯುವ ಒಲವಿಂದ
 
ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ…||

ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ
ಅಮ್ಮ ಇಲ್ಲದ ಅನಾಥ ಮಕ್ಕಳ
ದೇವನು ಕಾಯುವ ಒಲವಿಂದ
 
|| ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ…||
 
ಕಂದನ ತೊದಲ್ನುಡಿ ಅಮ್ಮ ಅಮ್ಮ
ಕರುಳಿನ ಮಮತೆಯೇ ಅಮ್ಮ ಅಮ್ಮ
ಕಂದನ ತೊದಲ್ನುಡಿ ಅಮ್ಮ ಅಮ್ಮ
ಕರುಳಿನ ಮಮತೆಯೇ ಅಮ್ಮ ಅಮ್ಮ
ಕಂಬನಿ ಒರೆಸಲು ಓಡೋಡಿ ಬರುವಾ
ಕರುಣೆಯ ಮೂರುತಿ ಅಮ್ಮ ಅಮ್ಮ
 
|| ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ…||
 
ತಾಳ್ಮೆಗೆ ತವರು ಅಮ್ಮ
ಬಾಳಿಗೆ ಬೆಳಕು ಅಮ್ಮ
ತಾಳ್ಮೆಗೆ ತವರು ಅಮ್ಮ
ಬಾಳಿಗೆ ಬೆಳಕು ಅಮ್ಮ
ಮಾಡಿದ ತಪ್ಪುಗಳೆಲ್ಲವನು
ಕ್ಷಮಿಸುವ ದೈವವೇ ಅಮ್ಮ
 
|| ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ
ಅಮ್ಮ ಇಲ್ಲದ ಅನಾಥ ಮಕ್ಕಳ
ದೇವನು ಕಾಯುವ ಒಲವಿಂದ
 
ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ…||
 
ಭೂಮಿಗೆ ಹೆಸರು ಅಮ್ಮ ಅಮ್ಮ
ಪುನೀತ ನದಿಗಳು ಅಮ್ಮ ಅಮ್ಮ
ಭೂಮಿಗೆ ಹೆಸರು ಅಮ್ಮ ಅಮ್ಮ
ಪುನೀತ ನದಿಗಳು ಅಮ್ಮ ಅಮ್ಮ
ಸಂಕಟ ಬಂದ ವೇಳೆಯಲೆಲ್ಲರೂ
ಅರಿಯದೆ ಕರೆವುದು...ಅಮ್ಮ...ಅಮ್ಮ
 
|| ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ
ಅಮ್ಮ ಇಲ್ಲದ ಅನಾಥ ಮಕ್ಕಳ
ದೇವನು ಕಾಯುವ ಒಲವಿಂದ
 
ಅಮ್ಮಾ ಎನ್ನುವ ಕರೆ ಚೆಂದ
ಅದು ನೆಮ್ಮದಿ ನೀಡುವ ಮಕರಂದ…||

Amma Ennuva song lyrics from Kannada Movie Shubhashaya starring Srinath, Kalyan Kumar, Jayanthi, Lyrics penned by R N Jayagopal Sung by P Susheela, Music Composed by M Ranga Rao, film is Directed by V T Thyagarajan and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ