Olava Odave Thotta Vayyari Lyrics

ಒಲವ ಒಡವೆ ತೊಟ್ಟ ವಯ್ಯಾರಿ Lyrics

in Shubhashaya

in ಶುಭಾಶಯ

LYRIC

Song Details Page after Lyrice

ಒಲವ... ಒಡವೆ ತೊಟ್ಟ ವಯ್ಯಾರಿ
ಚೆಲುವ ನಂದನದ ಮಯೂರಿ
ನನ್ನ ಸಿಂಗಾರಿ... ಮನೋಹರಿ..
 
ಒಲವ... ಒಡವೆ ತೊಟ್ಟ ವಯ್ಯಾರಿ
ಚೆಲುವ ನಂದನದ ಮಯೂರಿ
ನನ್ನ ಸಿಂಗಾರಿ... ಮನೋಹರಿ..
ಓ ಹೋ…ಆಹಾ…..
ಆಆಆ... ಆಆಆ... ಆಆಆ..
 
ಬೇಲೂರ ಬಾಲೆಯೊಲು ಬಳುಕುತ ಬಂದೆ
ಶೃಂಗಾರ ರಸಧಾರೆ ಮೈ ತಾಳಿ ತಂದೆ..
ಆಆಆ... ಆಆಆ... ಆಆಆ... ಆಆಆ...
ಆ... ಬೇಲೂರ ಬಾಲೆಯೊಲು ಬಳುಕುತ ಬಂದೆ
ಶೃಂಗಾರ ರಸಧಾರೆ ಮೈ ತಾಳಿ ತಂದೆ....
ಝಗ ಝಗಿಸಿ (ಆಹಾ) ನಗೆ ನಗಿಸಿ (ಆಹಾ)
ಝಗ ಝಗಿಸಿ ನಗೆ ನಗಿಸಿ ನಲಿನಲಿಸಿ
ಮನವೊಲಿಸಿ ನಿನ್ನಲ್ಲಿ ಲಾವಣ್ಯವಾದೆ 
 
|| ಒಲವ... ಒಡವೆ ತೊಟ್ಟ ವಯ್ಯಾರಿ
ಚೆಲುವ ನಂದನದ ಮಯೂರಿ
ನನ್ನ ಸಿಂಗಾರಿ... ಮನೋಹರಿ….||
 
ಆ…ಆ ಆ ಆ ಆ…ಆ ಆ…..
ಆಆ..ಆಆ..ಆಆ…ಆ…ಆ…
 
ಹಾ ಬೆಳ್ಳಂಬೆಳಗೆ ನೀ ಬಂದೆ
ಹಳ್ಳಿ ಚುಕ್ಕಿ ನಕ್ಕಾಂಗೆ…
ಹಳ್ಳಿ ಹೂವೇ ನೀ ನನ್ನ ಚೆಲುವೇ..
ಆಆಆಆ…ಆಆಆ…ಆಆಆಆ…ಆಆ..
ಆಆಆಆ…..
ಈ ಅಂದ ಚೆಂದ ಉಕ್ಕಿ ಬಂತು
ನನ್ನ ಎದೆಗೆ ಕಂಪು ತಂತು ಹೆಣ್ಣೇ…
ನೀ ಮೋಹ ಪಾಶ ತಂದೆಯೇ ಚೆನ್ನೇ…
ಆಆಆಆ…ಆಆಆ…ಆಆಆಆ…ಆಆ..
ಆ ಆ ಆಆ…..ಆ ಆ ಆ …..
 
ರಾಧೆ... ರಾಧೆ... ರಾಧೆ... 
ರಾಧೆ... ರಾಧೆ... ರಾಧೆ...
ಅಂದದ ಯಮುನೆ ಹರಿಯುತಿದೆ
ಸಂಗಮ ಸಮಯ ಬಂದಿದೆ
ಅಂದದ ಯಮುನೆ ಹರಿಯುತಿದೆ
ಸಂಗಮ ಸಮಯ ಬಂದಿದೆ
ಎಲ್ಲವೂ ವ್ಯರ್ಥ ನೀ ಬರದೆ.. 
ರಾಧೆ ಎಲ್ಲಿ ಹೋದೆ
ರಾಧೆ ಎಲ್ಲಿ ಹೋದೆ
ಆಆಆ... ಆಆಆ...ಆಆಆ... ಆಆಆ...

ಒಲವ... ಒಡವೆ ತೊಟ್ಟ ವಯ್ಯಾರಿ
ಚೆಲುವ ನಂದನದ ಮಯೂರಿ
ನನ್ನ ಸಿಂಗಾರಿ... ಮನೋಹರಿ..
 
ಒಲವ... ಒಡವೆ ತೊಟ್ಟ ವಯ್ಯಾರಿ
ಚೆಲುವ ನಂದನದ ಮಯೂರಿ
ನನ್ನ ಸಿಂಗಾರಿ... ಮನೋಹರಿ..
ಓ ಹೋ…ಆಹಾ…..
ಆಆಆ... ಆಆಆ... ಆಆಆ..
 
ಬೇಲೂರ ಬಾಲೆಯೊಲು ಬಳುಕುತ ಬಂದೆ
ಶೃಂಗಾರ ರಸಧಾರೆ ಮೈ ತಾಳಿ ತಂದೆ..
ಆಆಆ... ಆಆಆ... ಆಆಆ... ಆಆಆ...
ಆ... ಬೇಲೂರ ಬಾಲೆಯೊಲು ಬಳುಕುತ ಬಂದೆ
ಶೃಂಗಾರ ರಸಧಾರೆ ಮೈ ತಾಳಿ ತಂದೆ....
ಝಗ ಝಗಿಸಿ (ಆಹಾ) ನಗೆ ನಗಿಸಿ (ಆಹಾ)
ಝಗ ಝಗಿಸಿ ನಗೆ ನಗಿಸಿ ನಲಿನಲಿಸಿ
ಮನವೊಲಿಸಿ ನಿನ್ನಲ್ಲಿ ಲಾವಣ್ಯವಾದೆ 
 
|| ಒಲವ... ಒಡವೆ ತೊಟ್ಟ ವಯ್ಯಾರಿ
ಚೆಲುವ ನಂದನದ ಮಯೂರಿ
ನನ್ನ ಸಿಂಗಾರಿ... ಮನೋಹರಿ….||
 
ಆ…ಆ ಆ ಆ ಆ…ಆ ಆ…..
ಆಆ..ಆಆ..ಆಆ…ಆ…ಆ…
 
ಹಾ ಬೆಳ್ಳಂಬೆಳಗೆ ನೀ ಬಂದೆ
ಹಳ್ಳಿ ಚುಕ್ಕಿ ನಕ್ಕಾಂಗೆ…
ಹಳ್ಳಿ ಹೂವೇ ನೀ ನನ್ನ ಚೆಲುವೇ..
ಆಆಆಆ…ಆಆಆ…ಆಆಆಆ…ಆಆ..
ಆಆಆಆ…..
ಈ ಅಂದ ಚೆಂದ ಉಕ್ಕಿ ಬಂತು
ನನ್ನ ಎದೆಗೆ ಕಂಪು ತಂತು ಹೆಣ್ಣೇ…
ನೀ ಮೋಹ ಪಾಶ ತಂದೆಯೇ ಚೆನ್ನೇ…
ಆಆಆಆ…ಆಆಆ…ಆಆಆಆ…ಆಆ..
ಆ ಆ ಆಆ…..ಆ ಆ ಆ …..
 
ರಾಧೆ... ರಾಧೆ... ರಾಧೆ... 
ರಾಧೆ... ರಾಧೆ... ರಾಧೆ...
ಅಂದದ ಯಮುನೆ ಹರಿಯುತಿದೆ
ಸಂಗಮ ಸಮಯ ಬಂದಿದೆ
ಅಂದದ ಯಮುನೆ ಹರಿಯುತಿದೆ
ಸಂಗಮ ಸಮಯ ಬಂದಿದೆ
ಎಲ್ಲವೂ ವ್ಯರ್ಥ ನೀ ಬರದೆ.. 
ರಾಧೆ ಎಲ್ಲಿ ಹೋದೆ
ರಾಧೆ ಎಲ್ಲಿ ಹೋದೆ
ಆಆಆ... ಆಆಆ...ಆಆಆ... ಆಆಆ...

Olava Odave Thotta Vayyari song lyrics from Kannada Movie Shubhashaya starring Srinath, Kalyan Kumar, Jayanthi, Lyrics penned by Vijaya Narasimha Sung by S P Balasubrahmanyam, Music Composed by M Ranga Rao, film is Directed by V T Thyagarajan and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ