ಪ್ರೇಮ ವೀಣೆಯ ಶೃತಿಯ ಸೇರಿಸಿದೆ ನಾನು
ಜೀವನ ತಾನವ ಅದರಲಿ ಮಿಡಿದೆ ನೀನು..
ಪ್ರೇಮ ವೀಣೆಯ ಶೃತಿಯ ಸೇರಿಸಿದೆ ನಾನು
ಜೀವನ ತಾನವ ಅದರಲಿ ಮಿಡಿದೆ ನೀನು..
ನನ್ನ ಕನಸೆಲ್ಲ ಮನಸಲ್ಲೇ ಕೊನೆಗಾಣಲಿ
ನನಸಾದ ಸುಖವೆಲ್ಲ ನಿನಗಾಗಲಿ…
ಆಸೆಯ ಹೂ ಮೂಡಿದು ಅನುವಾದೆ ಹಸೆಗೆ
ವಧುವಾಗೋ ಸೌಭಾಗ್ಯ ಬಂತಮ್ಮಾ ನಿನಗೆ..
ಆಸೆಯ ಹೂ ಮೂಡಿದು ಅನುವಾದೆ ಹಸೆಗೆ
ವಧುವಾಗೋ ಸೌಭಾಗ್ಯ ಬಂತಮ್ಮಾ ನಿನಗೆ..
ಅರಳಲಿ ಒಲವು ಬೆಳೆಯಲಿ ಕುಲವು
ಅರಳಲಿ ಒಲವು ಬೆಳೆಯಲಿ ಕುಲವು
ಅರಿಷಿಣ ಕುಂಕುಮ ನೆಲೆಯಾಗಲಿ ಮೊಗವು
|| ಪ್ರೇಮ ವೀಣೆಯ ಶೃತಿಯ ಸೇರಿಸಿದೆ ನಾನು
ಜೀವನ ತಾನವ ಅದರಲಿ ಮಿಡಿದೆ ನೀನು..
ನನ್ನ ಕನಸೆಲ್ಲ ಮನಸಲ್ಲೇ ಕೊನೆಗಾಣಲಿ
ನನಸಾದ ಸುಖವೆಲ್ಲ ನಿನಗಾಗಲಿ….||
ದೇವರ ಕೇಳಿದೆ ವರವನ ಒಂದು
ಬರೆದನು ಅವನು ಕಥೆ ಬೇರೊಂದು
ಆನಂದ ಜ್ಯೋತಿಯ ಬೆಳಗಲಿ ಮನೆಯ..
ಆನಂದ ಜ್ಯೋತಿಯ ಬೆಳಗಲಿ ಮನೆಯ
ಇದೇ ಎಂದಿಗೂ ನನ್ನ ಶುಭಾಷಯ
|| ಪ್ರೇಮ ವೀಣೆಯ ಶೃತಿಯ ಸೇರಿಸಿದೆ ನಾನು
ಜೀವನ ತಾನವ ಅದರಲಿ ಮಿಡಿದೆ ನೀನು..
ನನ್ನ ಕನಸೆಲ್ಲ ಮನಸಲ್ಲೇ ಕೊನೆಗಾಣಲಿ
ನನಸಾದ ಸುಖವೆಲ್ಲ ನಿನಗಾಗಲಿ….||
ಪ್ರೇಮ ವೀಣೆಯ ಶೃತಿಯ ಸೇರಿಸಿದೆ ನಾನು
ಜೀವನ ತಾನವ ಅದರಲಿ ಮಿಡಿದೆ ನೀನು..
ಪ್ರೇಮ ವೀಣೆಯ ಶೃತಿಯ ಸೇರಿಸಿದೆ ನಾನು
ಜೀವನ ತಾನವ ಅದರಲಿ ಮಿಡಿದೆ ನೀನು..
ನನ್ನ ಕನಸೆಲ್ಲ ಮನಸಲ್ಲೇ ಕೊನೆಗಾಣಲಿ
ನನಸಾದ ಸುಖವೆಲ್ಲ ನಿನಗಾಗಲಿ…
ಆಸೆಯ ಹೂ ಮೂಡಿದು ಅನುವಾದೆ ಹಸೆಗೆ
ವಧುವಾಗೋ ಸೌಭಾಗ್ಯ ಬಂತಮ್ಮಾ ನಿನಗೆ..
ಆಸೆಯ ಹೂ ಮೂಡಿದು ಅನುವಾದೆ ಹಸೆಗೆ
ವಧುವಾಗೋ ಸೌಭಾಗ್ಯ ಬಂತಮ್ಮಾ ನಿನಗೆ..
ಅರಳಲಿ ಒಲವು ಬೆಳೆಯಲಿ ಕುಲವು
ಅರಳಲಿ ಒಲವು ಬೆಳೆಯಲಿ ಕುಲವು
ಅರಿಷಿಣ ಕುಂಕುಮ ನೆಲೆಯಾಗಲಿ ಮೊಗವು
|| ಪ್ರೇಮ ವೀಣೆಯ ಶೃತಿಯ ಸೇರಿಸಿದೆ ನಾನು
ಜೀವನ ತಾನವ ಅದರಲಿ ಮಿಡಿದೆ ನೀನು..
ನನ್ನ ಕನಸೆಲ್ಲ ಮನಸಲ್ಲೇ ಕೊನೆಗಾಣಲಿ
ನನಸಾದ ಸುಖವೆಲ್ಲ ನಿನಗಾಗಲಿ….||
ದೇವರ ಕೇಳಿದೆ ವರವನ ಒಂದು
ಬರೆದನು ಅವನು ಕಥೆ ಬೇರೊಂದು
ಆನಂದ ಜ್ಯೋತಿಯ ಬೆಳಗಲಿ ಮನೆಯ..
ಆನಂದ ಜ್ಯೋತಿಯ ಬೆಳಗಲಿ ಮನೆಯ
ಇದೇ ಎಂದಿಗೂ ನನ್ನ ಶುಭಾಷಯ
|| ಪ್ರೇಮ ವೀಣೆಯ ಶೃತಿಯ ಸೇರಿಸಿದೆ ನಾನು
ಜೀವನ ತಾನವ ಅದರಲಿ ಮಿಡಿದೆ ನೀನು..
ನನ್ನ ಕನಸೆಲ್ಲ ಮನಸಲ್ಲೇ ಕೊನೆಗಾಣಲಿ
ನನಸಾದ ಸುಖವೆಲ್ಲ ನಿನಗಾಗಲಿ….||
Prema Veeneya Shruthiya song lyrics from Kannada Movie Shubhashaya starring Srinath, Kalyan Kumar, Jayanthi, Lyrics penned by R N Jayagopal Sung by P Susheela, Music Composed by M Ranga Rao, film is Directed by V T Thyagarajan and film is released on 1977