Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಾಗರದಲ್ಲಿ ತಿಂಗಳು ಚೆಲ್ಲೋ ಲವಲವಿಕೆ
ಕನಸುಗಳಲ್ಲಿ ಕಂಗಳು ಚೆಲ್ಲೋ ಲವಲವಿಕೆ
ಅದೇನು ಹೇಳಲಾ ಹೇಗಂತಾ ಹೇಳಲಾ
ಪ್ರೀತಿಯ ಜೋಡಿಗೆ ಈ ಸೃಷ್ಟಿ ಹಂಬಲ
ಬಾ ನನ್ನ ತುಂಬಿಕೋ. .ಓ ಓ ಓ ಓ.  .

ಪ್ರೀತಿಯು ಎಂದು ಕಂಡು
ಕೇಳದ ತಿಳುವಳಿಕೆ ಹೋ ಹೋ. .
ಪ್ರೀತಿಯು ಎದುರು ನಿಂತರೋ
ನಿಲ್ಲದು ಕನವರಿಕೆ

ಕೋಗಿಲೆ ಇಂಚರ ಚೈತ್ರದ ಚಾಮರ
ಪ್ರೀತಿಯ ಸುಂದರ ಹಾಡಲ್ಲಿದೆ
ಪ್ರೀತಿಯ ಹಾಡನು ಹಾಡುವ ಮನಸನು
ಗೆಲ್ಲುವ ಉತ್ತರ ಎಲ್ಲೆಲ್ಲಿದೆ
ಅದೆಲ್ಲಿ ಹೇಳಲಾ...
ಮನಸಾರೆ ಕೇಳಲಾ
ಮನಸಾರೆ ನೋಡಿಕೋ. .ಓ ಓ ಓ ಓ. .

|| ಸಾಗರದಲ್ಲಿ ತಿಂಗಳು ಚೆಲ್ಲೋ ಲವಲವಿಕೆ ||

ಸಂಜೆಯ ಬಣ್ಣಗಳು ಲಜ್ಜೆಯ ಹೂವುಗಳು
ಪ್ರೀತಿಯ ಮಾಯದ ಹೆಜ್ಜೇಳಿದೆ
ಪ್ರೀತಿಯ ಹೆಜ್ಜೆಯ ಹುಡುಕುವ ಆಸೆಯ
ತುಂಬುವ ಸ್ಪಂದನ ಯಾಕಿಲ್ಲಿದೆ
ಅದೇಕೆ ಹೇಳಲಾ ಕಣ್ಮುಚ್ಚಿ
ಕೇಳಲಾ... ಮುತ್ತನ್ನೇ ಕೇಳಿಕೊ...ಓ ಓ ಓ ಓ. ..

|| ಸಾಗರದಲ್ಲಿ ತಿಂಗಳು ಚೆಲ್ಲೋ ಲವಲವಿಕೆ
ಓ ಓ ಓ ಓ ಓ ಓ. . .ಲ ಲ ಲ ಲ ಲ ಲ ಲ. ..
ಓ ಹೋ. . .ತ ನ ತ ನ. . .||

ಸೂರ್ಯನ ಕಾಂತಿಯು ಚಂದ್ರನ ಶಾಂತಿಯು
ಪ್ರೀತಿಯ ನಿರ್ಮಲ ಆಣೆಲಿದೆ
ಪ್ರೀತಿಯ ಆಣೆಯ ಕಾಯುವ ಪ್ರಾಣೆಯಾ
ಎದೆಯಲ್ಲಿ ಕಂಪನ ಏನಂತಿದೆ
ಏನಂಥ ಸಂಗತಿ
ನೀ ನನ್ನ ಸಂಗಾತಿ
ಶ್ರೀ ರಸ್ತು ಶುಭ ಮಸ್ತು ಓ ಓ ಓ ಓ. . .

ಸಾಗರದಲ್ಲಿ ತಿಂಗಳು ಚೆಲ್ಲೋ ಲವಲವಿಕೆ
ಕನಸುಗಳಲ್ಲಿ ಕಂಗಳು ಚೆಲ್ಲೋ ಲವಲವಿಕೆ
ಅದೇನು ಹೇಳಲಾ ಹೇಗಂತಾ ಹೇಳಲಾ
ಪ್ರೀತಿಯ ಜೋಡಿಗೆ ಈ ಸೃಷ್ಟಿ ಹಂಬಲ
ಬಾ ನನ್ನ ತುಂಬಿಕೋ. .ಓ ಓ ಓ ಓ.  .

ಪ್ರೀತಿಯು ಎಂದು ಕಂಡು
ಕೇಳದ ತಿಳುವಳಿಕೆ ಹೋ ಹೋ. .
ಪ್ರೀತಿಯು ಎದುರು ನಿಂತರೋ
ನಿಲ್ಲದು ಕನವರಿಕೆ

ಕೋಗಿಲೆ ಇಂಚರ ಚೈತ್ರದ ಚಾಮರ
ಪ್ರೀತಿಯ ಸುಂದರ ಹಾಡಲ್ಲಿದೆ
ಪ್ರೀತಿಯ ಹಾಡನು ಹಾಡುವ ಮನಸನು
ಗೆಲ್ಲುವ ಉತ್ತರ ಎಲ್ಲೆಲ್ಲಿದೆ
ಅದೆಲ್ಲಿ ಹೇಳಲಾ...
ಮನಸಾರೆ ಕೇಳಲಾ
ಮನಸಾರೆ ನೋಡಿಕೋ. .ಓ ಓ ಓ ಓ. .

|| ಸಾಗರದಲ್ಲಿ ತಿಂಗಳು ಚೆಲ್ಲೋ ಲವಲವಿಕೆ ||

ಸಂಜೆಯ ಬಣ್ಣಗಳು ಲಜ್ಜೆಯ ಹೂವುಗಳು
ಪ್ರೀತಿಯ ಮಾಯದ ಹೆಜ್ಜೇಳಿದೆ
ಪ್ರೀತಿಯ ಹೆಜ್ಜೆಯ ಹುಡುಕುವ ಆಸೆಯ
ತುಂಬುವ ಸ್ಪಂದನ ಯಾಕಿಲ್ಲಿದೆ
ಅದೇಕೆ ಹೇಳಲಾ ಕಣ್ಮುಚ್ಚಿ
ಕೇಳಲಾ... ಮುತ್ತನ್ನೇ ಕೇಳಿಕೊ...ಓ ಓ ಓ ಓ. ..

|| ಸಾಗರದಲ್ಲಿ ತಿಂಗಳು ಚೆಲ್ಲೋ ಲವಲವಿಕೆ
ಓ ಓ ಓ ಓ ಓ ಓ. . .ಲ ಲ ಲ ಲ ಲ ಲ ಲ. ..
ಓ ಹೋ. . .ತ ನ ತ ನ. . .||

ಸೂರ್ಯನ ಕಾಂತಿಯು ಚಂದ್ರನ ಶಾಂತಿಯು
ಪ್ರೀತಿಯ ನಿರ್ಮಲ ಆಣೆಲಿದೆ
ಪ್ರೀತಿಯ ಆಣೆಯ ಕಾಯುವ ಪ್ರಾಣೆಯಾ
ಎದೆಯಲ್ಲಿ ಕಂಪನ ಏನಂತಿದೆ
ಏನಂಥ ಸಂಗತಿ
ನೀ ನನ್ನ ಸಂಗಾತಿ
ಶ್ರೀ ರಸ್ತು ಶುಭ ಮಸ್ತು ಓ ಓ ಓ ಓ. . .

Sagaradalli song lyrics from Kannada Movie Shreerasthu Shubhamasthu starring Ramesh Aravind, Anu Prabhakar, Naveen Krishna, Lyrics penned by K Kalyan Sung by S P Balasubrahmanyam, Chithra, Music Composed by K Kalyan, film is Directed by Seetharam Karanth and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ