Bhoodevi Netthi Mele Lyrics

ಭೂದೇವಿ ನೆತ್ತಿ ಮೇಲೆ Lyrics

in Shreerasthu Shubhamasthu

in ಶ್ರೀರಸ್ತು ಶುಭಮಸ್ತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೈಯೆಯಯ್ಯಾ ಸೈಯೆಯಯ್ಯಾ ಸೈಯೆಯಯ್ಯಾ
ಸೈಯೆಯಯ್ಯಾ. . .
ಸೈಯೆಯಯ್ಯಾ ಸೈಯೆಯಯ್ಯಾ. . .
ಸೈಯೆಯಯ್ಯಾ ಸೈಯೆಯಯ್ಯಾ ಸೈಯೆಯಯ್ಯಾ
ಸೈಯೆಯಯ್ಯಾ. . .
ಸೈಯೆಯಯ್ಯಾ ಸೈಯೆಯಯ್ಯಾ. . .
 
ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಮುಂಜಾನೆಯೋ ಮುಸ್ಸಂಜೆಯೋ ಪ್ರೀತಿಯ
ಮುಂದೆ ನಮ್ಮ ಪ್ರೀತಿ ಒಂದೇ ಓಯ್ ಓಯ್ ಓಯ್. . .

 ||ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಪ್ರೇಮ ಸಿಂಧೂರಕ್ಕೆ ನಾ ಕಾಯುವೆ ||
 
ಓಹೋಹೋ ಓಹೋಹೋ
ಹೊಯ್ ಹೊಯ್ಯೇ ಹೊಯ್ಯೇ 

ಬಾನಗಳ ಉಪ್ಪಿರಿಗೆಯಲಿ ತಾರೆಗಳ ಕೊಪ್ಪರಿಗೆ
ಒಂದೊಂದೆ ಎಣಿಸಿ ಕೊಡುವೆ ಗುಣಿಸಿ ಕೊಡಬಲ್ಲೆಯಾ
ತಂಗಾಳಿ ತಪ್ಪಲಿನೊಳಗೆ ನಾ ನಿನ್ನ ತೆಕ್ಕೆಯೊಳಗೆ
ಕನಸುಗಳ ಎಣಿಸುತ್ತಿರುವೆ ತಾರೆಗಳು ಯಾಕಯ್ಯಾ
ಬಂಗಾರದ ಹೆಣ್ಣೇ ಹೇಳೇ
ನೀನು ವಸಂತನ  ಹೆಣ್ಣೇ
ವಸಂತನ ಮುಂದೆ ಎಂದು ನಾನು ಕರಗುವ ಬೆಣ್ಣೆ
. . . . ಓಓಓಓಓಓ. ..

|| ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಪ್ರೇಮ ಸಿಂಧೂರಕ್ಕೆ ನಾ ಕಾಯುವೆ ||
 
ಸೈ ಸೈ . .ಸೈ ಸೈ. . . . . .
 
ಮುಸ್ಸಂಜೆ ಕೆಂಪಿನಲ್ಲಿ ಊರಾಚೆ ಕಣಿವೆಯಲ್ಲಿ
ಬರೆದಿತ್ತೇ ನಿನ್ನ ಹೆಸರ ಜರತಾರಿ ಅಂಚಲ್ಲಿ
ಓಯ್ ಓಯ್ ಓಯ್ ಓಯ್ ಓಯ್ ಓಯ್
ಮುಂಜಾನೆ ಮಬ್ಬಿನಲ್ಲಿ ಮಂಜಿನ ಬಿಳುಪಿನಲ್ಲಿ
ಉಸಿರಲ್ಲೆ ಪಡೆದೆ ನಿನ್ನ ಒಂದಾಗೋ ನೆಪದಲಿ
ದಿಕ್ಸೂಚಿ ಕಣ್ಣೊನೆ ನೀನು
ನೋಡೋ ಕಣ್ಣಲ್ಲೇ ನಾನಿರುವೆ
ಮುನ್ಸೂಚಿ ಮನಸೋಳೆ ನೀನು
ನೀಡೋ ಮನಸಲ್ಲೇ ನಾನಿರುವೆ
. . . . ಓಓಓಓಓಓ. ..

|| ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಮುಂಜಾನೆಯೋ ಮುಸ್ಸಂಜೆಯೋ ಪ್ರೀತಿಯ
ಮುಂದೆ ನಮ್ಮ ಪ್ರೀತಿ ಒಂದೇ. . .
ಸೈಯೆಯಯ್ಯಾ ಸೈಯೆಯಯ್ಯಾ ಸೈಯೆಯಯ್ಯಾ
ಸೈಯೆಯಯ್ಯಾ. . .
ಸೈಯೆಯಯ್ಯಾ ಸೈಯೆಯಯ್ಯಾ. . .||

ಸೈಯೆಯಯ್ಯಾ ಸೈಯೆಯಯ್ಯಾ ಸೈಯೆಯಯ್ಯಾ
ಸೈಯೆಯಯ್ಯಾ. . .
ಸೈಯೆಯಯ್ಯಾ ಸೈಯೆಯಯ್ಯಾ. . .
ಸೈಯೆಯಯ್ಯಾ ಸೈಯೆಯಯ್ಯಾ ಸೈಯೆಯಯ್ಯಾ
ಸೈಯೆಯಯ್ಯಾ. . .
ಸೈಯೆಯಯ್ಯಾ ಸೈಯೆಯಯ್ಯಾ. . .
 
ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಮುಂಜಾನೆಯೋ ಮುಸ್ಸಂಜೆಯೋ ಪ್ರೀತಿಯ
ಮುಂದೆ ನಮ್ಮ ಪ್ರೀತಿ ಒಂದೇ ಓಯ್ ಓಯ್ ಓಯ್. . .

 ||ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಪ್ರೇಮ ಸಿಂಧೂರಕ್ಕೆ ನಾ ಕಾಯುವೆ ||
 
ಓಹೋಹೋ ಓಹೋಹೋ
ಹೊಯ್ ಹೊಯ್ಯೇ ಹೊಯ್ಯೇ 

ಬಾನಗಳ ಉಪ್ಪಿರಿಗೆಯಲಿ ತಾರೆಗಳ ಕೊಪ್ಪರಿಗೆ
ಒಂದೊಂದೆ ಎಣಿಸಿ ಕೊಡುವೆ ಗುಣಿಸಿ ಕೊಡಬಲ್ಲೆಯಾ
ತಂಗಾಳಿ ತಪ್ಪಲಿನೊಳಗೆ ನಾ ನಿನ್ನ ತೆಕ್ಕೆಯೊಳಗೆ
ಕನಸುಗಳ ಎಣಿಸುತ್ತಿರುವೆ ತಾರೆಗಳು ಯಾಕಯ್ಯಾ
ಬಂಗಾರದ ಹೆಣ್ಣೇ ಹೇಳೇ
ನೀನು ವಸಂತನ  ಹೆಣ್ಣೇ
ವಸಂತನ ಮುಂದೆ ಎಂದು ನಾನು ಕರಗುವ ಬೆಣ್ಣೆ
. . . . ಓಓಓಓಓಓ. ..

|| ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಪ್ರೇಮ ಸಿಂಧೂರಕ್ಕೆ ನಾ ಕಾಯುವೆ ||
 
ಸೈ ಸೈ . .ಸೈ ಸೈ. . . . . .
 
ಮುಸ್ಸಂಜೆ ಕೆಂಪಿನಲ್ಲಿ ಊರಾಚೆ ಕಣಿವೆಯಲ್ಲಿ
ಬರೆದಿತ್ತೇ ನಿನ್ನ ಹೆಸರ ಜರತಾರಿ ಅಂಚಲ್ಲಿ
ಓಯ್ ಓಯ್ ಓಯ್ ಓಯ್ ಓಯ್ ಓಯ್
ಮುಂಜಾನೆ ಮಬ್ಬಿನಲ್ಲಿ ಮಂಜಿನ ಬಿಳುಪಿನಲ್ಲಿ
ಉಸಿರಲ್ಲೆ ಪಡೆದೆ ನಿನ್ನ ಒಂದಾಗೋ ನೆಪದಲಿ
ದಿಕ್ಸೂಚಿ ಕಣ್ಣೊನೆ ನೀನು
ನೋಡೋ ಕಣ್ಣಲ್ಲೇ ನಾನಿರುವೆ
ಮುನ್ಸೂಚಿ ಮನಸೋಳೆ ನೀನು
ನೀಡೋ ಮನಸಲ್ಲೇ ನಾನಿರುವೆ
. . . . ಓಓಓಓಓಓ. ..

|| ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಮುಂಜಾನೆಯೋ ಮುಸ್ಸಂಜೆಯೋ ಪ್ರೀತಿಯ
ಮುಂದೆ ನಮ್ಮ ಪ್ರೀತಿ ಒಂದೇ. . .
ಸೈಯೆಯಯ್ಯಾ ಸೈಯೆಯಯ್ಯಾ ಸೈಯೆಯಯ್ಯಾ
ಸೈಯೆಯಯ್ಯಾ. . .
ಸೈಯೆಯಯ್ಯಾ ಸೈಯೆಯಯ್ಯಾ. . .||

Bhoodevi Netthi Mele song lyrics from Kannada Movie Shreerasthu Shubhamasthu starring Ramesh Aravind, Anu Prabhakar, Naveen Krishna, Lyrics penned by K Kalyan Sung by S P Balasubrahmanyam, Chithra, Music Composed by K Kalyan, film is Directed by Seetharam Karanth and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ