ಧೀಮ್ ಧೀಮ್ ಧೀಮ್ ದಿನಕ್ ದಿನ
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ
ಧೀಮ್ ಧೀಮ್ ಧೀಮ್ ದಿನಕ್ ದಿನ
ತಣಿಸೋ ಹೊಂಗಿರಣ
ಅನುಬಂಧವೇ ಬಾಳಿನ ಸ್ಪಂದನ
ವಯಸು ಎದುರು ಬಂದಾಗ ಮನಸು ಮಗುವಿನಂತೆ
ಹೃದಯ ಎದುರು ಬಂದಾಗ
ಮನುಜ ಮಗುವಿನಂತೆ
ಎದೆ ತುಂಬಿ ಹಾಡಿದಂತೆ
|| ಧೀಮ್ ಧೀಮ್ ಧೀಮ್ ದಿನಕ್ ದಿನ
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ ||
ಓ ಓ ಓ ಓ. . . ಓ ಒ ಒ ಒ ಒ ಒ. . .
ರಾತ್ರಿ ಹಗಲಿನ ಬೆಳಕು
ನೆರಳಿನ ಬೆಸುಗೆ ನಮ್ಮ ಕೈಲಿದೆ
ಧೀಮ್ ಧೀಮ್ ಧೀಮ್
ಒಳಗು ಹೊರಗಿನ ಮರೆವು
ನೆನಪಿನ ಸೆಳೆತ ನಮ್ಮ ಒಳಗಿದೆ ಹೋಯ್
ಹಬ್ಬ ಹರಿದಿನ ನೆರೆಯೊ ದಿಬಣ್ಣ
ನಮ್ಮ ನಗುವಿನಲ್ಲಿದೆ ನಗುವ ಪ್ರೀತಿಯಲ್ಲಿದೆ
ಧೀನ ಧೀನ ಧೀನಕ್ಕು ಧಿನಾ ನ. . .ಧಿನಾನ. . .ಧೀನ್
ಧೀನ ಧೀನ ಧೀನಕ್ಕು ಧಿನಾ ನ. . .ಧಿನಾನ. . .
ಕಣ್ತುಂಬಿ ಆಡುವಂತೆ. . .
|| ಧೀಮ್ ಧೀಮ್ ಧೀಮ್ ದಿನಕ್ ದಿನ
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ ||
ಓ ಓ ಓ ಓ ಓ. . .ಓ ಓ ಓ ಓ. .
ಓ ಓ. .
ಒಪ್ಪೋ ಒಡಲಿನ ಉಪ್ಪು ಕಡಲಿನ
ಆಳ ಕಣ್ಣ ಒಳಗಿದೆ ಓಯ್. . .
ಧೀಮ್ ಧೀಮ್ ಧೀಮ್
ಮೂಡಣ ಪಡುವಣ ಜಗದ ನಡುವಣ
ಸೇತುವೆ ಎದೆಯ ಮೇಲಿದೆ ಓಯ್. . .
ಮೂರು ಹೊತ್ತಿನ ಕೋಟಿ
ಮುತ್ತಿನ ಹಾಡು ನಮ್ಮ ಸುತ್ತಿದೆ
ಪ್ರೀತಿ ಹಾಡಿನಲ್ಲಿದೆ
ಧೀನ ಧೀನ ಧೀನಕ್ಕು ಧಿನಾ ನ. . .ಧಿನಾನ. . .ಧೀನ್
ಧೀನ ಧೀನ ಧೀನಕ್ಕು ಧಿನಾ ನ. . .ಧಿನಾನ. . .
ಮೈತುಂಬಿ ಸೇರವಂತೆ
|| ಧೀಮ್ ಧೀಮ್ ಧೀಮ್ ದಿನಕ್ ದಿನ
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ
ಧೀಮ್ ಧೀಮ್ ಧೀಮ್ ದಿನಕ್ ದಿನ
ತಣಿಸೋ ಹೊಂಗಿರಣ
ಅನುಬಂಧವೇ ಬಾಳಿನ ಸ್ಪಂದನ ||
ಧೀಮ್ ಧೀಮ್ ಧೀಮ್ ದಿನಕ್ ದಿನ
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ
ಧೀಮ್ ಧೀಮ್ ಧೀಮ್ ದಿನಕ್ ದಿನ
ತಣಿಸೋ ಹೊಂಗಿರಣ
ಅನುಬಂಧವೇ ಬಾಳಿನ ಸ್ಪಂದನ
ವಯಸು ಎದುರು ಬಂದಾಗ ಮನಸು ಮಗುವಿನಂತೆ
ಹೃದಯ ಎದುರು ಬಂದಾಗ
ಮನುಜ ಮಗುವಿನಂತೆ
ಎದೆ ತುಂಬಿ ಹಾಡಿದಂತೆ
|| ಧೀಮ್ ಧೀಮ್ ಧೀಮ್ ದಿನಕ್ ದಿನ
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ ||
ಓ ಓ ಓ ಓ. . . ಓ ಒ ಒ ಒ ಒ ಒ. . .
ರಾತ್ರಿ ಹಗಲಿನ ಬೆಳಕು
ನೆರಳಿನ ಬೆಸುಗೆ ನಮ್ಮ ಕೈಲಿದೆ
ಧೀಮ್ ಧೀಮ್ ಧೀಮ್
ಒಳಗು ಹೊರಗಿನ ಮರೆವು
ನೆನಪಿನ ಸೆಳೆತ ನಮ್ಮ ಒಳಗಿದೆ ಹೋಯ್
ಹಬ್ಬ ಹರಿದಿನ ನೆರೆಯೊ ದಿಬಣ್ಣ
ನಮ್ಮ ನಗುವಿನಲ್ಲಿದೆ ನಗುವ ಪ್ರೀತಿಯಲ್ಲಿದೆ
ಧೀನ ಧೀನ ಧೀನಕ್ಕು ಧಿನಾ ನ. . .ಧಿನಾನ. . .ಧೀನ್
ಧೀನ ಧೀನ ಧೀನಕ್ಕು ಧಿನಾ ನ. . .ಧಿನಾನ. . .
ಕಣ್ತುಂಬಿ ಆಡುವಂತೆ. . .
|| ಧೀಮ್ ಧೀಮ್ ಧೀಮ್ ದಿನಕ್ ದಿನ
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ ||
ಓ ಓ ಓ ಓ ಓ. . .ಓ ಓ ಓ ಓ. .
ಓ ಓ. .
ಒಪ್ಪೋ ಒಡಲಿನ ಉಪ್ಪು ಕಡಲಿನ
ಆಳ ಕಣ್ಣ ಒಳಗಿದೆ ಓಯ್. . .
ಧೀಮ್ ಧೀಮ್ ಧೀಮ್
ಮೂಡಣ ಪಡುವಣ ಜಗದ ನಡುವಣ
ಸೇತುವೆ ಎದೆಯ ಮೇಲಿದೆ ಓಯ್. . .
ಮೂರು ಹೊತ್ತಿನ ಕೋಟಿ
ಮುತ್ತಿನ ಹಾಡು ನಮ್ಮ ಸುತ್ತಿದೆ
ಪ್ರೀತಿ ಹಾಡಿನಲ್ಲಿದೆ
ಧೀನ ಧೀನ ಧೀನಕ್ಕು ಧಿನಾ ನ. . .ಧಿನಾನ. . .ಧೀನ್
ಧೀನ ಧೀನ ಧೀನಕ್ಕು ಧಿನಾ ನ. . .ಧಿನಾನ. . .
ಮೈತುಂಬಿ ಸೇರವಂತೆ
|| ಧೀಮ್ ಧೀಮ್ ಧೀಮ್ ದಿನಕ್ ದಿನ
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ
ಧೀಮ್ ಧೀಮ್ ಧೀಮ್ ದಿನಕ್ ದಿನ
ತಣಿಸೋ ಹೊಂಗಿರಣ
ಅನುಬಂಧವೇ ಬಾಳಿನ ಸ್ಪಂದನ ||
Dheem Dheem Dhinaka song lyrics from Kannada Movie Shreerasthu Shubhamasthu starring Ramesh Aravind, Anu Prabhakar, Naveen Krishna, Lyrics penned by K Kalyan Sung by Badri Prasad, Music Composed by K Kalyan, film is Directed by Seetharam Karanth and film is released on 2000