ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೆ ಬೊಗಸೆ ಕಣ್ಣಲಿ
ಆ ಆ ಆ ಆ ಆ ಆ . . .
ನೂರು ಯುಗಳ ಗೀತೆ ಎದೆಯ ಪೂರ
ಹಾಡುವಾಗ ಒಂಟಿತನವು ನನ್ನಲಿ
ಎಲ್ಲ ಪ್ರೇಮಿಗು ಒಂದು ಜೊತೆ ಇದೆ
ನನ್ನ ಪ್ರೀತಿಗೆ ಬೇರೆ ಕಥೆ ಇದೆ
ಓ ಓ ಓ ಓ ಓ ....
|| ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೆ ಬೊಗಸೆ ಕಣ್ಣಲಿ||
ಮುಂಜಾವಿನಲಿ ಗುಡಿ ಬೀದಿಯಲಿ
ಮೊದಮೊದಲಲ್ಲಿ
(ಸಂಭಾಷಣೆ: ಲೇಯ್ ಚಿನ್ನಾ ಅದ್ ಯಾಕೋ
ನಾನ್ ಎಲ್ಲೆಲ್ ನೋಡಿದ್ರು
ಅಲ್ಲೆಲ್ಲ ನೀನೆ ಕಾಣ್ತಿರ್ತ್ಯ
ನನಗು ಅರ್ಥ ಆಗತಿಲ್ಲ
ಯಾಕಂದ್ರೆ ಕಣ್ಣ್ ಮುಚ್ಚಿದರು ನೀನೆ ಕಾಣ್ತರ್ತ್ಯ
ಹೌದ ನಮಗೇನ್ ಆಗ್ತಿದೆ...)
ಹೂ ರಾಶಿಗಳ ಸಾಲುಗಳಲ್ಲಿ ನಡು ಸಂತೆಯಲಿ
(ಇಲ್ಲಿ ನಂಗ್ ಯಾವ್ ಹೂವು
ಕಾಣ್ತಿಲ್ಲ ಯಾಕ್ ಗೊತ್ತ
ನಂಗೋಸ್ಕರ ಯಾವಾಗ್ಲೂ ನಗ್ತ ಇರೋ
ನೀನ ಒಂದ್ ಹೂದೋಟ)
ತಿಳಿದು ತಿಳಿದು ಪ್ರೀತಿಸಿದೆ
ನನ್ನ ತಿಳಿದುಕೊಳ್ಳದೆ ಏತಕೋ
ಮನಸ್ಸು ತೊಳೆದು ಮುದ್ದಿಸಿದೆ
ಮನಸ್ಸು ಕೈಗೆ ಸಿಕ್ಕದೆ ಏನಿದೋ
ನಾನಿದ್ದೆ ಅವನೊಳಗೆ ಅವನಿದ್ದ ನನ್ನೊಳಗೆ
ನಮ್ಮದೆಯ ಬಡಿತಗಳೇ ಭರವಸೆಯು ನಮ್ಮೊಳಗೇ
ಹೃದಯವೇ
ನಾಳೆಗಳ ಹಣತೆಯಲಿ ನಾವಿಡೊ ಕನಸ್ಸು
ಬೆಳಕಾದರೆ ಸಾಕು
ಕನಸ್ಸು ಒಂದೇ ನನ್ನ ಪ್ರೀತಿ ಕಥೆಯಲಿ
ಆ ಆ ಆ ಆ ಆ ಆ ಆ . . .
|| ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೆ ಬೊಗಸೆ ಕಣ್ಣಲಿ ||
(ಸಂಭಾಷಣೆ :ಯಾಕೋ ಸೂರ್ಯ ಹುಟ್ಟಕ್ ಮುಂಚೇನೆ
ನನ್ನ ಒಂಟಿಯಾಗಿ ಬರಕ್ ಹೇಳೆದೆ... ಬೇಗ್ ಹೇಳೊ
ಇವತ್ ನಿನ್ನ ಹುಟ್ಟಿದ್ ದಿನ ಅಲ್ವ...
ನನ್ನಿಂದ್ಲೇ ನಿನಗೆ ಮೊದಲನೆ ಶುಭಾಷಯ
ತಗೋ ಈ ಪುಟ್ಟ ಕಾಣಿಕೆ
ನನ್ನೊಳಗಿರೊ ನಿನ್ ಉಸಿರಿನ ಪೋಣಿಸಿ
ನಿನಗೋಸ್ಕರನೆ ಕಟ್ಟಿರೊ ಕಾಮನ್ ಬಿಲ್ಲು
ಇದರಲ್ಲಿರೊ ಏಳು ಬಣ್ಣಗಳು
ನಮ್ಮ ಏಳೇಳು ಜನ್ಮದ ಪ್ರೀತಿಯ ಸಂಕೇತ)
ಮುಂಗಾರಿನಲಿ ತುಂತುರು ಬಳ್ಳಿ ಮರದಡಿಯಲ್ಲಿ
(ನೋಡೆ ಈ ಮರದ ಒಂದೊಂದು ಹನಿಯಲ್ಲು
ನಿನ್ ಮುಖನೇ ಕಾಣ್ತಿದೆ
ಹೂಂ ಇದ್ಯಾವ್ದೊ ಕವಿ ಮಾತಿರಬೋದು
ಆದ್ರೆ ನಿನ್ನ ಒಂದೊಂದು ಧ್ವನಿಯಲ್ಲೂ
ನನ್ ಭವಿಷ್ಯನ್ನೇ ಇದೆ)
ಕೆಲ ದಿನ ಕಳೆದು ಎದೆಯಲಿ ಕೊರೆದ ಹಚ್ಚೆಗಳಲ್ಲಿ
ನಿನ್ ಪ್ರೀತಿನ್ ನಾನ್ ಮರೆತ ಕ್ಷಣ
ನನ್ ಜೀವ ನನ್ನನ್ನೇ ಮರೆಯತ್ತೆ ಕಣೆ
ಕಲಿತು ಕಲಿತು ಪ್ರೀತಿಸಿದೆ
ಏನು ಕಲಿತುಕೊಳ್ಳದೆ ಏತಕೋ
ಕುಳಿತು ನಿಂತು ಯೋಚಿಸಿದೆ
ಅನ್ನ ನೀರು ಇಳಿಯದೆ ಏನಿದೋ
ನಾ ಮೆಚ್ಚಿದ ನನ್ನ ಪ್ರೀತಿ ನಾನಾಗಿ ಮರಿಬೇಕು
ಯಾರೊಬ್ಬರ ನೆರವಿಲ್ಲ ಅದಕೇಕೆ ಅಳಬೇಕು
ಹೃದಯವೇ
ದೇವರಿದೆ ಎಂದಾದರೆ ನಾವಿಡೊ ಕನಸು
ನನಸಾಗಲೇ ಬೇಕು
ಸಹನೆಯೊಂದೆ ನನ್ನ ಪ್ರೀತಿ ಕಥೆಯಲಿ
ಓ ಓ ಓ ಓ
|| ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೆ ಬೊಗಸೆ ಕಣ್ಣಲಿ
ಆ ಆ ಆ ಆ ಆ ಆ ಆ . . . ||
ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೆ ಬೊಗಸೆ ಕಣ್ಣಲಿ
ಆ ಆ ಆ ಆ ಆ ಆ . . .
ನೂರು ಯುಗಳ ಗೀತೆ ಎದೆಯ ಪೂರ
ಹಾಡುವಾಗ ಒಂಟಿತನವು ನನ್ನಲಿ
ಎಲ್ಲ ಪ್ರೇಮಿಗು ಒಂದು ಜೊತೆ ಇದೆ
ನನ್ನ ಪ್ರೀತಿಗೆ ಬೇರೆ ಕಥೆ ಇದೆ
ಓ ಓ ಓ ಓ ಓ ....
|| ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೆ ಬೊಗಸೆ ಕಣ್ಣಲಿ||
ಮುಂಜಾವಿನಲಿ ಗುಡಿ ಬೀದಿಯಲಿ
ಮೊದಮೊದಲಲ್ಲಿ
(ಸಂಭಾಷಣೆ: ಲೇಯ್ ಚಿನ್ನಾ ಅದ್ ಯಾಕೋ
ನಾನ್ ಎಲ್ಲೆಲ್ ನೋಡಿದ್ರು
ಅಲ್ಲೆಲ್ಲ ನೀನೆ ಕಾಣ್ತಿರ್ತ್ಯ
ನನಗು ಅರ್ಥ ಆಗತಿಲ್ಲ
ಯಾಕಂದ್ರೆ ಕಣ್ಣ್ ಮುಚ್ಚಿದರು ನೀನೆ ಕಾಣ್ತರ್ತ್ಯ
ಹೌದ ನಮಗೇನ್ ಆಗ್ತಿದೆ...)
ಹೂ ರಾಶಿಗಳ ಸಾಲುಗಳಲ್ಲಿ ನಡು ಸಂತೆಯಲಿ
(ಇಲ್ಲಿ ನಂಗ್ ಯಾವ್ ಹೂವು
ಕಾಣ್ತಿಲ್ಲ ಯಾಕ್ ಗೊತ್ತ
ನಂಗೋಸ್ಕರ ಯಾವಾಗ್ಲೂ ನಗ್ತ ಇರೋ
ನೀನ ಒಂದ್ ಹೂದೋಟ)
ತಿಳಿದು ತಿಳಿದು ಪ್ರೀತಿಸಿದೆ
ನನ್ನ ತಿಳಿದುಕೊಳ್ಳದೆ ಏತಕೋ
ಮನಸ್ಸು ತೊಳೆದು ಮುದ್ದಿಸಿದೆ
ಮನಸ್ಸು ಕೈಗೆ ಸಿಕ್ಕದೆ ಏನಿದೋ
ನಾನಿದ್ದೆ ಅವನೊಳಗೆ ಅವನಿದ್ದ ನನ್ನೊಳಗೆ
ನಮ್ಮದೆಯ ಬಡಿತಗಳೇ ಭರವಸೆಯು ನಮ್ಮೊಳಗೇ
ಹೃದಯವೇ
ನಾಳೆಗಳ ಹಣತೆಯಲಿ ನಾವಿಡೊ ಕನಸ್ಸು
ಬೆಳಕಾದರೆ ಸಾಕು
ಕನಸ್ಸು ಒಂದೇ ನನ್ನ ಪ್ರೀತಿ ಕಥೆಯಲಿ
ಆ ಆ ಆ ಆ ಆ ಆ ಆ . . .
|| ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೆ ಬೊಗಸೆ ಕಣ್ಣಲಿ ||
(ಸಂಭಾಷಣೆ :ಯಾಕೋ ಸೂರ್ಯ ಹುಟ್ಟಕ್ ಮುಂಚೇನೆ
ನನ್ನ ಒಂಟಿಯಾಗಿ ಬರಕ್ ಹೇಳೆದೆ... ಬೇಗ್ ಹೇಳೊ
ಇವತ್ ನಿನ್ನ ಹುಟ್ಟಿದ್ ದಿನ ಅಲ್ವ...
ನನ್ನಿಂದ್ಲೇ ನಿನಗೆ ಮೊದಲನೆ ಶುಭಾಷಯ
ತಗೋ ಈ ಪುಟ್ಟ ಕಾಣಿಕೆ
ನನ್ನೊಳಗಿರೊ ನಿನ್ ಉಸಿರಿನ ಪೋಣಿಸಿ
ನಿನಗೋಸ್ಕರನೆ ಕಟ್ಟಿರೊ ಕಾಮನ್ ಬಿಲ್ಲು
ಇದರಲ್ಲಿರೊ ಏಳು ಬಣ್ಣಗಳು
ನಮ್ಮ ಏಳೇಳು ಜನ್ಮದ ಪ್ರೀತಿಯ ಸಂಕೇತ)
ಮುಂಗಾರಿನಲಿ ತುಂತುರು ಬಳ್ಳಿ ಮರದಡಿಯಲ್ಲಿ
(ನೋಡೆ ಈ ಮರದ ಒಂದೊಂದು ಹನಿಯಲ್ಲು
ನಿನ್ ಮುಖನೇ ಕಾಣ್ತಿದೆ
ಹೂಂ ಇದ್ಯಾವ್ದೊ ಕವಿ ಮಾತಿರಬೋದು
ಆದ್ರೆ ನಿನ್ನ ಒಂದೊಂದು ಧ್ವನಿಯಲ್ಲೂ
ನನ್ ಭವಿಷ್ಯನ್ನೇ ಇದೆ)
ಕೆಲ ದಿನ ಕಳೆದು ಎದೆಯಲಿ ಕೊರೆದ ಹಚ್ಚೆಗಳಲ್ಲಿ
ನಿನ್ ಪ್ರೀತಿನ್ ನಾನ್ ಮರೆತ ಕ್ಷಣ
ನನ್ ಜೀವ ನನ್ನನ್ನೇ ಮರೆಯತ್ತೆ ಕಣೆ
ಕಲಿತು ಕಲಿತು ಪ್ರೀತಿಸಿದೆ
ಏನು ಕಲಿತುಕೊಳ್ಳದೆ ಏತಕೋ
ಕುಳಿತು ನಿಂತು ಯೋಚಿಸಿದೆ
ಅನ್ನ ನೀರು ಇಳಿಯದೆ ಏನಿದೋ
ನಾ ಮೆಚ್ಚಿದ ನನ್ನ ಪ್ರೀತಿ ನಾನಾಗಿ ಮರಿಬೇಕು
ಯಾರೊಬ್ಬರ ನೆರವಿಲ್ಲ ಅದಕೇಕೆ ಅಳಬೇಕು
ಹೃದಯವೇ
ದೇವರಿದೆ ಎಂದಾದರೆ ನಾವಿಡೊ ಕನಸು
ನನಸಾಗಲೇ ಬೇಕು
ಸಹನೆಯೊಂದೆ ನನ್ನ ಪ್ರೀತಿ ಕಥೆಯಲಿ
ಓ ಓ ಓ ಓ
|| ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೆ ಬೊಗಸೆ ಕಣ್ಣಲಿ
ಆ ಆ ಆ ಆ ಆ ಆ ಆ . . . ||
Doora Doora Nodidashtu song lyrics from Kannada Movie Shreerasthu Shubhamasthu starring Ramesh Aravind, Anu Prabhakar, Naveen Krishna, Lyrics penned by K Kalyan Sung by Chithra, Music Composed by K Kalyan, film is Directed by Seetharam Karanth and film is released on 2000