-
ಗಂಡು : ಸುಮಾ ಸುಮಾನಾ ಘಮಾ ಘಾಮಾನಾ
ಹೇಗಿದೆ ಈ ಜಾದು... ಆಹಾ..
ಹೆಣ್ಣು : ಅದು ಇದೇನಾ ಇದು ಅದೇನಾ
ಏನಿದು ಇರಬಹುದು ಆಹಾ...
ಗಂಡು : ಒಂದು ರಾತ್ರಿ ನಿಂಗಾಗಿ ಚಂದ್ರನ ತಂದೆ ನಾ
ನಿನ್ನಾ ಮುಂದೆ ಅವನೆಲ್ಲೇ ಮರೆತೆ ಚಂದ್ರಾನ
ಹೆಣ್ಣು : ಒಲವಿಗೆ ಅದರದೆ ಬೆಳಕಿದೆ ಸದಾ
ಚೆಲುವಿಗೆ ನವಿರಿದೆ ಹಲವು ವಿಧ
ಗಂಡು : ನೂರು ಬೆಳದಿಂಗಳಿನ ಬೆಳಕಿನ ಸುಧೆ
ನಿನ್ನ ಮುಂದೆ ತಾರೆಗಳು ಮಿನುಗುವುದೆ
ಹೆಣ್ಣು : ತಂಗಾಳಿಲು ಕಂಡೆ ನಾ ನಿನ್ನಾ ಬಿಂಬಾನ
ಎಲ್ಲ ವೇಳೆ ನೀ ತಂದೆ ಕಂಪ ಬಾಗೀನಾ
ಗಂಡು : ಕಂಪೆನೆಲ್ಲಾ ನಾ ಹಿರಿ ಸವಿದೆ ಸಿಂಚನ
ಈಗ ನೀನು ನನ್ನಲ್ಲೇ ಬೆರೆತಾ ಚಂದನ
|| ಗಂಡು : ಸುಮಾ ಸುಮಾನಾ ಘಮಾ ಘಾಮಾನಾ
ಹೇಗಿದೆ ಈ ಜಾದು... ವಾಹ್ವಾ….||
ಗಂಡು : ಪ್ರೇಮಕ್ಕೊಂದು ಸಂಕೇತ ಭವ್ಯ ತಾಜ್ ಮಹಲ್
ನಿನ್ನಾ ಮುಂದೆ ವಾಹ್ ವಾಯ್ತು ಕೇಳೆ ನನ್ನ ಘಜಲ್
ಹೆಣ್ಣು : ಗೆಳೆಯನೇ ಒಲವಿನ ಸವಿ ನುಡಿ ಮುತ್ತು
ಜಗವನೇ ಹುಡುಕಿದರದು ಸಿಗದು
ಗಂಡು : ಮುತ್ತುಗಳ ಮರೆಸಿತು ಕಂಗಳಿವು ನಿನ್ನ
ಇನ್ನು ನೀನು ಎದೆ ಏನು ರನ್ನ
ಹೆಣ್ಣು : ಓ.. ನವಿಲು ಗರಿಯ ಬಣ್ಣಾನ ತಂದೆ ಕನಸಿಗೆ
ಮಳೆಯ ಬಿಲ್ಲ ಕಾಂತಿನಾ ತಂದೆ ನೆನಪಿಗೆ
ಗಂಡು : ನಾನಾ ಬಣ್ಣ ಚಿತ್ತಾರ ಒಲವಾ ಅಂಕುರ
ಹೆಣ್ಣು : ಮನಸಾ ಹಬ್ಬಿ ಹೂವಾದ ಪ್ರೇಮವೇ ಸುಂದರ
|| ಗಂಡು : ಸುಮಾ ಸುಮಾನಾ ಘಮಾ ಘಾಮಾನಾ
ಹೇಗಿದೆ ಈ ಜಾದು... ಆಹಾ..
ಹೆಣ್ಣು : ಅದು ಇದೇನಾ ಇದು ಅದೇನಾ
ಏನಿದು ಇರಬಹುದು ಆಹಾ.....||
-
ಗಂಡು : ಸುಮಾ ಸುಮಾನಾ ಘಮಾ ಘಾಮಾನಾ
ಹೇಗಿದೆ ಈ ಜಾದು... ಆಹಾ..
ಹೆಣ್ಣು : ಅದು ಇದೇನಾ ಇದು ಅದೇನಾ
ಏನಿದು ಇರಬಹುದು ಆಹಾ...
ಗಂಡು : ಒಂದು ರಾತ್ರಿ ನಿಂಗಾಗಿ ಚಂದ್ರನ ತಂದೆ ನಾ
ನಿನ್ನಾ ಮುಂದೆ ಅವನೆಲ್ಲೇ ಮರೆತೆ ಚಂದ್ರಾನ
ಹೆಣ್ಣು : ಒಲವಿಗೆ ಅದರದೆ ಬೆಳಕಿದೆ ಸದಾ
ಚೆಲುವಿಗೆ ನವಿರಿದೆ ಹಲವು ವಿಧ
ಗಂಡು : ನೂರು ಬೆಳದಿಂಗಳಿನ ಬೆಳಕಿನ ಸುಧೆ
ನಿನ್ನ ಮುಂದೆ ತಾರೆಗಳು ಮಿನುಗುವುದೆ
ಹೆಣ್ಣು : ತಂಗಾಳಿಲು ಕಂಡೆ ನಾ ನಿನ್ನಾ ಬಿಂಬಾನ
ಎಲ್ಲ ವೇಳೆ ನೀ ತಂದೆ ಕಂಪ ಬಾಗೀನಾ
ಗಂಡು : ಕಂಪೆನೆಲ್ಲಾ ನಾ ಹಿರಿ ಸವಿದೆ ಸಿಂಚನ
ಈಗ ನೀನು ನನ್ನಲ್ಲೇ ಬೆರೆತಾ ಚಂದನ
|| ಗಂಡು : ಸುಮಾ ಸುಮಾನಾ ಘಮಾ ಘಾಮಾನಾ
ಹೇಗಿದೆ ಈ ಜಾದು... ವಾಹ್ವಾ….||
ಗಂಡು : ಪ್ರೇಮಕ್ಕೊಂದು ಸಂಕೇತ ಭವ್ಯ ತಾಜ್ ಮಹಲ್
ನಿನ್ನಾ ಮುಂದೆ ವಾಹ್ ವಾಯ್ತು ಕೇಳೆ ನನ್ನ ಘಜಲ್
ಹೆಣ್ಣು : ಗೆಳೆಯನೇ ಒಲವಿನ ಸವಿ ನುಡಿ ಮುತ್ತು
ಜಗವನೇ ಹುಡುಕಿದರದು ಸಿಗದು
ಗಂಡು : ಮುತ್ತುಗಳ ಮರೆಸಿತು ಕಂಗಳಿವು ನಿನ್ನ
ಇನ್ನು ನೀನು ಎದೆ ಏನು ರನ್ನ
ಹೆಣ್ಣು : ಓ.. ನವಿಲು ಗರಿಯ ಬಣ್ಣಾನ ತಂದೆ ಕನಸಿಗೆ
ಮಳೆಯ ಬಿಲ್ಲ ಕಾಂತಿನಾ ತಂದೆ ನೆನಪಿಗೆ
ಗಂಡು : ನಾನಾ ಬಣ್ಣ ಚಿತ್ತಾರ ಒಲವಾ ಅಂಕುರ
ಹೆಣ್ಣು : ಮನಸಾ ಹಬ್ಬಿ ಹೂವಾದ ಪ್ರೇಮವೇ ಸುಂದರ
|| ಗಂಡು : ಸುಮಾ ಸುಮಾನಾ ಘಮಾ ಘಾಮಾನಾ
ಹೇಗಿದೆ ಈ ಜಾದು... ಆಹಾ..
ಹೆಣ್ಣು : ಅದು ಇದೇನಾ ಇದು ಅದೇನಾ
ಏನಿದು ಇರಬಹುದು ಆಹಾ.....||
Suma Sumana song lyrics from Kannada Movie Shreeram starring Shivarajkumar, Ankitha Juveri, Abhirami, Lyrics penned by V Manohar Sung by Udit Narayan, Sowmya, Music Composed by Gurukiran, film is Directed by M S Ramesh and film is released on 2003