-
ನಾನೊಬ್ಬ ದಂಡನಾಯಕ
ಎಂದೆಂದೂ ನಿಮ್ಮೂರ ಸೇವಕ
ನಾನೊಬ್ಬ ದಂಡನಾಯಕ
ಎಂದೆಂದೂ ನಿಮ್ಮೂರ ಸೇವಕ
ಗೆದ್ದೇ ಗೆಲ್ಲುವ ಸೈನಿಕ
ನಿಮ್ಮ ಕಾಯೋದೆ ನನ್ನ ಕಾಯಕ
ಮಣ್ಣಲ್ಲಿ ಸೇರಿ ಹೋದರೂ ಮತ್ತೆ
ಹಣ್ಣಾಗಿ ಹುಟ್ಟಿ ಬರುವ ಈ ರಾಮ
|| ನಾನೊಬ್ಬ ದಂಡನಾಯಕ
ಎಂದೆಂದೂ ನಿಮ್ಮೂರ ಸೇವಕ
ಹೇ….ಗೆದ್ದೇ ಗೆಲ್ಲುವ ಸೈನಿಕ
ನಿಮ್ಮ ಕಾಯೋದೆ ನನ್ನ ಕಾಯಕ…||
ಶ್ರೀ ರಾಮ್.. ಶ್ರೀ ರಾಮ್.. ಶ್ರೀ ರಾಮ್…
ಮಾತಲ್ಲಿ ನಾ ಒರಟ ನನ್ನ ಮನಸಲಿಲ್ಲ ಕಪಟ
ಕತ್ತಿಯನ್ನು ಎತ್ತದೆ ಯುಕ್ತಿಯಿಂದ ಗೆಲ್ಲುವಾ
ಸತ್ಯಕ್ಕಾಗಿ ಮಾಡುವನು ಹೋರಾಟ
ಅನ್ಯಾಯವಾ ತಡೆವೆ ಹೊಸ ಅಧ್ಯಾಯವಾ ಬರೆವೆ
ಅಚ್ಚುಮೆಚ್ಚು ಗೆಳೆಯ ಅಚ್ಚು ಬೆಲ್ಲ ಹೃದಯ
ಶ್ರೀ ರಕ್ಷೆ ನೀಡುತಾನೆ ಶ್ರೀ ರಾಮ…
|| ನಾನೊಬ್ಬ ದಂಡನಾಯಕ
ಎಂದೆಂದೂ ನಿಮ್ಮೂರ ಸೇವಕ
ಹೇ….ಗೆದ್ದೇ ಗೆಲ್ಲುವ ಸೈನಿಕ
ನಿಮ್ಮ ಕಾಯೋದೆ ನನ್ನ ಕಾಯಕ…||
ಶ್ರೀ ರಾಮ್.. ಶ್ರೀ ರಾಮ್.. ಶ್ರೀ ರಾಮ್…
ನಾ ಕಣ್ಣಿಟ್ಟರೆ ಪ್ರಣಯ ಈ ಕಣ್ ಬಿಟ್ಟರೆ ಪ್ರಳಯ
ಬಾನಿಗೊಬ್ಬ ಸೂರ್ಯನು ಭೂಮಿಗೊಬ್ಬ ಚಂದ್ರನು
ಸೂರ್ಯ ಚಂದ್ರರಂತೆ ಈ ಒಡೆಯ
ಒಗ್ಗಟ್ಟಿಗೆ ವಿಜಯ ನಾನು ಬಿಕ್ಕಟ್ಟಿಗೆ ಗೆಳೆಯ
ದುಷ್ಟರನ್ನು ಕೊಲ್ಲಲು ಶಿಷ್ಟರನ್ನು ಕಾಯಲು
ಮೆತ್ತೆ ಇಲ್ ಹುಟ್ಟಿ ಬಂದನು ಶ್ರೀ ರಾಮ
|| ನಾನೊಬ್ಬ ದಂಡನಾಯಕ
ಎಂದೆಂದೂ ನಿಮ್ಮೂರ ಸೇವಕ
ಗೆದ್ದೇ ಗೆಲ್ಲುವ ಸೈನಿಕ
ನಿಮ್ಮ ಕಾಯೋದೆ ನನ್ನ ಕಾಯಕ
ಹೇ…ಮಣ್ಣಲ್ಲಿ ಸೇರಿ ಹೋದರೂ ಮತ್ತೆ
ಹಣ್ಣಾಗಿ ಹುಟ್ಟಿ ಬರುವ ಈ ರಾಮ
ನಾನೊಬ್ಬ ದಂಡನಾಯಕ
ಎಂದೆಂದೂ ನಿಮ್ಮೂರ ಸೇವಕ
ಗೆದ್ದೇ ಗೆಲ್ಲುವ ಸೈನಿಕ
ನಿಮ್ಮ ಕಾಯೋದೆ ನನ್ನ ಕಾಯಕ..ಆ..ಆ..ಆ..
ಮಣ್ಣಲ್ಲಿ ಸೇರಿ ಹೋದರೂ ಮತ್ತೆ
ಹಣ್ಣಾಗಿ ಹುಟ್ಟಿ ಬರುವಾ…..ಹ್ಹಾ…||
-
ನಾನೊಬ್ಬ ದಂಡನಾಯಕ
ಎಂದೆಂದೂ ನಿಮ್ಮೂರ ಸೇವಕ
ನಾನೊಬ್ಬ ದಂಡನಾಯಕ
ಎಂದೆಂದೂ ನಿಮ್ಮೂರ ಸೇವಕ
ಗೆದ್ದೇ ಗೆಲ್ಲುವ ಸೈನಿಕ
ನಿಮ್ಮ ಕಾಯೋದೆ ನನ್ನ ಕಾಯಕ
ಮಣ್ಣಲ್ಲಿ ಸೇರಿ ಹೋದರೂ ಮತ್ತೆ
ಹಣ್ಣಾಗಿ ಹುಟ್ಟಿ ಬರುವ ಈ ರಾಮ
|| ನಾನೊಬ್ಬ ದಂಡನಾಯಕ
ಎಂದೆಂದೂ ನಿಮ್ಮೂರ ಸೇವಕ
ಹೇ….ಗೆದ್ದೇ ಗೆಲ್ಲುವ ಸೈನಿಕ
ನಿಮ್ಮ ಕಾಯೋದೆ ನನ್ನ ಕಾಯಕ…||
ಶ್ರೀ ರಾಮ್.. ಶ್ರೀ ರಾಮ್.. ಶ್ರೀ ರಾಮ್…
ಮಾತಲ್ಲಿ ನಾ ಒರಟ ನನ್ನ ಮನಸಲಿಲ್ಲ ಕಪಟ
ಕತ್ತಿಯನ್ನು ಎತ್ತದೆ ಯುಕ್ತಿಯಿಂದ ಗೆಲ್ಲುವಾ
ಸತ್ಯಕ್ಕಾಗಿ ಮಾಡುವನು ಹೋರಾಟ
ಅನ್ಯಾಯವಾ ತಡೆವೆ ಹೊಸ ಅಧ್ಯಾಯವಾ ಬರೆವೆ
ಅಚ್ಚುಮೆಚ್ಚು ಗೆಳೆಯ ಅಚ್ಚು ಬೆಲ್ಲ ಹೃದಯ
ಶ್ರೀ ರಕ್ಷೆ ನೀಡುತಾನೆ ಶ್ರೀ ರಾಮ…
|| ನಾನೊಬ್ಬ ದಂಡನಾಯಕ
ಎಂದೆಂದೂ ನಿಮ್ಮೂರ ಸೇವಕ
ಹೇ….ಗೆದ್ದೇ ಗೆಲ್ಲುವ ಸೈನಿಕ
ನಿಮ್ಮ ಕಾಯೋದೆ ನನ್ನ ಕಾಯಕ…||
ಶ್ರೀ ರಾಮ್.. ಶ್ರೀ ರಾಮ್.. ಶ್ರೀ ರಾಮ್…
ನಾ ಕಣ್ಣಿಟ್ಟರೆ ಪ್ರಣಯ ಈ ಕಣ್ ಬಿಟ್ಟರೆ ಪ್ರಳಯ
ಬಾನಿಗೊಬ್ಬ ಸೂರ್ಯನು ಭೂಮಿಗೊಬ್ಬ ಚಂದ್ರನು
ಸೂರ್ಯ ಚಂದ್ರರಂತೆ ಈ ಒಡೆಯ
ಒಗ್ಗಟ್ಟಿಗೆ ವಿಜಯ ನಾನು ಬಿಕ್ಕಟ್ಟಿಗೆ ಗೆಳೆಯ
ದುಷ್ಟರನ್ನು ಕೊಲ್ಲಲು ಶಿಷ್ಟರನ್ನು ಕಾಯಲು
ಮೆತ್ತೆ ಇಲ್ ಹುಟ್ಟಿ ಬಂದನು ಶ್ರೀ ರಾಮ
|| ನಾನೊಬ್ಬ ದಂಡನಾಯಕ
ಎಂದೆಂದೂ ನಿಮ್ಮೂರ ಸೇವಕ
ಗೆದ್ದೇ ಗೆಲ್ಲುವ ಸೈನಿಕ
ನಿಮ್ಮ ಕಾಯೋದೆ ನನ್ನ ಕಾಯಕ
ಹೇ…ಮಣ್ಣಲ್ಲಿ ಸೇರಿ ಹೋದರೂ ಮತ್ತೆ
ಹಣ್ಣಾಗಿ ಹುಟ್ಟಿ ಬರುವ ಈ ರಾಮ
ನಾನೊಬ್ಬ ದಂಡನಾಯಕ
ಎಂದೆಂದೂ ನಿಮ್ಮೂರ ಸೇವಕ
ಗೆದ್ದೇ ಗೆಲ್ಲುವ ಸೈನಿಕ
ನಿಮ್ಮ ಕಾಯೋದೆ ನನ್ನ ಕಾಯಕ..ಆ..ಆ..ಆ..
ಮಣ್ಣಲ್ಲಿ ಸೇರಿ ಹೋದರೂ ಮತ್ತೆ
ಹಣ್ಣಾಗಿ ಹುಟ್ಟಿ ಬರುವಾ…..ಹ್ಹಾ…||
Naanobba Dandanayaka song lyrics from Kannada Movie Shreeram starring Shivarajkumar, Ankitha Juveri, Abhirami, Lyrics penned by V Nagendra Prasad Sung by Manu, Nanditha, Music Composed by Gurukiran, film is Directed by M S Ramesh and film is released on 2003