Ella Neene Thayi Lyrics

ಎಲ್ಲಾ ನೀನೇ ತಾಯೇ Lyrics

in Shreeram

in ಶ್ರೀರಾಮ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಲ್ಲಾ ನೀನೇ ತಾಯೆ ಎಲ್ಲೆಲ್ಲೂ ನಿನ್ನ ಛಾಯೆ
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ..
ಎಲ್ಲಾ ನಿನ್ನ ಮಾಯೆ ನಮೆಲ್ಲರನ್ನು ಕಾಯೆ..
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ..
ಡೊಳ್ಳಿನ ನಾದ ತಾಯೆ ನಿಂಗೆ ಲಾಲಿ ಹಾಡು 
ಕೊಳ್ಳದಾ ತಾಯಿ ಜೀವಗಂಗೆ
ಓ ಚಂಡಿ ಚಾಮುಂಡಿಯೇ 
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ..
 
ಅಮ್ಮಾ ಯಲ್ಲಮ್ಮಾ..
ಅಮ್ಮಾ ಯಲ್ಲಮ್ಮಾ..
ಮಾ ಭರವನ್ನ ಕಾಯೋ ಓ ಭವತಾರೆ ನೀ
ಮಾತ್ರೈ ಲೋಕ ಮಾತೆ ಬಾ ತ್ರಿಪುರಾಂಗಿನಿ
ಅಮ್ಮಾ…..ಅಮ್ಮಾ
ಬಾ ಸಿಹಿಯಾಗಿ ಬಾರೆ ನೀ ಪ್ರತಿ ಹಣ್ಣಿಗೆ..
ಬಾ ಸಿಂಧೂರವಾಗಿ ನೀ ಪ್ರತಿ ಹೆಣ್ಣಿಗೆ
ಜೋಗಿಗೆ ಋಣಿಯೇ… ಜ್ಞಾನದ ದಾಯೆಯೇ
ಆದಿಯ ಅಂತ್ಯವೇ
ಶ್ರೀ ರೇಣುಕಾದೇವಿಯೇ ...
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ...

|| ಎಲ್ಲಾ ನೀನೇ ತಾಯೆ
ಎಲ್ಲೆಲ್ಲೂ ನಿನ್ನ ಛಾಯೆ
ಅಮ್ಮಾ ಯಲ್ಲಮ್ಮಾ..||

ಯಲ್ಲಮ್ಮ.. ಪರಶುರಾಮ ..
ಜೋಗುಳ ಹಾಡೆ ಸತ್ಯವ್ವ ನಿನ್ನಾ ಕೂಗು 
ಪರಶುರಾಮನಾ ತಾಯೇ ಓ.. ಪರಮೇಶ್ವರಿ 
ಬಯಲು ಸೀಮೆಯ ಕಾಯೋ ಓ ಭಾಗೇಶ್ವರಿ
ಅಮ್ಮಾ…..ಅಮ್ಮಾ….
 ಬಾ ವರವಾಗಿ ಬಾರೇ ನೀ ಪತಿ ಮುಕ್ತಿಗೆ..
ಬಾ ಗುರುವಾಗಿ ಬಾರೇ ನೀ ಸತಿ ಶಕ್ತಿಗೆ 
ವೇದದಾ ರೂಪಿಣಿ ನಾದ ಸಂಚಾರಿಣಿ
ರಾಗದಾ ವಾಹಿನಿ ನೀ ಭೂಮಿಯಾ ದಾಮಿನಿ 
ಅಮ್ಮಾ..ಯಲ್ಲಮ್ಮಾ... ಅಮ್ಮಾ.. ಯಲ್ಲಮ್ಮಾ...  
 
|| ಎಲ್ಲಾ ನೀನೇ ತಾಯೆ ಎಲ್ಲೆಲ್ಲೂ ನಿನ್ನ ಛಾಯೆ
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ..
ಎಲ್ಲಾ ನಿನ್ನ ಮಾಯೆ ನಮೆಲ್ಲರನ್ನು ಕಾಯೆ..
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ..
ಡೊಳ್ಳಿನ ನಾದ ತಾಯೆ ನಿಂಗೆ ಲಾಲಿ ಹಾಡು 
ಕೊಳ್ಳದಾ ತಾಯಿ ಜೀವಗಂಗೆ
ಓ ಚಂಡಿ ಚಾಮುಂಡಿಯೇ 
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ…||
 

-
ಎಲ್ಲಾ ನೀನೇ ತಾಯೆ ಎಲ್ಲೆಲ್ಲೂ ನಿನ್ನ ಛಾಯೆ
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ..
ಎಲ್ಲಾ ನಿನ್ನ ಮಾಯೆ ನಮೆಲ್ಲರನ್ನು ಕಾಯೆ..
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ..
ಡೊಳ್ಳಿನ ನಾದ ತಾಯೆ ನಿಂಗೆ ಲಾಲಿ ಹಾಡು 
ಕೊಳ್ಳದಾ ತಾಯಿ ಜೀವಗಂಗೆ
ಓ ಚಂಡಿ ಚಾಮುಂಡಿಯೇ 
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ..
 
ಅಮ್ಮಾ ಯಲ್ಲಮ್ಮಾ..
ಅಮ್ಮಾ ಯಲ್ಲಮ್ಮಾ..
ಮಾ ಭರವನ್ನ ಕಾಯೋ ಓ ಭವತಾರೆ ನೀ
ಮಾತ್ರೈ ಲೋಕ ಮಾತೆ ಬಾ ತ್ರಿಪುರಾಂಗಿನಿ
ಅಮ್ಮಾ…..ಅಮ್ಮಾ
ಬಾ ಸಿಹಿಯಾಗಿ ಬಾರೆ ನೀ ಪ್ರತಿ ಹಣ್ಣಿಗೆ..
ಬಾ ಸಿಂಧೂರವಾಗಿ ನೀ ಪ್ರತಿ ಹೆಣ್ಣಿಗೆ
ಜೋಗಿಗೆ ಋಣಿಯೇ… ಜ್ಞಾನದ ದಾಯೆಯೇ
ಆದಿಯ ಅಂತ್ಯವೇ
ಶ್ರೀ ರೇಣುಕಾದೇವಿಯೇ ...
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ...

|| ಎಲ್ಲಾ ನೀನೇ ತಾಯೆ
ಎಲ್ಲೆಲ್ಲೂ ನಿನ್ನ ಛಾಯೆ
ಅಮ್ಮಾ ಯಲ್ಲಮ್ಮಾ..||

ಯಲ್ಲಮ್ಮ.. ಪರಶುರಾಮ ..
ಜೋಗುಳ ಹಾಡೆ ಸತ್ಯವ್ವ ನಿನ್ನಾ ಕೂಗು 
ಪರಶುರಾಮನಾ ತಾಯೇ ಓ.. ಪರಮೇಶ್ವರಿ 
ಬಯಲು ಸೀಮೆಯ ಕಾಯೋ ಓ ಭಾಗೇಶ್ವರಿ
ಅಮ್ಮಾ…..ಅಮ್ಮಾ….
 ಬಾ ವರವಾಗಿ ಬಾರೇ ನೀ ಪತಿ ಮುಕ್ತಿಗೆ..
ಬಾ ಗುರುವಾಗಿ ಬಾರೇ ನೀ ಸತಿ ಶಕ್ತಿಗೆ 
ವೇದದಾ ರೂಪಿಣಿ ನಾದ ಸಂಚಾರಿಣಿ
ರಾಗದಾ ವಾಹಿನಿ ನೀ ಭೂಮಿಯಾ ದಾಮಿನಿ 
ಅಮ್ಮಾ..ಯಲ್ಲಮ್ಮಾ... ಅಮ್ಮಾ.. ಯಲ್ಲಮ್ಮಾ...  
 
|| ಎಲ್ಲಾ ನೀನೇ ತಾಯೆ ಎಲ್ಲೆಲ್ಲೂ ನಿನ್ನ ಛಾಯೆ
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ..
ಎಲ್ಲಾ ನಿನ್ನ ಮಾಯೆ ನಮೆಲ್ಲರನ್ನು ಕಾಯೆ..
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ..
ಡೊಳ್ಳಿನ ನಾದ ತಾಯೆ ನಿಂಗೆ ಲಾಲಿ ಹಾಡು 
ಕೊಳ್ಳದಾ ತಾಯಿ ಜೀವಗಂಗೆ
ಓ ಚಂಡಿ ಚಾಮುಂಡಿಯೇ 
ಅಮ್ಮಾ ಯಲ್ಲಮ್ಮಾ.. ಅಮ್ಮಾ ಯಲ್ಲಮ್ಮಾ…||
 

Ella Neene Thayi song lyrics from Kannada Movie Shreeram starring Shivarajkumar, Ankitha Juveri, Abhirami, Lyrics penned by V Nagendra Prasad Sung by Shankar Mahadevan, Music Composed by Gurukiran, film is Directed by M S Ramesh and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ