Rama Ayyo Rama Lyrics

ರಾಮ ಅಯ್ಯೋ ರಾಮ Lyrics

in Shreeram

in ಶ್ರೀರಾಮ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರೋ ಮಾವಯ್ಯ ನಿನ್ನಾ ದಮ್ಮಯ್ಯ
ರಾಮ ಅಯ್ಯೋ ರಾಮ…..
ರಾಮ ಅಯ್ಯೋ ರಾಮ…..
ನೀ ಬಾರಯ್ಯ ನಮ್ಮೂರ ಹಾದಿಯಲಿ
ನೀರಿಗೆ ನಾ ಹೋಗೋ ಬೀದಿಯಲಿ
ಪ್ರೀತಿ ಮಾಡೋಣ…

ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ
ಭಾಮ ನನ್ನ ಭಾಮ,
ಭಾಮಾ ಮುದ್ದು ಭಾಮ
ನನ್ನ ತೋಳಲ್ಲಿ ನಾ ಓಲೈಸುವೇ
ಮುತ್ತಂಥ ಮಾತಿನ ಗುಟ್ಟ್ ಹೇಳುವೆ
ಬಾರೇ ಓ ಜಾಣೆ….
 
ಹೂವು ತಂದ ಚೆಲುವು ಪ್ರೀತಿ ಸಂಕೇತವು 
ದುಂಬಿ ಪ್ರೀತಿ ತುಂಬಿ ಹಾಡೋ ಸಂಗೀತವು 
ಮೋಡ ಮಳೆಯಲ್ಲಿಯೂ
ಓಡೋ ನದಿಯಲ್ಲಿಯೂ 
ಸದಾ ನಿತ್ಯತ್ಯೋತ್ಸವ ಇದೇ ಪ್ರೇಮೋತ್ಸವ 
ಲೋಕ ಸಿಂಗಾರವೋ   
 
|| ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ
ಭಾಮ ನನ್ನ ಭಾಮ,
ರಾಮ ಅಯ್ಯೋ ರಾಮ…..
ನನ್ನ ತೋಳಲ್ಲಿ ನಾ ಓಲೈಸುವೇ
ಮುತ್ತಂಥ ಮಾತಿನ ಗುಟ್ಟ್ ಹೇಳುವೆ
ಬಾರೇ ಓ ಜಾಣೆ….||

ಜೀವ ಪ್ರೇಮ ಭಾವ ಸೇರಿ ಒಂದಾಗಿದೆ
ನನ್ನಾ ನೂರು ಆಸೆ ಇಂದೇ ಕೈಗೂಡಿದೆ
ಭೂಮಿ ಆಕಾಶವೂ ತಿಳಿ ತಂಗಾಳಿಯೂ
ಹೂವ ಮಳೆಯಾಗಲು ಶುಭ ಹಾರೈಸಲು
ನಮ್ಮಾ ಕಲ್ಯಾಣವೋ ..

|| ಹೇ..ಬಾರೋ ಮಾವಯ್ಯ ನಿನ್ನಾ ದಮ್ಮಯ್ಯ
ರಾಮ ಅಯ್ಯೋ ರಾಮ ..
ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ
ಭಾಮ ನನ್ನ ಭಾಮ…
ನೀ ಬಾರಯ್ಯ ನಮ್ಮೂರ ಹಾದಿಯಲಿ
ನೀರಿಗೆ ನಾ ಹೋಗೋ ಬೀದಿಯಲಿ
ಪ್ರೀತಿ ಮಾಡೋಣ…
 
ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ
ಭಾಮ ನನ್ನ ಭಾಮ…
ರಾಮ ಅಯ್ಯೋ ರಾಮ ..
ನನ್ನ ತೋಳಲ್ಲಿ ನಾ ಓಲೈಸುವೇ
ಮುತ್ತಂಥ ಮಾತಿನ ಗುಟ್ಟ್ ಹೇಳುವೆ
ಪ್ರೀತಿ ಮಾಡೋಣ……||
-

ಬಾರೋ ಮಾವಯ್ಯ ನಿನ್ನಾ ದಮ್ಮಯ್ಯ
ರಾಮ ಅಯ್ಯೋ ರಾಮ…..
ರಾಮ ಅಯ್ಯೋ ರಾಮ…..
ನೀ ಬಾರಯ್ಯ ನಮ್ಮೂರ ಹಾದಿಯಲಿ
ನೀರಿಗೆ ನಾ ಹೋಗೋ ಬೀದಿಯಲಿ
ಪ್ರೀತಿ ಮಾಡೋಣ…

ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ
ಭಾಮ ನನ್ನ ಭಾಮ,
ಭಾಮಾ ಮುದ್ದು ಭಾಮ
ನನ್ನ ತೋಳಲ್ಲಿ ನಾ ಓಲೈಸುವೇ
ಮುತ್ತಂಥ ಮಾತಿನ ಗುಟ್ಟ್ ಹೇಳುವೆ
ಬಾರೇ ಓ ಜಾಣೆ….
 
ಹೂವು ತಂದ ಚೆಲುವು ಪ್ರೀತಿ ಸಂಕೇತವು 
ದುಂಬಿ ಪ್ರೀತಿ ತುಂಬಿ ಹಾಡೋ ಸಂಗೀತವು 
ಮೋಡ ಮಳೆಯಲ್ಲಿಯೂ
ಓಡೋ ನದಿಯಲ್ಲಿಯೂ 
ಸದಾ ನಿತ್ಯತ್ಯೋತ್ಸವ ಇದೇ ಪ್ರೇಮೋತ್ಸವ 
ಲೋಕ ಸಿಂಗಾರವೋ   
 
|| ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ
ಭಾಮ ನನ್ನ ಭಾಮ,
ರಾಮ ಅಯ್ಯೋ ರಾಮ…..
ನನ್ನ ತೋಳಲ್ಲಿ ನಾ ಓಲೈಸುವೇ
ಮುತ್ತಂಥ ಮಾತಿನ ಗುಟ್ಟ್ ಹೇಳುವೆ
ಬಾರೇ ಓ ಜಾಣೆ….||

ಜೀವ ಪ್ರೇಮ ಭಾವ ಸೇರಿ ಒಂದಾಗಿದೆ
ನನ್ನಾ ನೂರು ಆಸೆ ಇಂದೇ ಕೈಗೂಡಿದೆ
ಭೂಮಿ ಆಕಾಶವೂ ತಿಳಿ ತಂಗಾಳಿಯೂ
ಹೂವ ಮಳೆಯಾಗಲು ಶುಭ ಹಾರೈಸಲು
ನಮ್ಮಾ ಕಲ್ಯಾಣವೋ ..

|| ಹೇ..ಬಾರೋ ಮಾವಯ್ಯ ನಿನ್ನಾ ದಮ್ಮಯ್ಯ
ರಾಮ ಅಯ್ಯೋ ರಾಮ ..
ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ
ಭಾಮ ನನ್ನ ಭಾಮ…
ನೀ ಬಾರಯ್ಯ ನಮ್ಮೂರ ಹಾದಿಯಲಿ
ನೀರಿಗೆ ನಾ ಹೋಗೋ ಬೀದಿಯಲಿ
ಪ್ರೀತಿ ಮಾಡೋಣ…
 
ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ
ಭಾಮ ನನ್ನ ಭಾಮ…
ರಾಮ ಅಯ್ಯೋ ರಾಮ ..
ನನ್ನ ತೋಳಲ್ಲಿ ನಾ ಓಲೈಸುವೇ
ಮುತ್ತಂಥ ಮಾತಿನ ಗುಟ್ಟ್ ಹೇಳುವೆ
ಪ್ರೀತಿ ಮಾಡೋಣ……||
-

Rama Ayyo Rama song lyrics from Kannada Movie Shreeram starring Shivarajkumar, Ankitha Juveri, Abhirami, Lyrics penned by Bangi Ranga Sung by Udit Narayan, Anuradha Sriram, Music Composed by Gurukiran, film is Directed by M S Ramesh and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ