ಪ್ರೇಮಬಾಣ ಹೂಡು ಬಾಣ
ಅಂತು ಪ್ರಾಣ ತಂತು ಹೂ ನಗೆ
ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ...
ಈ ಕಂಗಳೇ ನೀನಾದರೆ
ರಂಗಾದ ನೂರು ಕನಸೇತಕೆ
ಈ ಕೈಸೆರೆ ನೀನಾದರೆ
ಸುಖಸಾರ ನೀಡೋ ಜಗವೇತಕೆ
ನೀ ಬಂದರೆ ಹೂಂ ಅಂದರೆ
ಪ್ರೇಮೋತ್ಸವ ಬಾಳ ದಾರಿಗೆ
ಚೆಂದಕ್ಕಿಂತ ಚಂದದಂತ
ಪ್ರೇಮ ಗ್ರಂಥ ತಂದೆ ಬಾಳಿಗೆ
|| ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ......||
ಆರು ಋತು ಈ ಭೂಮಿಗೆ
ಋತು ಒಂದೇ ತಾನೆ ಅನುರಾಗಕೆ
ಏಳೇ ಸ್ವರ ಈ ಹಾಡಿಗೆ
ನೂರಾರು ರಾಗ ಈ ಪ್ರೀತಿಗೆ
ನಿನ್ನಾಸೆಯೆ ನನ್ನಾಸೆಯು
ಈ ಜೀವದಾ ಜೀವ ನೀನಾದೆ
ಪ್ರೇಮಗೀತೆ ಕೇಳಿ ಸೋತೆ
ಮೌನಿಯಂತೆ ಮಾತು ಮಾತಿಗೆ
|| ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ…..||
-
ಪ್ರೇಮಬಾಣ ಹೂಡು ಬಾಣ
ಅಂತು ಪ್ರಾಣ ತಂತು ಹೂ ನಗೆ
ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ...
ಈ ಕಂಗಳೇ ನೀನಾದರೆ
ರಂಗಾದ ನೂರು ಕನಸೇತಕೆ
ಈ ಕೈಸೆರೆ ನೀನಾದರೆ
ಸುಖಸಾರ ನೀಡೋ ಜಗವೇತಕೆ
ನೀ ಬಂದರೆ ಹೂಂ ಅಂದರೆ
ಪ್ರೇಮೋತ್ಸವ ಬಾಳ ದಾರಿಗೆ
ಚೆಂದಕ್ಕಿಂತ ಚಂದದಂತ
ಪ್ರೇಮ ಗ್ರಂಥ ತಂದೆ ಬಾಳಿಗೆ
|| ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ......||
ಆರು ಋತು ಈ ಭೂಮಿಗೆ
ಋತು ಒಂದೇ ತಾನೆ ಅನುರಾಗಕೆ
ಏಳೇ ಸ್ವರ ಈ ಹಾಡಿಗೆ
ನೂರಾರು ರಾಗ ಈ ಪ್ರೀತಿಗೆ
ನಿನ್ನಾಸೆಯೆ ನನ್ನಾಸೆಯು
ಈ ಜೀವದಾ ಜೀವ ನೀನಾದೆ
ಪ್ರೇಮಗೀತೆ ಕೇಳಿ ಸೋತೆ
ಮೌನಿಯಂತೆ ಮಾತು ಮಾತಿಗೆ
|| ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ…..||
-
Prema Bana hoodu song lyrics from Kannada Movie Shreeram starring Shivarajkumar, Ankitha Juveri, Abhirami, Lyrics penned by V Nagendra Prasad Sung by Suresh Wadkar, Kavitha Krishnamurthy, Music Composed by Gurukiran, film is Directed by M S Ramesh and film is released on 2003