Mangaana Moreya Nodu Lyrics

ಮಂಗನ ಮೋರೆಯ ನೋಡು Lyrics

in Shreemanthana Magalu

in ಶ್ರೀಮಂತನ ಮಗಳು

LYRIC

Song Details Page after Lyrice

ಹೇ ಹೇ ಹೇ...ಹೇ…
ಮಂಗಾನ ಮೋರೆಯ ನೋಡು
ನರಸಿಂಗಾನ ಮೀಸೆಯ ನೋಡು
ಅಹ್ಹಹ್ಹ.. ಹೇಹೇಹೇ...
ಮಂಗಾನ ಮೋರೆಯ ನೋಡು
ನರಸಿಂಗಾನ ಮೀಸೆಯಾ ನೋಡು
ಗೂಬೆಯ ಕಣ್ಣು ನೋಡಿಲ್ಲಿ
ಒಂಟೆಯ ಬೆನ್ನು ಕೊಕ್ಕರೆ ಕತ್ತು
ಕೋಳಿ ಗತ್ತು ಸಾಕಾಗಿ ನಾ ಸೋತೆ
ರೂಪ ನೋಡಿ ನೋಡಿ
 
|| ಮಂಗಾನ ಮೋರೆಯ ನೋಡು..ಆಹಹಾ…
ನರಸಿಂಗಾನ ಮೀಸೆಯ ನೋಡು..ನೋಡು..||
 
ಹೊಟ್ಟೆ ಹಸಿವು ತಾಳಲಾರೆ
ದಾರಿ ಬಿಟ್ಟು ಹೋಗು
ನೀ ಹೋಗು ಹ್ಹೇಹ್ಹೇಹ್ಹೇ
ಹೊಟ್ಟೆ ಹಸಿವು ತಾಳಲಾರೆ
ದಾರಿ ಬಿಟ್ಟು ಹೋಗು
ಸುತ್ತಿ ತಲೆಯು ಬೀಳೋ ಮುಂಚೆ
ಖಾರಾ ಪೂರಿ ಸಾಗು
ನೀ ಖಾರಾ ಪೂರಿ ಸಾಗು
ಅಪ್ಪನು ಅಲ್ಲಿ ಕಾಯುತಲಿರುವಾ
ಹೋಗದೇ ಇರಲೂ ತುಂಬಾ ಅಳುವಾ
ಕತ್ತೆ ಹಾಗೆ ಯಾಕೇ ನಿಂತೆ
ಒತ್ತಬೇಕೇ ಬೇಗ ಹೇಳು
 
|| ಮಂಗಾನ ಮೋರೆಯ ನೋಡು…||
 
ಕೆಪ್ಪರ ಹಾಗೆ ನೋಡುವೆ ಏಕೆ
ಕೇಳದೆ ಕಿವಿಯು ನಿಂಗೆ  ಹ್ಹಂ...
ಕೆಪ್ಪರ ಹಾಗೆ ನೋಡುವೆ ಏಕೆ
ಕೇಳದೆ ಕಿವಿಯು ನಿಂಗೆ 
ಬೆಪ್ಪನ ಹಾಗೆ ನಿಂತೆ ಏಕೆ
ಬುದ್ದಿ ಇಲ್ಲವೇ ಮಂಕೆ
ನಿಂಗೆ ಬುದ್ದಿ ಇಲ್ಲವೇ ಮಂಕೆ
ಬಂಗಲೆಯಿಂದ ಬಂದ ಹುಡುಗಿ
ಬೆದರುವಳಲ್ಲಾ ಬೆಡಗಿನ ಬೆಡಗಿ
ಹೀಗೆ ಅಡ್ಡ ನಿಂತರೆ ಇನ್ನೂ
ಹಿಂಗೆ ಅಡ್ಡ ಸೀಳಿಬಿಡುವೇ
 
|| ಮಂಗಾನ ಮೋರೆಯ ನೋಡು
ನರಸಿಂಗಾನ ಮೀಸೆಯಾ ನೋಡು
ಗೂಬೆಯ ಕಣ್ಣು ನೋಡಿಲ್ಲಿ
ಒಂಟೆಯ ಬೆನ್ನು ಕೊಕ್ಕರೆ ಕತ್ತು
ಕೋಳಿ ಗತ್ತು ಸಾಕಾಗಿ ನಾ ಸೋತೆ
ರೂಪ ನೋಡಿ ನೋಡಿ
 
ಮಂಗಾನ ಮೋರೆಯ ನೋಡು
ನರಸಿಂಗಾನ ಮೀಸೆಯಾ ನೋಡು ನೋಡು…||

ಹೇ ಹೇ ಹೇ...ಹೇ…
ಮಂಗಾನ ಮೋರೆಯ ನೋಡು
ನರಸಿಂಗಾನ ಮೀಸೆಯ ನೋಡು
ಅಹ್ಹಹ್ಹ.. ಹೇಹೇಹೇ...
ಮಂಗಾನ ಮೋರೆಯ ನೋಡು
ನರಸಿಂಗಾನ ಮೀಸೆಯಾ ನೋಡು
ಗೂಬೆಯ ಕಣ್ಣು ನೋಡಿಲ್ಲಿ
ಒಂಟೆಯ ಬೆನ್ನು ಕೊಕ್ಕರೆ ಕತ್ತು
ಕೋಳಿ ಗತ್ತು ಸಾಕಾಗಿ ನಾ ಸೋತೆ
ರೂಪ ನೋಡಿ ನೋಡಿ
 
|| ಮಂಗಾನ ಮೋರೆಯ ನೋಡು..ಆಹಹಾ…
ನರಸಿಂಗಾನ ಮೀಸೆಯ ನೋಡು..ನೋಡು..||
 
ಹೊಟ್ಟೆ ಹಸಿವು ತಾಳಲಾರೆ
ದಾರಿ ಬಿಟ್ಟು ಹೋಗು
ನೀ ಹೋಗು ಹ್ಹೇಹ್ಹೇಹ್ಹೇ
ಹೊಟ್ಟೆ ಹಸಿವು ತಾಳಲಾರೆ
ದಾರಿ ಬಿಟ್ಟು ಹೋಗು
ಸುತ್ತಿ ತಲೆಯು ಬೀಳೋ ಮುಂಚೆ
ಖಾರಾ ಪೂರಿ ಸಾಗು
ನೀ ಖಾರಾ ಪೂರಿ ಸಾಗು
ಅಪ್ಪನು ಅಲ್ಲಿ ಕಾಯುತಲಿರುವಾ
ಹೋಗದೇ ಇರಲೂ ತುಂಬಾ ಅಳುವಾ
ಕತ್ತೆ ಹಾಗೆ ಯಾಕೇ ನಿಂತೆ
ಒತ್ತಬೇಕೇ ಬೇಗ ಹೇಳು
 
|| ಮಂಗಾನ ಮೋರೆಯ ನೋಡು…||
 
ಕೆಪ್ಪರ ಹಾಗೆ ನೋಡುವೆ ಏಕೆ
ಕೇಳದೆ ಕಿವಿಯು ನಿಂಗೆ  ಹ್ಹಂ...
ಕೆಪ್ಪರ ಹಾಗೆ ನೋಡುವೆ ಏಕೆ
ಕೇಳದೆ ಕಿವಿಯು ನಿಂಗೆ 
ಬೆಪ್ಪನ ಹಾಗೆ ನಿಂತೆ ಏಕೆ
ಬುದ್ದಿ ಇಲ್ಲವೇ ಮಂಕೆ
ನಿಂಗೆ ಬುದ್ದಿ ಇಲ್ಲವೇ ಮಂಕೆ
ಬಂಗಲೆಯಿಂದ ಬಂದ ಹುಡುಗಿ
ಬೆದರುವಳಲ್ಲಾ ಬೆಡಗಿನ ಬೆಡಗಿ
ಹೀಗೆ ಅಡ್ಡ ನಿಂತರೆ ಇನ್ನೂ
ಹಿಂಗೆ ಅಡ್ಡ ಸೀಳಿಬಿಡುವೇ
 
|| ಮಂಗಾನ ಮೋರೆಯ ನೋಡು
ನರಸಿಂಗಾನ ಮೀಸೆಯಾ ನೋಡು
ಗೂಬೆಯ ಕಣ್ಣು ನೋಡಿಲ್ಲಿ
ಒಂಟೆಯ ಬೆನ್ನು ಕೊಕ್ಕರೆ ಕತ್ತು
ಕೋಳಿ ಗತ್ತು ಸಾಕಾಗಿ ನಾ ಸೋತೆ
ರೂಪ ನೋಡಿ ನೋಡಿ
 
ಮಂಗಾನ ಮೋರೆಯ ನೋಡು
ನರಸಿಂಗಾನ ಮೀಸೆಯಾ ನೋಡು ನೋಡು…||

Mangaana Moreya Nodu song lyrics from Kannada Movie Shreemanthana Magalu starring Vishnuvardhan, Jayanthi, Udayakumar, Lyrics penned by Chi Udayashankar Sung by S Janaki, Music Composed by G K Venkatesh, film is Directed by A V Sheshagiri Rao and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ