ಕಣ್ಣುಗಳು ಕಮಲಗಳು
ಕಣ್ಣುಗಳು ಕಮಲಗಳು
ಮಲ್ಲಿಗೆ ನಿನ್ನ ಹಲ್ಲುಗಳು ಚಿನ್ನ
ಮುದ್ದು ಮೀನಾ ನನ್ನ ಮೀನಾ
ಹತ್ತಿಯಾ ಮೈಯೋಳು
ಬಲು ಮೆತ್ತಾನೆ ಕಾಲ್ಗಳು
ಸೊಗಸಾದ ಬಾಲ... ಗಪ್ಚಿಪ್
ಕೋಪ ಬಂದಾಗ ನಿನ್ನ
ನೋಟ ನೋಡೋಕೆ ಚೆನ್ನಾ
ಕಾಲ್ ಕೆರೆಯುವೇ ಹಲ್ ಕಿರಿಯುವೇ
ಕಾಲ್ ಕೆರೆಯುವೇ ಹಲ್ ಕಿರಿಯುವೇ
ನನ್ನಿಂದ ದೂರಾಗುವೆ
ಮರಿ ಜಿಂಕೆಯಾ ಹಾಗೋಡುವೆ
ಜಾಣ ಮರಿ ತಾಳು ಮರಿ
ಜಾಣ ಮರಿ ತಾಳು ಮರಿ
ಮುದ್ದು ಮರಿ ನಾಯಿಮರಿ
ನಾನು ನೀನು ಸೇರಿ ಹೋಗುವಾ
|| ಕಣ್ಣುಗಳು ಕಮಲಗಳು
ಮಲ್ಲಿಗೆ ನಿನ್ನ ಹಲ್ಲುಗಳು ಚಿನ್ನ
ಮುದ್ದು ಮೀನಾ ನನ್ನ ಮೀನಾ
ಹತ್ತಿಯಾ ಮೈಯೋಳು
ಬಲು ಮೆತ್ತಾನೆ ಕಾಲ್ಗಳು
ಸೊಗಸಾದ ಬಾಲ... ಗಪ್ಚಿಪ್…||
ದಾರೀಲಿ ಕಲ್ಲು ಮುಳ್ಳು ಹ್ಹಾಂ
ಕಾಲು ನೊಂದೀತು ತಾಳು
ಹೀಗೆತೇಕೆ ನೀ ಓಡುವೇ
ಹೀಗೆತೇಕೆ ನೀ ಓಡುವೇ
ಪೋಲಿ ನಾಯಿಯೊಂದು ಓಡೋಡಿದೆ
ನೋಡು ಜಗಳಕ್ಕೆ ಗುರ್ ಎಂದಿದೆ
ಅಯ್ಯೋ ಕಾರು ಬಂತು
ಅಯ್ಯೋ ಲಾರಿ ಬಂತು
ಕಾರು ಬಂತು ಲಾರಿ ಬಂತು
ಬಸ್ ಬಂತು ಸೈಕಲ್ ಬಂತು
ನಿಲ್ಲು ಏಕೆ ನನ್ನ ಕಾಡುವೇ
|| ಕಣ್ಣುಗಳು ಕಮಲಗಳು
ಮಲ್ಲಿಗೆ ನಿನ್ನ ಹಲ್ಲುಗಳು ಚಿನ್ನ
ಮುದ್ದು ಮೀನಾ ನನ್ನ ಮೀನಾ
ಹತ್ತಿಯಾ ಮೈಯೋಳು
ಬಲು ಮೆತ್ತಾನೆ ಕಾಲ್ಗಳು
ಸೊಗಸಾದ ಬಾಲ... ಗಪ್ಚಿಪ್…||
ಕಣ್ಣುಗಳು ಕಮಲಗಳು
ಕಣ್ಣುಗಳು ಕಮಲಗಳು
ಮಲ್ಲಿಗೆ ನಿನ್ನ ಹಲ್ಲುಗಳು ಚಿನ್ನ
ಮುದ್ದು ಮೀನಾ ನನ್ನ ಮೀನಾ
ಹತ್ತಿಯಾ ಮೈಯೋಳು
ಬಲು ಮೆತ್ತಾನೆ ಕಾಲ್ಗಳು
ಸೊಗಸಾದ ಬಾಲ... ಗಪ್ಚಿಪ್
ಕೋಪ ಬಂದಾಗ ನಿನ್ನ
ನೋಟ ನೋಡೋಕೆ ಚೆನ್ನಾ
ಕಾಲ್ ಕೆರೆಯುವೇ ಹಲ್ ಕಿರಿಯುವೇ
ಕಾಲ್ ಕೆರೆಯುವೇ ಹಲ್ ಕಿರಿಯುವೇ
ನನ್ನಿಂದ ದೂರಾಗುವೆ
ಮರಿ ಜಿಂಕೆಯಾ ಹಾಗೋಡುವೆ
ಜಾಣ ಮರಿ ತಾಳು ಮರಿ
ಜಾಣ ಮರಿ ತಾಳು ಮರಿ
ಮುದ್ದು ಮರಿ ನಾಯಿಮರಿ
ನಾನು ನೀನು ಸೇರಿ ಹೋಗುವಾ
|| ಕಣ್ಣುಗಳು ಕಮಲಗಳು
ಮಲ್ಲಿಗೆ ನಿನ್ನ ಹಲ್ಲುಗಳು ಚಿನ್ನ
ಮುದ್ದು ಮೀನಾ ನನ್ನ ಮೀನಾ
ಹತ್ತಿಯಾ ಮೈಯೋಳು
ಬಲು ಮೆತ್ತಾನೆ ಕಾಲ್ಗಳು
ಸೊಗಸಾದ ಬಾಲ... ಗಪ್ಚಿಪ್…||
ದಾರೀಲಿ ಕಲ್ಲು ಮುಳ್ಳು ಹ್ಹಾಂ
ಕಾಲು ನೊಂದೀತು ತಾಳು
ಹೀಗೆತೇಕೆ ನೀ ಓಡುವೇ
ಹೀಗೆತೇಕೆ ನೀ ಓಡುವೇ
ಪೋಲಿ ನಾಯಿಯೊಂದು ಓಡೋಡಿದೆ
ನೋಡು ಜಗಳಕ್ಕೆ ಗುರ್ ಎಂದಿದೆ
ಅಯ್ಯೋ ಕಾರು ಬಂತು
ಅಯ್ಯೋ ಲಾರಿ ಬಂತು
ಕಾರು ಬಂತು ಲಾರಿ ಬಂತು
ಬಸ್ ಬಂತು ಸೈಕಲ್ ಬಂತು
ನಿಲ್ಲು ಏಕೆ ನನ್ನ ಕಾಡುವೇ
|| ಕಣ್ಣುಗಳು ಕಮಲಗಳು
ಮಲ್ಲಿಗೆ ನಿನ್ನ ಹಲ್ಲುಗಳು ಚಿನ್ನ
ಮುದ್ದು ಮೀನಾ ನನ್ನ ಮೀನಾ
ಹತ್ತಿಯಾ ಮೈಯೋಳು
ಬಲು ಮೆತ್ತಾನೆ ಕಾಲ್ಗಳು
ಸೊಗಸಾದ ಬಾಲ... ಗಪ್ಚಿಪ್…||
Kannugalu Kamalagalu song lyrics from Kannada Movie Shreemanthana Magalu starring Vishnuvardhan, Jayanthi, Udayakumar, Lyrics penned by Chi Udayashankar Sung by S Janaki, Music Composed by G K Venkatesh, film is Directed by A V Sheshagiri Rao and film is released on 1977