Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೀಸೋ ಗಾಳಿ ಇಂದು
ಒಲವಿಂದ ಬಳಿಗೆ ಬಂದು
ನೀನೇ ಇನಿಯನೆಂದು
ಸವಿಮಾತ ಹೇಳಿತು

|| ಬೀಸೋ ಗಾಳಿ ಇಂದು
ಒಲವಿಂದ ಬಳಿಗೆ ಬಂದು
ನೀನೇ ಇನಿಯನೆಂದು
ಸವಿಮಾತ ಹೇಳಿತು
ಮನವು ನಾಚಿತು…||

ಬೀಸೋ ಗಾಳಿ ಇಂದು
ನಿನ್ನ ಕಂಡು ಬಳಿಗೆ ಬಂದು
ಹೂವು ಲತೆಯಲಿರಲು
ಸೊಗಸೆಂದು ಹೇಳಿತು
ದೂರ ತಳ್ಳಿತು…..

ನೀ ನೋಡಲ್ಲಿ ಮೇಘ ಮಾಲೆ
ತೇಲಿ ತೇಲಿ ತೋರಿ ಲೀಲೆ  
ಎಂಥ ಒಳ್ಳೆ ಜೋಡಿ
ಎಂದು ನಮ್ಮನ ನೋಡಿ
ಬೆರಗಾಗಿ ಹೋಗಿದೆ

ಆ..ತೇಲಾಡೋ ಮೋಡ ಚಂದ
ನೀಲ ಗಗನ ಇನ್ನೂ ಅಂದ
ಹಿಡಿಯುವಾಸೆ ಏನೆ
ಕೈಗೆ ಸಿಗುವುದೇನೆ
ತೀರದಾಸೆ ತಾನೆ

|| ಬೀಸೋ ಗಾಳಿ ಇಂದು
ನಿನ್ನ ಕಂಡು ಬಳಿಗೆ ಬಂದು
ಹೂವು ಲತೆಯಲಿರಲು
ಸೊಗಸೆಂದು ಹೇಳಿತು
ದೂರ ತಳ್ಳಿತು…..||

ನೀ ಮಾತಲ್ಲಿ ತುಂಬಾ ಜಾಣ
ಸೋತು ಹೋದೆ ನಾನು ಚೆನ್ನಾ
ದೂರವಾಗೆ ನೀನು
ಬಾಳಲಾರೆ ನಾನು
ನನ್ನ ಜೀವ ನೀನು….

|| ಬೀಸೋ ಗಾಳಿ ಇಂದು
ಒಲವಿಂದ ಬಳಿಗೆ ಬಂದು
ನೀನೇ ಇನಿಯನೆಂದು
ಸವಿಮಾತ ಹೇಳಿತು…||

ಬೀಸೋ ಗಾಳಿ ಇಂದು
ಒಲವಿಂದ ಬಳಿಗೆ ಬಂದು
ನೀನೇ ಇನಿಯನೆಂದು
ಸವಿಮಾತ ಹೇಳಿತು

|| ಬೀಸೋ ಗಾಳಿ ಇಂದು
ಒಲವಿಂದ ಬಳಿಗೆ ಬಂದು
ನೀನೇ ಇನಿಯನೆಂದು
ಸವಿಮಾತ ಹೇಳಿತು
ಮನವು ನಾಚಿತು…||

ಬೀಸೋ ಗಾಳಿ ಇಂದು
ನಿನ್ನ ಕಂಡು ಬಳಿಗೆ ಬಂದು
ಹೂವು ಲತೆಯಲಿರಲು
ಸೊಗಸೆಂದು ಹೇಳಿತು
ದೂರ ತಳ್ಳಿತು…..

ನೀ ನೋಡಲ್ಲಿ ಮೇಘ ಮಾಲೆ
ತೇಲಿ ತೇಲಿ ತೋರಿ ಲೀಲೆ  
ಎಂಥ ಒಳ್ಳೆ ಜೋಡಿ
ಎಂದು ನಮ್ಮನ ನೋಡಿ
ಬೆರಗಾಗಿ ಹೋಗಿದೆ

ಆ..ತೇಲಾಡೋ ಮೋಡ ಚಂದ
ನೀಲ ಗಗನ ಇನ್ನೂ ಅಂದ
ಹಿಡಿಯುವಾಸೆ ಏನೆ
ಕೈಗೆ ಸಿಗುವುದೇನೆ
ತೀರದಾಸೆ ತಾನೆ

|| ಬೀಸೋ ಗಾಳಿ ಇಂದು
ನಿನ್ನ ಕಂಡು ಬಳಿಗೆ ಬಂದು
ಹೂವು ಲತೆಯಲಿರಲು
ಸೊಗಸೆಂದು ಹೇಳಿತು
ದೂರ ತಳ್ಳಿತು…..||

ನೀ ಮಾತಲ್ಲಿ ತುಂಬಾ ಜಾಣ
ಸೋತು ಹೋದೆ ನಾನು ಚೆನ್ನಾ
ದೂರವಾಗೆ ನೀನು
ಬಾಳಲಾರೆ ನಾನು
ನನ್ನ ಜೀವ ನೀನು….

|| ಬೀಸೋ ಗಾಳಿ ಇಂದು
ಒಲವಿಂದ ಬಳಿಗೆ ಬಂದು
ನೀನೇ ಇನಿಯನೆಂದು
ಸವಿಮಾತ ಹೇಳಿತು…||

Beeso Gaali Indu song lyrics from Kannada Movie Shreemanthana Magalu starring Vishnuvardhan, Jayanthi, Udayakumar, Lyrics penned by R N Jayagopal Sung by S P Balasubrahmanyam, S Janaki, Music Composed by G K Venkatesh, film is Directed by A V Sheshagiri Rao and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ