Hey Undadi Gunda Lyrics

ಹೇ.ಉಂಡಾಡಿ ಗುಂಡಣ್ಣ Lyrics

in Shreemanthana Magalu

in ಶ್ರೀಮಂತನ ಮಗಳು

LYRIC

Song Details Page after Lyrice

ಹೇ ಹೇ ಹೇ..
ಉಂಡಾಡಿ ಗುಂಡಣ್ಣ
ಕಿಲಾಡಿ ರಂಗಣ್ಣನೇ
ಹಿಡಿಯಲಾರೆ ಹೆಣ್ಣನ್ನ
ಗೆಲ್ಲಲಾರೆ ನೀ ನನ್ನ
ನಾ ಗೆಲ್ಲುವೇ ಎಂದೆಂದೂ
 
ಹೇ…ಹೇ...
ತುಂಟಾಟ ಸಾಕಮ್ಮ
ಬಾರಮ್ಮ ನೀ ಸುಮ್ಮನೆ
ಹೇಳಿದಂತೆ ಕೇಳಿಲ್ಲಿ
(ಉಹೂಂ ) ಕರುಣೆ ತೋರು
ನನ್ನಲ್ಲಿ (ಆಹ್ ಆಹ್ಹ್ )
ನಾ ಬೇಡುವೇ ನಿಲ್ಲಿಂದು
ಆಹ್ಹ್ ಹ್ಹಾಂ
 
ಬಾರಯ್ಯ ಆಡೋಣ
ಕಣ್ಣು ಮುಚ್ಚಾಲೆ
ಅಮ್ಮಯ್ಯ ಆಮೇಲೆ
ಕಥೆಗೆ ಕೊನೆ ಇಲ್ಲೆ
ನಾ ನಿನ್ನ ಬಿಡಲಾರೆ
ಹಿಡಿವೇ ತೋಳಲ್ಲೆ
ದಮ್ಮಯ್ಯ ಬಿಡು ಸಾಕು
ಆಟ ಆಮೇಲೆ…
ಆಹ್ಹ... ಅಹ್ಹ...ಅಹ್ಹ...
ಕಣ್ಣು ತುಂಬಾ ನೋಡಿಲ್ಲಿ
ತುಂಬಿ ನಿಂತೆ ಮನದಲ್ಲಿ ನೀನೇನೇ..
 
|| ಹೇ….ಹೇ ...
(ಹ್ಹ..ಅಹ್ಹ.ಅಹ್ಹ.. )       
ಉಂಡಾಡಿ ಗುಂಡಣ್ಣ
ಕಿಲಾಡಿ ರಂಗಣ್ಣನೇ
ಹಿಡಿಯಲಾರೆ ಹೆಣ್ಣ (ಹ್ಹ)
ಗೆಲ್ಲಲಾರೆ ನೀ ನನ್ನ (ಹ್ಹ..ಹ್ಹ )
ನಾ ಗೆಲ್ಲುವೇ ಎಂದೆಂದೂ…ಓ…||
 
ರೀತಿ ಹೆದರೋಂತ
ಗಂಡು ನೋಡಿಲ್ಲಾ
ನೀ ಹುಚ್ಚೋ ನಾ ಹುಚ್ಚೋ 
ಒಂದೂ ಗೊತ್ತಿಲ್ಲಾ ಅಹ್ಹಹ್ಹಹ್ಹಹ್ಹಾ...
ಮಗುವಂತ ಮನಕಂಡು
ನಾನು ಹುಚ್ಚಾದೆ (ಹ್ಯಾ)
ಹಾಲಂತ ನಗೆ ಚೆಲ್ಲಿ
ಅಚ್ಚು ಮೆಚ್ಚಾದೆ
ಹೌ.. ದೇ.. ನೂ (ಹ್ಹಾ )
ಒಳ್ಳೆ  ಗೆಳತಿ ನೀನಂತೆ (ಆಹ್ಹ್ )
ನಿನಗೆ ಜೊತೆಯು
ನಾನಂತೆ ಎಂದೆಂದೂ
 
|| ಹೇ…ಹೇ...
ತುಂಟಾಟ ಸಾಕಮ್ಮ
ಬಾರಮ್ಮ ನೀ ಸುಮ್ಮನೆ
ಹೇಳಿದಂತೆ ಕೇಳಿಲ್ಲಿ (ಉಹೂಂ )
ಕರುಣೆ ತೋರು ನನ್ನಲ್ಲಿ (ಆಹ್ ಆಹ್ಹ್ )
ನಾ ಬೇಡುವೇ ನಿಲ್ಲಿಂದು
ಆಹ್ಹ್ ಹ್ಹಾಂ (ಆಹ್ಹ್ ಹ್ಹಾಂ )….||

ಹೇ ಹೇ ಹೇ..
ಉಂಡಾಡಿ ಗುಂಡಣ್ಣ
ಕಿಲಾಡಿ ರಂಗಣ್ಣನೇ
ಹಿಡಿಯಲಾರೆ ಹೆಣ್ಣನ್ನ
ಗೆಲ್ಲಲಾರೆ ನೀ ನನ್ನ
ನಾ ಗೆಲ್ಲುವೇ ಎಂದೆಂದೂ
 
ಹೇ…ಹೇ...
ತುಂಟಾಟ ಸಾಕಮ್ಮ
ಬಾರಮ್ಮ ನೀ ಸುಮ್ಮನೆ
ಹೇಳಿದಂತೆ ಕೇಳಿಲ್ಲಿ
(ಉಹೂಂ ) ಕರುಣೆ ತೋರು
ನನ್ನಲ್ಲಿ (ಆಹ್ ಆಹ್ಹ್ )
ನಾ ಬೇಡುವೇ ನಿಲ್ಲಿಂದು
ಆಹ್ಹ್ ಹ್ಹಾಂ
 
ಬಾರಯ್ಯ ಆಡೋಣ
ಕಣ್ಣು ಮುಚ್ಚಾಲೆ
ಅಮ್ಮಯ್ಯ ಆಮೇಲೆ
ಕಥೆಗೆ ಕೊನೆ ಇಲ್ಲೆ
ನಾ ನಿನ್ನ ಬಿಡಲಾರೆ
ಹಿಡಿವೇ ತೋಳಲ್ಲೆ
ದಮ್ಮಯ್ಯ ಬಿಡು ಸಾಕು
ಆಟ ಆಮೇಲೆ…
ಆಹ್ಹ... ಅಹ್ಹ...ಅಹ್ಹ...
ಕಣ್ಣು ತುಂಬಾ ನೋಡಿಲ್ಲಿ
ತುಂಬಿ ನಿಂತೆ ಮನದಲ್ಲಿ ನೀನೇನೇ..
 
|| ಹೇ….ಹೇ ...
(ಹ್ಹ..ಅಹ್ಹ.ಅಹ್ಹ.. )       
ಉಂಡಾಡಿ ಗುಂಡಣ್ಣ
ಕಿಲಾಡಿ ರಂಗಣ್ಣನೇ
ಹಿಡಿಯಲಾರೆ ಹೆಣ್ಣ (ಹ್ಹ)
ಗೆಲ್ಲಲಾರೆ ನೀ ನನ್ನ (ಹ್ಹ..ಹ್ಹ )
ನಾ ಗೆಲ್ಲುವೇ ಎಂದೆಂದೂ…ಓ…||
 
ರೀತಿ ಹೆದರೋಂತ
ಗಂಡು ನೋಡಿಲ್ಲಾ
ನೀ ಹುಚ್ಚೋ ನಾ ಹುಚ್ಚೋ 
ಒಂದೂ ಗೊತ್ತಿಲ್ಲಾ ಅಹ್ಹಹ್ಹಹ್ಹಹ್ಹಾ...
ಮಗುವಂತ ಮನಕಂಡು
ನಾನು ಹುಚ್ಚಾದೆ (ಹ್ಯಾ)
ಹಾಲಂತ ನಗೆ ಚೆಲ್ಲಿ
ಅಚ್ಚು ಮೆಚ್ಚಾದೆ
ಹೌ.. ದೇ.. ನೂ (ಹ್ಹಾ )
ಒಳ್ಳೆ  ಗೆಳತಿ ನೀನಂತೆ (ಆಹ್ಹ್ )
ನಿನಗೆ ಜೊತೆಯು
ನಾನಂತೆ ಎಂದೆಂದೂ
 
|| ಹೇ…ಹೇ...
ತುಂಟಾಟ ಸಾಕಮ್ಮ
ಬಾರಮ್ಮ ನೀ ಸುಮ್ಮನೆ
ಹೇಳಿದಂತೆ ಕೇಳಿಲ್ಲಿ (ಉಹೂಂ )
ಕರುಣೆ ತೋರು ನನ್ನಲ್ಲಿ (ಆಹ್ ಆಹ್ಹ್ )
ನಾ ಬೇಡುವೇ ನಿಲ್ಲಿಂದು
ಆಹ್ಹ್ ಹ್ಹಾಂ (ಆಹ್ಹ್ ಹ್ಹಾಂ )….||

Hey Undadi Gunda song lyrics from Kannada Movie Shreemanthana Magalu starring Vishnuvardhan, Jayanthi, Udayakumar, Lyrics penned by Chi Udayashankar Sung by S P Balasubrahmanyam, S Janaki, Music Composed by G K Venkatesh, film is Directed by A V Sheshagiri Rao and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ