ಬಂದಿದೆ ಹೊಸ ವಸಂತ ಬಾಳಿನಲಿ
ಬಂದಿದೆ ಹೊಸ ವಸಂತ ಬಾಳಿನಲಿ
ಅನುಕ್ಷಣ ಹೊಸತನ ಸುಖವಾ
ನಿನಗೆ ತರಲಿ……
|| ಬಂದಿದೆ ಹೊಸ ವಸಂತ ಬಾಳಿನಲಿ..||
(ಜೂಮ್ ಜೂಮ್
ಜೂಮಜೂಮಜೂಮ್ ಲಾಲೀ
ಓಯ್ ಓಯ್ ಓಯ್
ಓಯ್ ಓಯ್ ಓಯ್ ಲಾ
ಹೂಂಹೂಂಹೂಂಹೂಂ
ಅಹ್ಹಹಾ ಅಹ್ಹಹಾ )
ನಡೆವ ಹಾದಿ ಹೂವ ಹಾಸಲಿ
ನಗುತ ನಗುತ ಬಾಳು ಸಾಗಲಿ
ನಡೆವ ಹಾದಿ ಹೂವ ಹಾಸಲಿ
ನಗುತ ನಗುತ ಬಾಳು ಸಾಗಲಿ
ಹರುಷ ಪ್ರತಿ ನಿಮಿಷ ನಿನ್ನದಾಗಲಿ
|| ಬಂದಿದೆ ಹೊಸ ವಸಂತ ಬಾಳಿನಲಿ..||
ಸ್ನೇಹವೆಂಬ ಬಳ್ಳಿ ಚಿಗುರಲಿ
ಪ್ರೇಮವೆಂಬ ಹೂವು ಅರಳಲಿ
ಸ್ನೇಹವೆಂಬ ಬಳ್ಳಿ ಚಿಗುರಲಿ
ಪ್ರೇಮವೆಂಬ ಹೂವು ಅರಳಲಿ
ಬಯಕೆ ನಿನ್ ಎಣಿಕೆ ಭಾಗ್ಯ ನೀಡಲಿ...
|| ಬಂದಿದೆ ಹೊಸ ವಸಂತ ಬಾಳಿನಲಿ
ಅನುಕ್ಷಣ ಹೊಸತನ ಸುಖವಾ
ನಿನಗೆ ತರಲಿ……
ಬಂದಿದೆ ಹೊಸ ವಸಂತ ಬಾಳಿನಲಿ...||
ಬಂದಿದೆ ಹೊಸ ವಸಂತ ಬಾಳಿನಲಿ
ಬಂದಿದೆ ಹೊಸ ವಸಂತ ಬಾಳಿನಲಿ
ಅನುಕ್ಷಣ ಹೊಸತನ ಸುಖವಾ
ನಿನಗೆ ತರಲಿ……
|| ಬಂದಿದೆ ಹೊಸ ವಸಂತ ಬಾಳಿನಲಿ..||
(ಜೂಮ್ ಜೂಮ್
ಜೂಮಜೂಮಜೂಮ್ ಲಾಲೀ
ಓಯ್ ಓಯ್ ಓಯ್
ಓಯ್ ಓಯ್ ಓಯ್ ಲಾ
ಹೂಂಹೂಂಹೂಂಹೂಂ
ಅಹ್ಹಹಾ ಅಹ್ಹಹಾ )
ನಡೆವ ಹಾದಿ ಹೂವ ಹಾಸಲಿ
ನಗುತ ನಗುತ ಬಾಳು ಸಾಗಲಿ
ನಡೆವ ಹಾದಿ ಹೂವ ಹಾಸಲಿ
ನಗುತ ನಗುತ ಬಾಳು ಸಾಗಲಿ
ಹರುಷ ಪ್ರತಿ ನಿಮಿಷ ನಿನ್ನದಾಗಲಿ
|| ಬಂದಿದೆ ಹೊಸ ವಸಂತ ಬಾಳಿನಲಿ..||
ಸ್ನೇಹವೆಂಬ ಬಳ್ಳಿ ಚಿಗುರಲಿ
ಪ್ರೇಮವೆಂಬ ಹೂವು ಅರಳಲಿ
ಸ್ನೇಹವೆಂಬ ಬಳ್ಳಿ ಚಿಗುರಲಿ
ಪ್ರೇಮವೆಂಬ ಹೂವು ಅರಳಲಿ
ಬಯಕೆ ನಿನ್ ಎಣಿಕೆ ಭಾಗ್ಯ ನೀಡಲಿ...
|| ಬಂದಿದೆ ಹೊಸ ವಸಂತ ಬಾಳಿನಲಿ
ಅನುಕ್ಷಣ ಹೊಸತನ ಸುಖವಾ
ನಿನಗೆ ತರಲಿ……
ಬಂದಿದೆ ಹೊಸ ವಸಂತ ಬಾಳಿನಲಿ...||
Bandide Hosavasantha song lyrics from Kannada Movie Shreemanthana Magalu starring Vishnuvardhan, Jayanthi, Udayakumar, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by A V Sheshagiri Rao and film is released on 1977