Thanuvalla Thanu Odayanu Lyrics

ತನುವಲ್ಲ ತನು ಒಡೆಯನು Lyrics

in Shivayogi Akkamahadevi

in ಶಿವಯೋಗಿ ಅಕ್ಕಮಹಾದೇವಿ 

LYRIC

Song Details Page after Lyrice

ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು
ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು
ನಾ ಜ್ಯೋತಿ ಇತ್ತೇನೆ ನಾ ಆತ್ಮ ಇತ್ತೇನೆ
ನಾ ಜ್ಯೋತಿ ಇತ್ತೇನೆ ನಾ ಆತ್ಮ ಇತ್ತೇನೆ
ಅನಾದಿ ಅವಿನಾಶಿ ಚೈತನ್ಯ ಆತ್ಮ ನಾನು
ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು
 
ಅಸ್ತಿಪಂಜರದ ಮಾಂಸಹಂದರದ
ಚರ್ಮದ ಚೆಲುವಿನಲಿ ಕರ್ಮದ ಗೂಡಿನಲಿ
 
||ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು||
 
ತನುವೆಂಬ ರಥದೊಳಗೆ ರುಪುಟಿಯಲ್ಲಿ ಆತ್ಮ ಸಾರಥಿಯು ನಾನು
ಮನಬುದ್ದಿ ಸಂಸ್ಕಾರ ಹೊಂದಿರುವೆನು ಸಂಕಲ್ಪ ಮಾಡುವ
ನಿನ್ನಯ ನೀಡುವ
ಸನ್ಮಚಾರಿ ಆತ್ಮ ನಾನು ಕರ್ಮಚಾರಿ ಆತ್ಮ ನಾನು
 
||ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು||
 
ನಾ ಆತ್ಮ ನೀ ಆತ್ಮ ಅವ ಆತ್ಮ ಇವ ಆತ್ಮ
ಹೆಣ್ಣಲ್ಲ ಗಂಡಲ್ಲ ಹುಡುಗಲ್ಲ ಮುದುಕಲ್ಲ
ಜಾತಿಯಿಲ್ಲದ ಆತ್ಮ ಜ್ಯೋತಿಗಳು ನಾವು
ಜನನ ಮರಣದ ಛತ್ರದಲ್ಲಿರುವ ಆತ್ಮಜ್ಯೋತಿಗಳು ನಾವು
 
||ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು||
 
||ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು||

ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು
ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು
ನಾ ಜ್ಯೋತಿ ಇತ್ತೇನೆ ನಾ ಆತ್ಮ ಇತ್ತೇನೆ
ನಾ ಜ್ಯೋತಿ ಇತ್ತೇನೆ ನಾ ಆತ್ಮ ಇತ್ತೇನೆ
ಅನಾದಿ ಅವಿನಾಶಿ ಚೈತನ್ಯ ಆತ್ಮ ನಾನು
ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು
 
ಅಸ್ತಿಪಂಜರದ ಮಾಂಸಹಂದರದ
ಚರ್ಮದ ಚೆಲುವಿನಲಿ ಕರ್ಮದ ಗೂಡಿನಲಿ
 
||ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು||
 
ತನುವೆಂಬ ರಥದೊಳಗೆ ರುಪುಟಿಯಲ್ಲಿ ಆತ್ಮ ಸಾರಥಿಯು ನಾನು
ಮನಬುದ್ದಿ ಸಂಸ್ಕಾರ ಹೊಂದಿರುವೆನು ಸಂಕಲ್ಪ ಮಾಡುವ
ನಿನ್ನಯ ನೀಡುವ
ಸನ್ಮಚಾರಿ ಆತ್ಮ ನಾನು ಕರ್ಮಚಾರಿ ಆತ್ಮ ನಾನು
 
||ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು||
 
ನಾ ಆತ್ಮ ನೀ ಆತ್ಮ ಅವ ಆತ್ಮ ಇವ ಆತ್ಮ
ಹೆಣ್ಣಲ್ಲ ಗಂಡಲ್ಲ ಹುಡುಗಲ್ಲ ಮುದುಕಲ್ಲ
ಜಾತಿಯಿಲ್ಲದ ಆತ್ಮ ಜ್ಯೋತಿಗಳು ನಾವು
ಜನನ ಮರಣದ ಛತ್ರದಲ್ಲಿರುವ ಆತ್ಮಜ್ಯೋತಿಗಳು ನಾವು
 
||ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು||
 
||ತನುವಲ್ಲ ತನು ಒಡೆಯನು
ತನುವೊಳಗೆ ತನು ಒಡೆಯನು||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ